ಉತ್ತರ ಕನ್ನಡ

‘ನವಿಲುಗರಿ ಮತ್ತು ಹುಡುಗಿ’. – ಅಪರ್ಣಾ ಹೆಗಡೆಯವರ ಕವಿತೆ…

ದುಪ್ಪಟ್ಟಾದ ತುದಿಯಲ್ಲಿ ಒಂದು,ನವಿಲುಗರಿಯ ಚಿತ್ರ ಚಿತ್ರಿಸಿಕೊಂಡ ಹುಡುಗಿಮೆಲ್ಲ ಮೆಲ್ಲನೆ ಇರುವೆ ಸರಿದಷ್ಟು ಸಶಬ್ಧವಾಗಿಉಸಿರು ತಾಕಿದಷ್ಟು ನವಿರಾಗಿಅತಿ ಮೃದುಮಧುರವಾಗಿ ಆಗಾಗ,ಆ! ನವಿಲುಗರಿಕಿರುಬೆರಳ ದಾರಿಯ ಗುಂಟ ಸರಿದುಕತ್ತಿನಿಂದ ಏರಿ ಕೆನ್ನೆಗೆ ಚುಂಬಿಸುತ್ತದೆಆ ಕ್ಷಣ! ಪ್ರೀತಿಯ ಬಸಿರೊಡೆದು ಮರಿಹಾಕುತ್ತದೆ ಕಣ್ಣು ಮುಚ್ಚಿರೆಪ್ಪೆಯಮೇಲೆಗರಿಯ ಹೊದಿಕೆಯ ಇಟ್ಟುಇಳಿಯುತ್ತಾಳೆ,ಆ! ನಿನ್ನೆಯ ಕನಸ ಕೋಟೆಗೆಏಳು ಸಮುದ್ರವ ದಾಟಿಚಂದ್ರ ತಾರೆಯರ […]

ದಾಂಡೇಲಿ

ನಿರ್ಮಾಣಗೊಂಡು ನಾಲ್ಕು ತಿಂಗಳುಗಳಾದರೂ ಉದ್ಘಾಟನೆಗೊಳ್ಳದ ದಾಂಡೇಲಿಯ ಅಗ್ನಿಶಾಮಕ ಠಾಣೆ

ದಾಂಡೇಲಿಗೊಂದು ಅಗ್ನಿಶಾಮಕ ಠಾಣೆ ಬೇಕೆಂಬ ದಾಂಡೇಲಿಗರ ಬಹುದಿನಗಳ ಕನಸಿನಂತೆ ಮೂರು ಕೋಟಿ ರೂಪಾಯಿಗಳ ವೆಚ್ಚದಲ್ಲಿ ಅಗ್ನಿಶಾಮಕ ಠಾಣೆ ಯೊಂದು ನಿರ್ಮಾಣಗೊಂಡು ನಾಲ್ಕು ತಿಂಗಳು ಕಳೆದರೂ, ಹಲವು ಕಾರಣಗಳಿಂದಾಗಿ ಉದ್ಘಾಟನೆಗೊಳ್ಳದೆ ಉಳಿದಿದೆ. ತಾಲೂಕಿಗೊಂದು ಅಗ್ನಿಶಾಮಕ ಠಾಣೆ ಸಾಕು ಎಂಬ ಸರಕಾರದ ನಿಯಮದಂತೆ ದಾಂಡೇಲಿಯಲ್ಲಿ ಇಷ್ಟು ವರ್ಷಗಳ ಕಾಲ ಅಗ್ನಿ ಶಾಮಕ […]