ಅಂತಾರಾಷ್ಟ್ರೀಯ

ಕಾಳಿನದಿ ದಂಡೆಯಲ್ಲಿ 40 ಮೊಸಳೆ‌ ಮರಿಗಳು: ತಾಯಿ ಮೊಸಳೆಯಿಂದ ಕಾವಲು

ಅಲ್ಲಿ ಅದೆಷ್ಟು ಮೊಸಳೆ ಮರಿಗಳಿವೆಯೆಂದು ಲೆಕ್ಕ ಹಾಕಲು ಹೋದರೆ ಲೆಕ್ಕವೇ ತಪ್ಪಿ ಹೋಗುತ್ತದೆ. ಹತ್ತಲ್ಲ, ಇಪ್ಪತ್ತಲ್ಲ, ಬರೋಬ್ಬರಿ 40 ಕ್ಕೂ ಹೆಚ್ಚು ಮೊಸಳೆ ಮರಿಗಳು… ನಂಬ್ತೀರಾ….? ನಂಬಲೇ ಬೇಕು. ಎಲ್ಲಿ ಗೊತ್ತಾ…. ದಾಂಡೇಲಿಯ ಲೋಕೋಪಯೋಗಿ ಪ್ರವಾಸಿಗೃಹದ ಹತ್ತಿರ, ಕಾಳಿ ನದಿ ದಂಡೆಯ ಮೇಲೆ…. ಮೊಸಳೆಯೊಂದು 40ಕ್ಕೂ ಹೆಚ್ಚು ಮೊಟ್ಟೆ […]

ಅಂತಾರಾಷ್ಟ್ರೀಯ

ರೋಹನ್ ಕಾಮತ್ ದಾಂಡೇಲಿಯ ಮೊದಲ ಪೈಲೆಟ್

ದಾಂಡೇಲಿ: ಇಲ್ಲಿಯ ಹಳೆ ದಾಂಡೇಲಿಯ ನಿವಾಸಿ ರೋಹನ್ ಸಚಿನ್ ಕಾಮತ್ ಇಂಡಿಗೋ ಪೈಲೆಟ್ ಆಗಿ ಆಯ್ಕೆಯಾಗಿದ್ದು, ಈ ಸಾಧನೆಯು ದಾಂಡೇಲಿಯ ಮೊದಲ ಪೈಲೆಟ್ ಎಂಬ ಹಿರಿಮೆಗೆ ಪಾತ್ರವಾಗಿದೆ. ಹಳೇ ದಾಂಡೇಲಿಯ ಚಾರ್ಟೆಡ್ ಅಕೌಂಡೆಡ್ ಸಚಿನ್ ಕಾಮತ ಹಾಗೂ ಸಹನಾ ಕಾಮತರ ಪುತ್ರ ರೋಹನ್ ಕಾಮತ್ ದಾಂಡೇಲಿಯ ಸೆಂಟ್ ಮೈಕಲ್ […]

ಒಡನಾಡಿ ವಿಶೇಷ

ಗಣತಿದಾರರಿಗೆ “ಪ್ರಶಂಸನಾ ಪತ್ರ” ನೀಡಿ ಅಭಿನಂದಿಸಿದ ಹೊನ್ನಾವರದ ಅರ್ಬನ್ ಚಾರ್ಜ್ ಅಧಿಕಾರಿ

ಭಾರತದ ಜನಗಣತಿ ಇದು ರಾಷ್ಟ್ರದ ಯೋಜನೆ ಮತ್ತು ಅಭಿವೃದ್ಧಿ ಕಾರ್ಯಗಳಿಗಾಗಿ ಅಗತ್ಯ ಮಾಹಿತಿಗಳನ್ನು ಪೂರೈಸುವ ಹಾಗೂ ಪ್ರಜಾಪ್ರಭುತ್ವಕ್ಕೆ ಅಡಿಪಾಯವನ್ನು ಒದಗಿಸುವ ಮೈಲುಗಲ್ಲಾಗಿದೆ. ಇಂತಹ ಪುಣ್ಯದ ಕಾರ್ಯದ ಅತಿ ದೊಡ್ಡ ಆಡಳಿತಾತ್ಮಕ ಮತ್ತು ಅಂಕಿ ಅಂಶಗಳ ಸಂಗ್ರಹ ಕಾರ್ಯದಲ್ಲಿ ಗಣತಿದಾರರಾಗಿ ಮನೆ ಪಟ್ಟಿ ಮತ್ತು ಮನೆ ಗಣತಿಯಲ್ಲಿ ಭಾಗವಹಿಸುವುದೇ ನಮ್ಮ […]

ದಾಂಡೇಲಿ

SSLC ಸಾಧನೆ: ಪ್ರಣವ ನಾಯ್ಕರಿಗೆ ಸತ್ಕಾರ

ದಾಂಡೇಲಿ: ಪ್ರಸಕ್ತ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ತಾಲೂಕಿಗೆ ದ್ವಿತೀಯ ಸ್ಥಾನ ಗಳಿಸಿದ ಪ್ರಣವ ಪ್ರವೀಣ್ ನಾಯ್ಕ್ ಇವರನ್ನು ನಾಮಧಾರಿ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಅಭಿವೃದ್ಧಿ ಸಂಘದಿಂದ ಸತ್ಕರಿಸಿದರು. ಸಮಾಜದ ಅಧ್ಯಕ್ಷರಾದ ಆರ್.ಎಸ್.ನಾಯ್ಕ ವಿದ್ಯಾರ್ಥಿಗೆ ಶುಭಕೋರಿ ಸಮಾಜದ ಕೀರ್ತಿ ಇನ್ನೂ ಎತ್ತರಕ್ಕೆ ಬೆಳೆಸುವಂತೆ ಹಾರೈಸಿದರು. ಸೀತಾರಾಮ […]

ಈ ಕ್ಷಣದ ಸುದ್ದಿ

ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷ, ಮುತ್ಸದಿ ರಾಜನೀತಿಜ್ಞ ರಮಾನಂದ ನಾಯಕ ಇನ್ನಿಲ್ಲ

ಉತ್ತರಕನ್ನಡದ ಜಿಲ್ಲಾ ಪರಿಷತ್ತಿನ ಮೊದಲ ಅಧ್ಯಕ್ಷರಾಗಿದ್ದ ಸರಳ ವ್ಯಕ್ತಿತ್ವದ, ಸಜ್ಜನಿಕೆಯ ರಾಜನೀತಿಜ್ಞ ಅಂಕೋಲಾದ ರಮಾನಂದ ನಾಯಕ ಹೃದಯಾಘಾತದಿಂದ ನಿಧನರಾಗಿದ್ದಾರೆ ತಮ್ಮ ಮಗನ ಮನೆ ಬೆಂಗಳೂರಿನಲ್ಲಿ ವಿಶ್ರಾಂತಿಯಲ್ಲಿದ್ದ ರಮಾನಂದ ನಾಯಕರು ಗುರುವಾರ ನಸುಕಿನ ಜಾವ ಹೃದಯಗತಕ್ಕೊಳಗಾಗಿದ್ದಾರೆ. ಮೃತರು ಮಡದಿ ಹಾಗೂ ಮೂವರು ಮಕ್ಕಳು ಮತ್ತು ಅಪಾರ ಬಂಧು ಬಳಗವನ್ನು ಆಗಲಿದ್ದಾರೆ. […]

ಈ ಕ್ಷಣದ ಸುದ್ದಿ

ಸೈಬರ್ ವಂಚನೆ: ಹತ್ತು ಲಕ್ಷ ರು. ಕಳೆದುಕೊಂಡ ದಾಂಡೇಲಿಯ ದಿವಾಕರ

facebook ಜಾಹಿರಾತಿಗೆ ಮರುಳಾದ ದಂಪತಿ: ಪೊಲೀಸ್ ಠಾಣೆಯಲ್ಲಿ ದೂರು ದಾಂಡೇಲಿ: ಫೇಸ್ಬುಕ್ ಒಂದರಲ್ಲಿ ಬಂದ ಹಣ ತೊಡಗಿಸುವ ಕಂಪನಿಯ ಮಾತಿಗೆ ನಂಬಿ ದಾಂಡೇಲಿಯ ಸಾಯಿನಗರದ ನೌಕಾ ಸೇನೆಯ ನಿವೃತ್ತ ಅಧಿಕಾರಿಯೋರ್ವರು 10 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಗಾಂಧಿನಗರದ ದಿವಾಕರ್ ನಾರಾಯಣ ಎಂಬವರೇ ಸೈಬರ್ ವಂಚನೆಯಲ್ಲಿ […]

ದಾಂಡೇಲಿ

ಬಾಗಲಕೋಟ, ದಾವಣಗೆರೆಯಲ್ಲಿ ಕಾಂಗ್ರೆಸ್ ಗೆಲುವು : ದಾಂಡೇಲಿಯಲ್ಲಿ ವಿಜಯೋತ್ಸವ

ದಾಂಡೇಲಿ: ಉಪಚುನಾವಣೆಗಳಲ್ಲಿ ಬಾಗಲಕೋಟ ಹಾಗೂ ದಾವಣಗೆರೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಜಯಬೇರಿ ಸಾಧಿಸಿದ ಹಿನ್ನೆಲೆಯಲ್ಲಿ ದಾಂಡೇಲಿಯ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಸೋಮಾನಿ ವೃತ್ತದಲ್ಲಿ ಮಂಗಳವಾರ ಸಂಜೆ ವಿಜಯೋತ್ಸವ ನಡೆಯಿತು. ಪಕ್ಷಕ್ಕೆ ಜೈಕಾರ ಕೂಗುತ್ತ ಸಿಡಿಮದ್ದು ಸಿಡಿಸಿ ವಿಜಯೋತ್ಸವ ಆಚರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ […]

ಈ ಕ್ಷಣದ ಸುದ್ದಿ

ಪೌರಸೇವಾ ನೌಕರರ ಸಂಘದ ಅಧ್ಯಕ್ಷರಾಗಿ ‌ಮೈಕಲ್ ಫರ್ನಾಂಡೀಸ್ ಪುನರಾಯ್ಕೆ

ದಾಂಡೇಲಿ: ಪೌರಸೇವಾ ನೌಕರರ ಸಂಘದ ಅಧ್ಯಕ್ಷರಾಗಿ ದಾಂಡೇಲಿ ನಗರಸಭೆಯ ಲೆಕ್ಕಾಧೀಕ್ಷಕರಾದ ಮೈಕಲ್ ಫರ್ನಾಂಡೀಸ್ ಪುನರಾಯ್ಕೆಯಾಗಿದ್ದಾರೆ. ದಾಂಡೇಲಿ‌ನಗರ ಸಭೆಯಲ್ಲಿ ಶನಿವಾರ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಮೈಕಲ್ ಫರ್ನಾಂಡೀಸ್ 45 ಮತಗಳಲ್ಲಿ 41 ಮತಗಳನ್ನು ಪಡೆದು ಭರ್ಜರಿ ಗೆಲುವು ಸಾಧಿಸಿದರು. ಮೈಕಲ್ ಫರ್ನಾಂಡೀಸ್ ಅವರು ಕಳೆದ 16 ವರ್ಷಗಳಿಂದ ನಿರಂತರವಾಗಿ ಪೌರಸೇವಾ […]

ಈ ಕ್ಷಣದ ಸುದ್ದಿ

ತನ್ನರಿವೇ ತನಗೆ ಗುರುವೆಂದರಿತ ಆದರ್ಶ ಶಿಕ್ಷಕಿ ಗೀತಾ ಸೈರು ಕೊಚರೆಕರ್

ಬಡತನಕ್ಕೆ ಒಂದೇ ಚಿಂತೆ. ಸಿರಿತನಕ್ಕೆ ಸಾವಿರ ಚಿಂತೆ! ಹಣದಿಂದ ಮನಶಾಂತಿಯನ್ನಾಗಲಿ, ಸುಖ ಸಂತೋಷಗಳನ್ನಾಗಲಿ, ಕೊಳ್ಳಬಹುದಾಗಿದ್ದರೆ ಶ್ರೀಮಂತರೇ ಹೆಚ್ಚು ಸುಖಿಗಳಾಗಿರುತ್ತಿದ್ದರು. ಆದರೆ ಸತ್ಯ ಹಾಗಿಲ್ಲ. ಸುಖ- ಸಂತೋಷಗಳು ಖರೀದಿಯ ವಸ್ತುಗಳಲ್ಲ. ಕೊಂಡುಕೊಳ್ಳಬಹುದಾದ ದುಬಾರಿ ವಸ್ತುಗಳಲ್ಲಿ ಸಂತೋಷವಿರುವುದಿಲ್ಲ ಎಂಬ ಕಟು ವಾಸ್ತವ ಅರಿತು ಪ್ರಾಮಾಣಿಕ ಸೇವೆಗೆ ಹೆಸರಾದವರು ಗೀತಾ ಸೈರು ಕೊಚರೆಕರ್ […]