ದಾಂಡೇಲಿ

ಘನತ್ಯಾಜ್ಯ ವಿಲೇವಾರಿ : ಸಿಬ್ಬಂದಿಗಳ ನೇಮಕ, ವಾಹನ ಖರೀದಿಯಲ್ಲಿ ಬ್ರಷ್ಠಾಚಾರ: ತನಿಖೆಗೆ DYFY ಒತ್ತಾಯ

ದಾಂಡೇಲಿ ನಗರಸಭೆಯ ಘನತ್ಯಾಜ್ಯ ನಿರ್ವಹಣೆಯ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ, ವೇತನ ಹಣದ ಭ್ರಷ್ಠಾಚಾರ ಹಾಗೂ ಸ್ವಚ್ಛತಾ ವಾಹನ ಸೇರಿದಂತೆ ಸಲಕರಣೆಗಳ ಖರೀದಿಯ ಒಟ್ಟು ಪ್ರಕ್ರಿಯೆಯನ್ನು ತನಿಖೆಗೊಳಪಡಿಸುವಂತೆ ಒತ್ತಾಯಿಸಿ ಡಿವೈಎಫ್ಐ ರಾಜ್ಯ ಸಮಿತಿ ಸದಸ್ಯ‌ಡಿ. ಸ್ಯಾಮಸನ್ ಶಾಸಕ ಆರ್.ವಿ. ದೇಶಪಾಂಡೆಯವರಿಗೆ ಮನವಿ ಸಲ್ಲಿಸಿದ್ದಾರೆ. 2025 ರ ಸೆಪ್ಟಂಬರ ಡ10 ರಂದು […]

ದಾಂಡೇಲಿ

ಕನಿಷ್ಠ ವೇತನದ ಅಂತಿಮ ಅಧಿಸೂಚನೆ ಜಾರಿಗಾಗಿ ಆಗ್ರಹಿಸಿ ದಾಂಡೇಲಿ ಕಾರ್ಮಿಕರ ಸಂಘದಿಂದ ಮನವಿ

ದಾಂಡೇಲಿ : ಕನಿಷ್ಠ ವೇತನವನ್ನು ಪರಿಷ್ಕರಿಸಿ ಹೆಚ್ಚಳ ಮಾಡಿ ಅಂತಿಮ ಅಧಿಸೂಚನೆ ಜಾರಿಗಾಗಿ ಆಗ್ರಹಿಸಿ ದಾಂಡೇಲಿ ಕಾರ್ಮಿಕರ ಸಂಘವು ನಾಡಕಚೇರಿಯ ಮೂಲಕ ಮುಖ್ಯಮಂತ್ರಿಗಳಿಗೆ ಲಿಖಿತ ಮನವಿಯನ್ನು ಶುಕ್ರವಾರ ಸಲ್ಲಿಸಿದರು. ಮುಖ್ಯಮಂತ್ರಿಗಳಿಗೆ ಸಲ್ಲಿಸಲಾದ ಮನವಿಯಲ್ಲಿ, ರಾಜ್ಯದಲ್ಲಿ ಹಲವಾರು ವಲಯಗಳಲ್ಲಿ ದುಡಿಯುವ ಕಾರ್ಮಿಕರಿಗೆ 2017ರಲ್ಲಿ ಕನಿಷ್ಠ ವೇತನ ದರಗಳನ್ನು ಪರಿಷ್ಕರಿಸಿ ಹೆಚ್ಚಳ […]

ಈ ಕ್ಷಣದ ಸುದ್ದಿ

ಪಿ.ಯು.ಸಿ. ಪಲಿತಾಂಶದಲ್ಲಿ ಯಾವ ಜಿಲ್ಲೆ ಯಾವ ಸ್ಥಾನ : ಉತ್ತರಕನ್ನಡದಲ್ಲಿ ಯಾವ ತಾಲೂಕು ಅಗ್ರಸ್ಥಾನ…?

2026ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶದ ಅಂಕಿ ಅಂಶಗಳು ಬಿಡುಗಡೆಯಾಗಿದ್ದು, ಉತ್ತರ ಕನ್ನಡ ಜಿಲ್ಲೆ ಒಟ್ಟಾರೆ ಶೇ. 91.9 ರಷ್ಟು ಫಲಿತಾಂಶ ದಾಖಲಿಸಿದೆ. ಜಿಲ್ಲೆಯಲ್ಲಿ ಒಟ್ಟು 11,998 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ 11,023 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಜಿಲ್ಲೆಯ ತಾಲ್ಲೂಕುಗಳ ಪೈಕಿ ಶಿರಸಿ ತಾಲ್ಲೂಕು ಶೇ. 96.7 ರಷ್ಟು […]

ದಾಂಡೇಲಿ

ಉಪ ಅಂಚೆ ಕಚೇರಿಗಳ ಪುನರಾರಂಭಕ್ಕೆ ಮಾನವ ಹಕ್ಕುಗಳ ಸಂಘಟನೆ ಮನವಿ

ಸ್ವಂತ ಕಟ್ಟಡ ಇಲ್ಲ ಎಂಬ ಕಾರಣ ನೀಡಿ ಸ್ಥಗಿತಗೊಳಿಸಿರುವ ದಾಂಡೇಲಿಯ ಕುಳಗಿ ರಸ್ತೆ, ಹಳೆ ದಾಂಡೇಲಿ, ಹಾಗೂ ಬಂಗೂರನಗರ ಅಂಚೆ ಕಚೇರಿಗಳನ್ನು ಪುನರಾರಂಭಗೊಳಿಸುವಂತೆ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಯವರು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ. ಕಳೆದ 50 ವರ್ಷಗಳಿಂದ ದಾಂಡೇಲಿಯಲ್ಲಿ ಈ ಉಪ ಅಂಚೆ ಕಚೇರಿಗಳು ಕಾರ್ಯ ನಿರ್ವಹಿಸುತ್ತಿದ್ದು, ಜನರಿಗೆ […]

ಈ ಕ್ಷಣದ ಸುದ್ದಿ

ಶಾಖಾ ಅಂಚೆ ಕಚೇರಿಗಳನ್ನು ಮುಖ್ಯ ಕಚೇರಿಗಳಲ್ಲಿ ವಿಲೀನಗೊಳಿಸದಂತೆ ಮನವಿ ಮಾಡಿದ ಕಾಂಗ್ರೆಸ್

ದಾಂಡೇಲಿ: ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಅಂಚೆ ಇಲಾಖೆಯ ದಾಂಡೇಲಿಯ ಹಳೆದಾಂಡೇಲಿ (ಬಜಾರ), ಕುಳಗಿ ರಸ್ತೆ, ಹಾಗೂ ಪೇಪರ್ ಮಿಲ್ ನ ಶಾಖಾ ಕಚೇರಿಗಳನ್ನು ಮುಖ್ಯ ಕಚೇರಿಗಳಲ್ಲಿ ವಿಲೀನ‌ ಮಾಡದಂತೆ ಹಾಗೂ ಇದ್ದ ಸ್ಥಳದಲ್ಲಿಯೇ ಶಾಖಾ ಕಚೇರಿಗಳನ್ನ‌ ಮುಂದುವರೆಸುವಂತೆ ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಅಂಚೆ ಇಲಾಖೆಯ ಧಾರವಾಡ ವಲಯದ ಅಧಿಕಾರಿಗಳಿಗೆ […]

ದಾಂಡೇಲಿ

ಅದ್ದೂರಿ ಅಂಬೇಡ್ಕರ್ ಜಯಂತಿ ಆಚರಣೆ: ಪೂರ್ವ ಸಿದ್ಧತಾ ಸಭೆ

ದಾಂಡೇಲಿ: ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಜಯಂತಿ ಆಚರಣೆಗೆ ಸಂಬಂಧಪಟ್ಟಂತೆ ತಹಶೀಲ್ದಾರ್ ಶೈಲೇಶ್ ಪರಮಾನಂದ ಅವರ ಅಧ್ಯಕ್ಷತೆಯಲ್ಲಿ ತಾಲೂಕ ಆಡಳಿತ ಸೌಧದಲ್ಲಿ ಪೂರ್ವ ಸಿದ್ಧತಾ ಸಭೆ ನಡೆಯಿತು. ಸಭೆಯಲ್ಲಿ ಪ್ರಮುಖರಾದ ಚಂದ್ರಕಾಂತ ನಡಿಗೇರ, ಸತೀಶ್ ನಾಯ್ಕ, ಶ್ರೀಕಾಂತ್ ಅಸೋದೆ, ರವಿ ಮಾಳಕರಿ, ಅವಿನಾಶ ಘೋಡಕೆ, […]

ದಾಂಡೇಲಿ

ನಿರ್ಮಾಣಗೊಂಡು ನಾಲ್ಕು ತಿಂಗಳುಗಳಾದರೂ ಉದ್ಘಾಟನೆಗೊಳ್ಳದ ದಾಂಡೇಲಿಯ ಅಗ್ನಿಶಾಮಕ ಠಾಣೆ

ದಾಂಡೇಲಿಗೊಂದು ಅಗ್ನಿಶಾಮಕ ಠಾಣೆ ಬೇಕೆಂಬ ದಾಂಡೇಲಿಗರ ಬಹುದಿನಗಳ ಕನಸಿನಂತೆ ಮೂರು ಕೋಟಿ ರೂಪಾಯಿಗಳ ವೆಚ್ಚದಲ್ಲಿ ಅಗ್ನಿಶಾಮಕ ಠಾಣೆ ಯೊಂದು ನಿರ್ಮಾಣಗೊಂಡು ನಾಲ್ಕು ತಿಂಗಳು ಕಳೆದರೂ, ಹಲವು ಕಾರಣಗಳಿಂದಾಗಿ ಉದ್ಘಾಟನೆಗೊಳ್ಳದೆ ಉಳಿದಿದೆ. ತಾಲೂಕಿಗೊಂದು ಅಗ್ನಿಶಾಮಕ ಠಾಣೆ ಸಾಕು ಎಂಬ ಸರಕಾರದ ನಿಯಮದಂತೆ ದಾಂಡೇಲಿಯಲ್ಲಿ ಇಷ್ಟು ವರ್ಷಗಳ ಕಾಲ ಅಗ್ನಿ ಶಾಮಕ […]

ಈ ಕ್ಷಣದ ಸುದ್ದಿ

ಇಲ್ಲೊಂದು ಬ್ಯಾಂಕಿನಲ್ಲಿ ಬಹುಕೋಟಿ ಹಗರಣ : ಸಿಬ್ಬಂದಿಗಳಿಂದಲೇ ಗೋಲಮಾಲ್

ಉತ್ತರಕನ್ನಡ ಜಿಲ್ಲೆಯ ಪ್ರತಿಷ್ಠಿತ ಸಹಕಾರಿಗಳಲ್ಲೊಂದಾದ ತಾಮೀರ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯಲ್ಲಿ ಬಹುಕೋಟಿ ರು.ಗಳ ಹಣಕಾಸುಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದ್ದು, ನಕಲಿ ಚಿನ್ನ ಅಡವಿಟ್ಟು ಸಾಲ ಮಂಜೂರು ಮಾಡಿ, ಸಿಬ್ಬಂದಿಗಳೇ ಸೊಸೈಟಿಗೆ ಸುಮಾರು ಆರು ಕೋಟಿ ರೂ. ಪಂಗನಾಮ ಹಾಕಿರುವ ಸಂಗತಿ ಬಯಲಾಗಿದೆ. ತಾಮೀರ್ ಸೊಸೈಟಿಯ ದಾಂಡೇಲಿಯಶಾಖಾ ವ್ಯವಸ್ಥಾಪಕ ಮೀರ್ […]

ದಾಂಡೇಲಿ

ಕಾಗದ ಕಂಪನಿಯಿಂದ ವಿದ್ಯಾರ್ಥಿಗಳಿಗೆ ರಿಯಾಯತಿ ದರದಲ್ಲಿ ನೋಟ್ ಬುಕ್ ವಿತರಣೆ

ದಾಂಡೇಲಿ ನಗರ ಹಾಗೂ ಸುತ್ತಲ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ದಾಂಡೇಲಿಯ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ನವರು ತಮ್ಮ ಉದ್ಯಮಗಳ ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿಯಲ್ಲಿ ರಿಯಾಯತಿ ದರದಲ್ಲಿ ನೋಟ್ ಬುಕ್ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಶೈಕ್ಷಣಿಕ, ಸಾಮಾಜಿಕ ಹಾಗೂ ಅಭಿವೃದ್ಧಿಯ ವಿಚಾರದಲ್ಲಿ ಸಾಕಷ್ಟು ಸೇವಾ ಕಾರ್ಯ ಮಾಡುತ್ತಿರುವ […]

ಉತ್ತರ ಕನ್ನಡ

ಚಾಣಾಕ್ಷ ಪೊಲೀಸ್ ಅಧಿಕಾರಿ ಕಿರಣ ಪಾಟೀಲರ ಗುಂಡಿನ ಸದ್ದಿಗೆ ನಡುಗಿದ ದಾಂಡೇಲಿಯ ರೌಡಿಶೀಟರಗಳು

ಪ್ರಕರಣವೊಂದರಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವ ವೇಳೆ ಪೊಲೀಸರು ನಡೆಸಿದ ಫೈರಿಂಗ್ ಪ್ರಕರಣ ದಾಂಡೇಲಿಯ ರೌಡಿಶೀಟರಗಳ ಹಾಗೂ ಮರಿ ಪುಡಾರಿಗಳ ನಿದ್ದೆಗೆಡಿಸಿದ್ದು, ಗುಂಡಿನ ಸುದ್ದಿಗೆ ನಡುಗಿರುವ ಈ ರೌಡಿಶೀಟರ್ ಗಳು ಕಳೆದೆರಡು ದಿನಗಳಿಂದ ಮನೆ ಬಾಗಿಲು ಬಿಟ್ಟು ಹೊರಬಂದಿಲ್ಲ ಎಂದು ಜನರಾಡಿಕೊಳ್ಳುತ್ತಿದ್ದಾರೆ. ವೃದ್ಧ ಮಹಿಳೆಯ ಮೇಲೆ ಅತ್ಯಾಚಾರ ಮಾಡಿ ಪರಾರಿಯಾಗಿದ್ದ […]