ಈ ಕ್ಷಣದ ಸುದ್ದಿ

ವಿನಯ್‌ ಕುಲಕರ್ಣಿ ದೋಷಿ ಎಂದು ತೀರ್ಪು ಪ್ರಕಟಿಸಿದ ಜನಪ್ರತಿನಿದಿಗಳ ವಿಶೇಷ ನ್ಯಾಯಾಲಯ

ಧಾರವಾಡದ  ಮಾಜಿ ಜಿ.ಪಂ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಮಾಜಿ ವಿನಯ್ ಕುಲಕರ್ಣಿ ದೋಷಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. 10 ವರ್ಷಗಳ ನಂತರ ನ್ಯಾಯಾಲಯ ತೀರ್ಪು ನೀಡಿದ್ದು, ಜಡ್ಜ್ ಸಂತೋಷ್ ಗಜಾನನ ಭಟ್ ತೀರ್ಪು ಪ್ರಕಟಿಸಿದರು. ನಾಳೆ, ಗುರುವಾರ ಶಿಕ್ಷೆ ಪ್ರಮಾಣ ಪ್ರಕಟವಾಗಲಿದೆ.  […]

ದಾಂಡೇಲಿ

ಎಪ್ರಿಲ್ 19 ರಂದು ಇಂಟರ್ ಡಿಸ್ಟ್ರಿಕ್ಟ್ ರಾಪಿಡ್ ಚೆಸ್ ಟೂರ್ನಮೆಂಟ್

ದಾಂಡೇಲಿಯ ರೋಟರಿ ಕ್ಲಬ್ ಆಶ್ರಯದಲ್ಲಿ ಇಂಟರ್ ಡಿಸ್ಟ್ರಿಕ್ಟ್ ರಾಪಿಡ್ ಚೆಸ್ ಟೂರ್ನಮೆಂಟ್ ನ್ನು ಎಪ್ರಿಲ್ 19ನೇ ಏಪ್ರಿಲ್ ರಂದು ರೋಟರಿ ಶಾಲೆಯಲ್ಲಿ ಆಯೋಜಿಸಲಾಗುತ್ತಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ್ಯ ಆಶುತೋಷಕುಮಾರ ರಾಯ್ ತಿಳಿಸಿದ್ದಾರೆ. ರೋಟರಿ ಪ್ರಮುಖರಾದ ನವಿನ ಕಾಮತ ಮಾತನಾಡಿ ಈ ಟೂರ್ನಮೆಂಟ್ ಕ್ರೀಡಾಸ್ಫೂರ್ತಿ, ತಂತ್ರಚಿಂತನೆಗಳನ್ನು ಉತ್ತೇಜಿಸುವುದರೊಂದಿಗೆ ಕಾರವಾರ […]

ಫೀಚರ್

ಧಾರವಾಡದ ಕೆ.ಸಿ.ಡಿ. ವಿದ್ಯಾರ್ಥಿನಿ, ಜೋಯಿಡಾದ ಆದಿವಾಸಿ ಪ್ರತಿಭೆಯ ಸಂಶಯಾಸ್ಪದ ಸಾವು: ಪಾಲಕರು ದೂರು ನೀಡಿದರೂ ತನಿಖೆ ವಿಳಂಬ

ಧಾರವಾಡದ ಕೆ.ಸಿ.ಡಿ. ಪದವಿ ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿನಿ, ಜೊಯಿಡಾ ತಾಲೂಕಿನ ಮುಡಿಯೆ ಗ್ರಾಮದ ಆದಿವಾಸಿ ಪ್ರತಿಭೆ ಪ್ರಜಿತಾ ಪ್ರಕಾಶ್ ವೇಳಿಪ ಕೆಲ ದಿನಗಳ ಹಿಂದೆ ಶಂಖಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದು, ಈ ಬಗ್ಗೆ ಪಾಲಕರು ಪೊಲೀಸ್ ದೂರು‌ ನೀಡಿದರೂ ತನಿಖೆಯಲ್ಲಿ ವಿಳಂಬವಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ. ಓದಿ […]