ನಡೆಯದ ಕರಾವಳಿ ಉತ್ಸವದಲ್ಲಿ ನೆನಪಾಗುವ ದೇಶಪಾಂಡೆ
ವಿಭಾಗವಾರು ಉತ್ಸವ ನಡೆಸುತ್ತಿದ್ದ ಆರ್.ವಿ.ಡಿ. ಅದ್ಯಾಕೋ ಕಳೆದ ಕೆಲವು ವರ್ಷಗಳಿಂದ ಕರಾವಳಿ ಉತ್ಸವ ಆಯೋಜನೆಗೆ ಸರಿಯಾದ ಮಹೂರ್ತವೇ ಸಿಗುತ್ತಿರುವಂತೆ ಕಂಡುಬರುತ್ತಿಲ್ಲ. ಒಂದಿಲ್ಲೊಂದು ಕುಂಟು ನೆಪವನ್ನು ಹೇಳಿಕೊಂಡು ಕರಾವಳಿ ಉತ್ಸವ ಮರೆಯಾಗುತ್ತಲೇ ಇದೆ. ಕಳೆದ ಐದಾರು ವರ್ಷಗಳಿಂದ ಕರಾವಳಿ ಉತ್ಸವ ನಡೆದಿಲ್ಲ. ಅದಕ್ಕೆ ಆಳುವವರ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಇಚ್ಛಾಶಕ್ತಿಯ […]