ದಾಂಡೇಲಿ ಸಾಹಿತ್ಯ ಸಮ್ಮೇಳನಾಧ್ಯಕ್ಷ ಉಮಾಕಾಂತ ಪಾಟೀಲರಿಗೆ ಗೌರವದ ಆಮಂತ್ರಣ
ದಾಂಡೇಲಿ: ಫೆಬ್ರುವರಿ 28 ರಂದು ಆಲೂರಿನಲ್ಲಿ ನಡೆಯಲಿರುವ ದಾಂಡೇಲಿ ತಾಲೂಕಾ ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಉಮಾಕಾಂತ ಪಾಟೀಲರನ್ನು ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಅವರ ಮನೆಗೆ ಭೇಟಿ ನೀಡಿ ಗೌರವಿಸಿ ಆಮಂತ್ರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಮ್ಮೇಳನಾಧ್ಯಕ್ಷ ಉಮಾಕಾಂತ ಪಾಟೀಲ್ ಇದು ನನ್ನ ಬದುಕಿನ ಭಾಗ್ಯದ ಕ್ಷಣ […]