ವರ್ಷಕ್ಕೆ ಶೇ.36 ಬಡ್ಡಿಯ ಆಸೆಗೆ ಬಿದ್ದು ಶಿವಂ ಅಸೋಸಿಯೇಟ್ಸ್ ನಲ್ಲಿ ಹಣ ತೊಡಗಿಸಿದ ದಾಂಡೇಲಿಗರು!?
ಇಡೀ ದೇಶವೇ ಹುಬ್ಬೇರಿಸುವಂತೆ ಮಾಡಿದ್ದ ಬೆಳಗಾವಿಯ ಶಿವಾನಂದ್ ನೀಲಣ್ಣವರ್ ನೇತೃತ್ವದ ಶಿವಂ ಅಸೋಶಿಯೇಟ್ಸ್ ನ ಹಣ ಹೂಡಿಕೆ ವ್ಯವಹಾರದಲ್ಲಿ ಇದೀಗ ಕೆಲವು ದಾಂಡಲಿಗರು ಕೂಡ ಹಣ ಹೂಡಿಕೆ ಮಾಡಿ ಆತಂಕದಲ್ಲಿರುವ ಮಾಹಿತಿ ಲಭ್ಯವಾಗಿದೆ. ಬೆಳಗಾವಿಯ ಶಿವಾನಂದ ನೀಲಣ್ಣವರ್ ಶಿವಂ ಅಸೋಸಿಯೇಟ್ಸ ಹೆಸರಲ್ಲಿ ಹೆಚ್ಚಿನ ಬಡ್ಡಿ ನೀಡುವ ಆಮಿಷ ತೋರಿಸಿ, […]