ಉತ್ತರ ಕನ್ನಡ

ಕಾಗಾಲ ಮಂಜುಗೊಲಿದ ಕುಮಟಾ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಪಟ್ಟ

“ಕಾರ್ಯಸಾಧಕನ ಕೈಯಲ್ಲಿ ಕಡ್ಡಿಯು ಗುಡ್ಡವಾದೀತು!”ಎಂಬ ಹಿರಿಯರ ಮಾತೊಂದಿದೆ. ಯಾರು ಸೃಜನಶೀಲ ಮನಸ್ಥಿತಿಯುಳ್ಳವರೋ, ಕ್ರಿಯಾಶೀಲ ಪ್ರವೃತ್ತಿ ಹೊಂದಿರುತ್ತಾರೋ, ಕರ್ತವ್ಯವೇ ದೇವರೆಂದು ನಂಬಿರುತ್ತಾರೋ ಅಂತವರ ಪಾಲಿಗೊಲಿದ ಯಾವುದೇ ಹುದ್ದೆಯನ್ನಾದರೂ ಸಮರ್ಥವಾಗಿ ನಿಭಾಯಿಸಬಲ್ಲರು. ಇಂತಹ ಅಪರೂಪದ ವ್ಯಕ್ತಿತ್ವಕ್ಕೆ ಸಾಕ್ಷಿಯಾದವರು ಕಾಗಾಲ ಕಡ್ಲೆ ಮನೆಯ ಮಂಜುನಾಥ ನಾಗಪ್ಪ ನಾಯ್ಕರವರು. ವೃತ್ತಿ ಬದುಕನ್ನು ಅಪಾರವಾಗಿ ಪ್ರೀತಿಸುವ, […]

ಒಡನಾಡಿ ವಿಶೇಷ

ಉಮೇಶ ಕೆರೆಕಟ್ಟೆಯವರ ಹೆಗಲಿಗೆ ಭಟ್ಕಳ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪಟ್ಟ

ಎಲ್ಲರ ನಡುವೆಯೂ ಪ್ರೀತಿಯ ಸೇತುವೆಗಳಾಗಲೂ ಪರಸ್ಪರ ಸಂಪರ್ಕಕ್ಕೆ ಅಡ್ಡ ನಿಲ್ಲುವ ಕೆರೆ-ಕಟ್ಟೆಗಳನ್ನೆಲ್ಲ ನೆಲಕ್ಕುರುಳಿಸಿ ಎಲ್ಲರ ಬದುಕು ಸಮರಸವಾಗಬೇಕು ಎಂಬ ಕನಸು ಕಟ್ಟಿದ ನಿಷ್ಕಲ್ಮಶ ಹೃದಯಿ ಮುರುಡೇಶ್ವರದ ಉಮೇಶ ಕೆರೆಕಟ್ಟೆಯವರಿಗೆ ಭಟ್ಕಳ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಪಟ್ಟ ಒಲಿದು ಬಂದಿದೆ. ತಾಲೂಕಿನಾದ್ಯಂತ ಕೆರಿಕಟ್ಟಿ ಎಂದೇ ಪರಿಚಿತರಾಗಿ […]

ಫೀಚರ್

ಹೊನ್ನಾವರ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಕ್ರಿಯಾಶೀಲ ವ್ಯಕ್ತಿತ್ವದ ಸುದೀಶ ನಾಯ್ಕ

ಸುದೀಶ ಈ ಹೆಸರು ಹೊನ್ನಾವರ ತಾಲೂಕಿನ ಇತಿಹಾಸದಲ್ಲಿ ಸದಾ ನೆನಪುಳಿಯುವ ಹೆಸರು. ಅತ್ಯುತ್ತಮ ನಿರೂಪಕರಾಗಿ ಗುರುತಿಸಿಕೊಂಡ ಈ ಅಪರೂಪದ ವ್ಯಕ್ತಿ, ಸಂಘಟನಾ ಚತುರರು. ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳಿಗೂ, ಜನಪ್ರತಿನಿಧಿಗಳಿಗೂ, ಶಿಕ್ಷಕ ಬಂಧುಗಳಿಗೂ, ಸಾಮಾನ್ಯ ಜನರಿಗೂ ತುಂಬಾ ಆಪ್ತ ಹೆಸರು. ಈ ಹೆಸರಿನಲ್ಲಿ ನಂಬಿಕೆ, ಆದರಾತಿಥ್ಯ, ಗೆಳೆತನ, ಹಿರಿ-ಕಿರಿಯರನ್ನು […]

ಫೀಚರ್

ಜನಮುಖಿ ಸಾಹಿತ್ಯ ಮತ್ತು ಯುವ ಬರಹಗಾರರು : ರಾಜ್ಯಮಟ್ಟದ ಕಾರ್ಯಾಗಾರ- ನೊಂದಾಯಿಸಲು ಮನವಿ

ಬೆಂಗಳೂರು: ‘ಜನಮುಖಿ ಸಾಹಿತ್ಯ’ ಕುರಿತಂತೆ 200 ಯುವ ಬರಹಗಾರರಿಗೆ ರಾಜ್ಯಮಟ್ಟದ ಕಾರ್ಯಾಗಾರವನ್ನು ‘ಕರ್ನಾಟಕ ಸಾಹಿತ್ಯ ಅಕಾಡೆಮಿ’ ಮತ್ತು ‘ಸೌಹಾರ್ದ ಕರ್ನಾಟಕ’ ಜಂಟಿಯಾಗಿ ಮೇ 30-31, 2026 ರಂದು ಬೆಂಗಳೂರಿನ ಕಬ್ಬನ್ ಪಾರ್ಕಿನಲ್ಲಿರುವ ಕರ್ನಾಟಕ ಸರಕಾರ ಸಚಿವಾಲಯ ಕ್ಲಬ್‌ನ ‘ಚನ್ನಬಸವಪ್ಪಸಭಾಂಗಣ’ದಲ್ಲಿ ಆಯೋಜಿಸಿವೆ. ಈ ಕಾರ್ಯಾಗಾರದಲ್ಲಿ ನಮ್ಮ ನಾಡಿನ ಹಿರಿಯ ಸಾಹಿತಿಗಳು […]

ಈ ಕ್ಷಣದ ಸುದ್ದಿ

ಕಾರವಾರ ಶೈಕ್ಷಣಿಕ ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಹೊನ್ನಾವರದ ಎಂ. ಜಿ. ನಾಯ್ಕ

ಸಂಘಟನೆ ಎಂಬುದು ಉಂಡು ಬಿಸಾಕಿದ ಎಲೆಯಂತೆ ಅಲ್ಲ! ಉಣ್ಣಲು ಯೋಗ್ಯವಾದ ಆಹಾರ ತಯಾರಿಸಿದಂತೆ.ಉಂಡವರು ಹರಸಬೇಕು, ಉಂಡವರು ಖುಷಿ ಪಡಬೇಕು. ಸಂಘಟನೆ ಎಂಬುದು ಹಾಗೆ!ಹಲವರು ಮೂಗು ಮುರಿದಾಗಲೂ, ಕೆಲವರು ತೋಳು ಏರಿಸಿದಾಗಲೂ, ಕೆಲವರ ಕುಚೋದ್ಯೆ ಮಾತುಗಳನ್ನು ತಲೆಗೆ ಏರಿಸಿಕೊಳ್ಳದೆ ಹೃದಯದಲ್ಲಿ ಬಚ್ಚಿಟ್ಟು ಅವರನ್ನು ಸಂತೈಸಿ ಅವರ ಪ್ರೀತಿ ಗಳಿಸಿ ಇನ್ನುಳಿದವರಿಗೆ […]

ಈ ಕ್ಷಣದ ಸುದ್ದಿ

ಶಿರಸಿ ಶೈಕ್ಷಣಿಕ ಜಿಲ್ಲೆಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಸತೀಶ ನಾಯಕ, ಬಾವಿಕೇರಿ

ಹಳಿಯಾಳ : ಶಿರಸಿ ಶೈಕ್ಷಣಿಕ ಜಿಲ್ಲೆಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷರಾಗಿ ಹಳಿಯಾಳದ ಕ್ರಿಯಾಶೀಲ ಸಂಘಟಕ, ಆದರ್ಶ ಶಿಕ್ಷಕ ಸತೀಶ ನಾಯಕ, ಭಾವಿಕೇರಿಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾ ಪ್ರಕ್ರಿಯೆಯಲ್ಲಿ ಸಾಕಷ್ಟು ಬಿರುಸುಗಳಿತ್ತಾದ್ದಾದರೂ ಅಂತಿಮವಾಗಿ ಇವರೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಇವರು ಅವಿರೋಧವಾಗಿ ಆಯ್ಕೆಯಾದಂತಾಗಿದೆ. ಇವರ ಜೊತೆಗೆ ಉಪಾಧ್ಯಕ್ಷರು, […]

ಈ ಕ್ಷಣದ ಸುದ್ದಿ

ವರ್ಷಕ್ಕೆ ಶೇ.36 ಬಡ್ಡಿಯ ಆಸೆಗೆ ಬಿದ್ದು ಶಿವಂ ಅಸೋಸಿಯೇಟ್ಸ್ ನಲ್ಲಿ ಹಣ ತೊಡಗಿಸಿದ ದಾಂಡೇಲಿಗರು!?

ಇಡೀ ದೇಶವೇ ಹುಬ್ಬೇರಿಸುವಂತೆ ಮಾಡಿದ್ದ ಬೆಳಗಾವಿಯ ಶಿವಾನಂದ್ ನೀಲಣ್ಣವರ್ ನೇತೃತ್ವದ ಶಿವಂ ಅಸೋಶಿಯೇಟ್ಸ್ ನ ಹಣ ಹೂಡಿಕೆ ವ್ಯವಹಾರದಲ್ಲಿ ಇದೀಗ ಕೆಲವು ದಾಂಡಲಿಗರು ಕೂಡ ಹಣ ಹೂಡಿಕೆ ಮಾಡಿ ಆತಂಕದಲ್ಲಿರುವ ಮಾಹಿತಿ ಲಭ್ಯವಾಗಿದೆ. ಬೆಳಗಾವಿಯ ಶಿವಾನಂದ ನೀಲಣ್ಣವರ್ ಶಿವಂ ಅಸೋಸಿಯೇಟ್ಸ ಹೆಸರಲ್ಲಿ ಹೆಚ್ಚಿನ ಬಡ್ಡಿ ನೀಡುವ ಆಮಿಷ ತೋರಿಸಿ, […]

ಈ ಕ್ಷಣದ ಸುದ್ದಿ

ಕನ್ನಡ ಸಾಹಿತ್ಯ ಪರಿಷತ್ತಿನ ೨೦೨೫ನೆಯ ಸಾಲಿನ ವಿವಿಧ ಪುಸ್ತಕ ದತ್ತಿ ಪ್ರಶಸ್ತಿಗಳಿಗೆ ಪುಸ್ತಕಗಳ ಆಹ್ವಾನ

ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪುಸ್ತಕಗಳಿಗೆ ನೀಡಲಾಗುವ ವಿವಿಧ ಪ್ರತಿಷ್ಠಿತ ದತ್ತಿ ಪ್ರಶಸ್ತಿಗಳಿಗಾಗಿ ಪುಸ್ತಕಗಳ ಆಹ್ವಾನ ಮಾಡಲಾಗಿದ್ದು, 2025 ಜನವರಿ 1 ರಿಂದ ಡಿಸೆಂಬರ್ 31 ರೊಳಗೆ ಪ್ರಕಟಗೊಂಡ ಪುಸ್ತಕಗಳನ್ನು ಲೇಖಕರು ಅಥವಾ ಪ್ರಕಾಶಕರು ಕಳಿಸಿಕೊಡಬಹುದಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತಾಧಿಕಾರಿಗಳಾದ ಕೆ.ಎ. ದಯಾನಂದ, (ಭಾ.ಆ.ಸೇ.) […]

ದಾಂಡೇಲಿ

ಭಾವನಾಬಾಯಿ ಹಜಾರೆ ಇನ್ನಿಲ್ಲ

ದಾಂಡೇಲಿಯ ಅಜಾದ ನಗರದ ಶಿವಾಜಿಗಲ್ಲಿಯ ನಿವಾಸಿ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ದಿ. ಶಂಕರಸಿಂಗ್ ಹಜಾರೆಯವರ ಧರ್ಮಪತ್ನಿ ಭಾವನಾಬಾಯಿ ಶಂಕರಸಿಂಗ್ ಹಜಾರೆ (92) ರವಿವಾರ ವಯೋಸಹಜ ಕಾರಣದಿಂದ ನಿಧನರಾಗಿದ್ದಾರೆ. ಸರಳ ಸಜ್ಜನ ವ್ಯಕ್ತಿತ್ವದವರಾಗಿದ್ದ ಭಾವನಾಬಾಯಿಯವರು ಪರೋಪಕಾರಿ ಗುಣವುಳ್ಳವಾಗಿದ್ದರು. ದಾಂಡೇಲಿ ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷರಾದ ಮೋಹನ ಹಲವಾಯಿಯವರ ದೊಡ್ಡಮ್ಮ ಆಗಿರುವ ಮೃತರು […]

ಪರಿ‍ಚಯ

‘ಸಹೃದಯ ಕಾವ್ಯ’ ಪ್ರಶಸ್ತಿಗೆ ನಾಗರೇಖಾರ ‘ಪಾದಕ್ಕೊಂದು ಕಣ್ಣು’ ಆಯ್ಕೆ

ಸವದತ್ತಿಯ ಸಹೃದಯ‌ ಸಾಹಿತ್ಯ ಪ್ರತಿಷ್ಠಾನದಿಂದ ನಿಡುವ ರಾಜ್ಯಮಟ್ಟದ “ಸಹೃದಯ ಕಾವ್ಯ ಪ್ರಶಸ್ತಿ’ಗೆ ದಾಂಡೇಲಿಯನಾಗರೇಖಾ‌ ಗಾಂವಕರ ಅವರ ‘ಪಾದಕ್ಕೊಂದು ಕಣ್ಣು’ ಕವನ ಸಂಕಲನ‌ ಆಯ್ಕೆಯಾಗಿದೆ. 2025 ನೇ ಸಾಲಿನಲ್ಲಿ‌ ಪ್ರಕಟವಾದ ಅತ್ಯುತ್ತಮ ಕವನ ಸಂಕಲನಗಳಿಗೆ ನೀಡುವ ಪ್ರಶಸ್ತಿ ಇದಾಗಿದೆ.‌ಪ್ರತಿಷ್ಠಾನದ ನಾಲ್ಕನೇ ವರ್ಷದಸಂಭ್ರಮದಲ್ಲಿ ಪ್ರಶಸ್ತಿಗಾಗಿ ಕೃತಿಗಳನ್ನು‌ ಆಹ್ವಾನಿಸಲಾಗಿದ್ದು, 100ಕ್ಕೂ ಹೆಚ್ಚುಕೃತಿಗಳು ಸಲ್ಲಿಕೆಯಾಗಿದ್ದವು. […]