ಶಾಖಾ ಅಂಚೆ ಕಚೇರಿಗಳನ್ನು ಮುಖ್ಯ ಕಚೇರಿಗಳಲ್ಲಿ ವಿಲೀನಗೊಳಿಸದಂತೆ ಮನವಿ ಮಾಡಿದ ಕಾಂಗ್ರೆಸ್
ದಾಂಡೇಲಿ: ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಅಂಚೆ ಇಲಾಖೆಯ ದಾಂಡೇಲಿಯ ಹಳೆದಾಂಡೇಲಿ (ಬಜಾರ), ಕುಳಗಿ ರಸ್ತೆ, ಹಾಗೂ ಪೇಪರ್ ಮಿಲ್ ನ ಶಾಖಾ ಕಚೇರಿಗಳನ್ನು ಮುಖ್ಯ ಕಚೇರಿಗಳಲ್ಲಿ ವಿಲೀನ ಮಾಡದಂತೆ ಹಾಗೂ ಇದ್ದ ಸ್ಥಳದಲ್ಲಿಯೇ ಶಾಖಾ ಕಚೇರಿಗಳನ್ನ ಮುಂದುವರೆಸುವಂತೆ ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಅಂಚೆ ಇಲಾಖೆಯ ಧಾರವಾಡ ವಲಯದ ಅಧಿಕಾರಿಗಳಿಗೆ […]