ಆಮೆಗತಿಯಲ್ಲಿ ಸಾಗುತ್ತಿರುವ ಬೈಲಪಾರ ಕೊಳಗೇರಿ ಗೃಹ ನಿರ್ಮಾಣ ಕಾರ್ಯ: ಹೇಳೋರಿಲ್ಲ ಕೇಳೋರಿಲ್ಲ…
ದಾಂಡೇಲಿ: ಕೊಳಗೇರಿ ನಿರ್ಮೂಲನಾ ಮಂಡಳಿಯವರಿಂದ ದಾಂಡೇಲಿ ನಗರಸಭೆ ವ್ಯಾಪ್ತಿಯ ಬೈಲಪಾರದಲ್ಲಿ ನಡೆಯುತ್ತಿರುವ ಗೃಹ ನಿರ್ಮಾಣ ಕಾರ್ಯ ಕಳೆದೆರಡು ವರ್ಷಗಳಿಂದ ಬಹಳ ನಿಧಾನಗತಿಯಲ್ಲಿ ಸಾಗುತ್ತಿದ್ದು, ಅರ್ಧಮರ್ಧ ನಿರ್ಮಾರ್ಮಾಣಗೊಂಡಿರುವ ಮನೆಗಳೊಳಗೇ ಫಲಾನುಭವಿಗಳು ಅರೆಬರೆಯಾಗಿ ವಾಸಿಸುತ್ತಿರುವ ಸ್ಥಿತಿ ಇಲಾಖೆಯ ನಿರ್ಲಕ್ಷದಿಂದ ನಿರ್ಮಾಣವಾಗಿದೆ. ಅಂದು ಸಚಿವರಾಗಿದ್ದ ಆರ್.ವಿ. ದೇಶಪಾಂಡೆಯವರ ಪ್ರಯತ್ನದಿಂದ ದಾಂಡೇಲಿಯ ಬೈಲಪಾರದಲ್ಲಿ […]