ದಾಂಡೇಲಿ

ಶಾಹು ಮಹಾರಾಜ್ ಜಯಂತಿ ಆಚರಣೆ

ದಾಂಡೇಲಿ: ನಗರಕ್ಕೆ ಸಮೀಪದ ಮೌಳಂಗಿಯ ಅಂಬೇಡ್ಕರ ಭವನದಲ್ಲಿ ಶಾಹು ಮಹರಾಜರ 147 ನೇ ಜಯಂತಿ ಕಾರ್ಯಕ್ರಮ ನಡಯಿತು. ಡಾ. ಬಿ.ಆರ್. ಅಂಬೇಡ್ಕರ ಯುವಕ ಸಂಘ ಹಾಗೂ ಮಹಿಳಾ ಮಂಡಳದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದಾಂಡೇಲಿ ಗ್ರಾಮೀಣ ಠಾಣೆಯ ಎ.ಎಸ್.ಐ ಮಹಾವೀರ ಕಾಂಬಳೆಯವರು ಶಾಹು ಮಹಾರಾಜರ […]

ದಾಂಡೇಲಿ

ಖಾಸಗಿ ಆಸ್ಪತ್ರೆಯಲ್ಲಿಯೂ ಕೊರೊನಾ ಚಿಕಿತ್ಸೆ ಉಚಿತಗೊಳಿಸಿ

ದಾಂಡೇಲಿ; ಸರಕಾರ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆ ಅವಕಾಶ ನೀಡುವ ಮಾತನಾಡಿದ್ದು, ಇದು ಜನರ ಮೇಲೆ ಹೊರೆಯಾಗಲಿದೆ. ಹಾಗಾಗಿ ಖಾಸಗಿ ಆಸ್ಪತ್ರೆಯಲ್ಲಿಯೂ ಸಹ ಕೊರೊನಾ ಚಿಕಿತ್ಸೆ ಉಚಿತಗೊಳಿಸುವಂತೆ ಒತ್ತಾಯಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಪ್‌ಐ) ಮುಖ್ಯಮಂತ್ರಿಗಳಿಗೆ ತಹಶೀಲ್ದಾರ ಮೂಲಕ ಮನವಿ ಮಾಡಿದೆ. ಕೊರೊನಾ ಇದು ಜನ ಸಾಮಾನ್ಯರ […]

ದಾಂಡೇಲಿ

ದೆಹಲಿಯಿಂದ ಬಂದ ಕೊರೊನಾ : ದಾಂಡೇಲಿಯಲ್ಲಿ ಮತ್ತೋರ್ವನಿಗೆ ಸೋಂಕು ಧೃಢ…

ದಾಂಡೇಲಿ: ದೆಹಲಿಯಿಂದ ದಾಂಡೇಲಿಗೆ ಮರಳಿದ್ದ ಕೇಂದ್ರ ಮೀಸಲು ಶಸಸ್ತ್ರ ಪಡೇಯ ಸಿಬ್ಬಂದಿಯೋರ್ವನಿಗೆ ಕೊರೊನಾ ಪಾಸಿಟಿವ್ ಬಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಬುಧವಾರ ರಾತ್ರಿ ಈ ವರದಿ ಬಂದಿದ್ದು, ಸೋಂಕಿತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈತ ದೆಹಲಿಯಲ್ಲಿ ಸಿ.ಆರ್.ಪಿ.ಎಪ್. ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದ. ರಜಾ ಮೇಲೆ ದಾಂಡೇಲಿಗೆ ಮರಳಿದ್ದ. ನಿಯಮದಂತೆ ಒಂದು ವಾರ […]

ದಾಂಡೇಲಿ

17 ವಿಶೇಷ ಚೇತನರಿಗೆ ಮೂರು ಚಕ್ರದ ಸ್ಕೂಟಿ ವಿತರಿಸಿದ ದೇಶಪಾಂಡೆ

ದಾಂಡೇಲಿ: ನಗರಸಭೆಯ ಎಸ್.ಎಪ್.ಸಿ. ನಿಧಿಯ 24.10 ರ ಅಂಗವಿಕಲರ ಕಲ್ಯಾಣ ಕಾರ್ಯಕ್ರಮದಡಿಯಲ್ಲಿ ಸರಿ ಸುಮಾರು 14 ಲಕ್ಷ ರು. ವೆಚ್ಚದಲ್ಲಿ ನಗರದ ಆಯ್ದ 17 ವಿಶೇಷ ಚೇತನರಿಗೆ ನೀಡಲಾದ ಮೂರು ಚಕ್ರಗಳ ಸ್ಕೂಟಿಯನ್ನು ಶಾಸಕ ಆರ್.ವಿ. ದೇಶಪಾಂಡೆಯವರು ಶನಿವಾರ ನಗರಸಭೆ ಆವರಣದಲ್ಲಿ ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು […]

ದಾಂಡೇಲಿ

ಚೀನಾ ದೇಶದ ಕೃತ್ಯವನ್ನು ಸಹಿಸುವುದಿಲ್ಲ : ದಾಂಡೇಲಿ ಭಾ.ಜ.ಪ. ಎಚ್ಚರಿಕೆ

ದಾಂಡೇಲಿ: ಪೂರ್ವ ಲಡಾಕ್‍ನ ಗುಲ್ವಾನ ಕಣಿವೆಯಲ್ಲಿ ಚೀನಾ ದೇಶವು ಭಾರತೀಯ ಸೇನೆಯ ಮೇಲೆ ದಾಳಿ ನಡೆಸುವ ಮೂಲಕ ಭಾರತೀಯರ ಸ್ವಾಭಿಮಾನವನ್ನು ಕೆರಳಿಸಿದೆ. ಇದನ್ನು ಈದೇಶವಾಸಿಗಳಾಗಿ ನಾವು ಸಹಿಸಲಸಾದ್ಯವಾದುದು. ಚೀನಾ ದೇಶದ ಉತ್ಪಾದನೆಗಳನ್ನು ಬಹಿಷ್ಕರಿಸುವ ಮೂಲಕ ನಾವು ಆ ದೇಶಕ್ಕೆ ಪಾಠ ಕಲಿಸಬೇಕು ಎಂದು ಭಾರತೀಯ ಜನತಾ ಪಕ್ಷದ ಹಿರಿಯ […]

ದಾಂಡೇಲಿ

ದಾಂಡೇಲಿ ನಗರಸಭೆಯಲ್ಲಿ ಮಾಸ್ಕ್ ದಿನಾಚರಣೆ: ಮೆರವಣಿಗೆ

ದಾಂಡೇಲಿ : ರಾಜ್ಯ ಸರಕಾರ ಕರೆ ನೀಡಿದಂತೆ ದಾಂಡೇಲಿ ನಗರಸಭೆಯಲ್ಲಿ ಮಾಸ್ಕ್ ದಿನ ಹಾಗೂ ಜಾಗೃತಿ ಜಾಥಾವನ್ನು ಗುರುವಾರ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಪೌರಾಯುಕ್ತ ಡಾ. ಸಯ್ಯದ್ ಜಾಹೇದ್ ಅಲಿ ಕೋವಿಡ್-19ನಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಹಾಗೂ ಇತರರನ್ನು ರಕ್ಷಿಸಲು ಮಾಸ್ಕ್ ಧಾರಣೆಯಿಂದ ಸಾದ್ಯ, ಆದ್ದರಿಂದ ಪ್ರತಿಯೊಬ್ಬರು […]

ಈ ಕ್ಷಣದ ಸುದ್ದಿ

ಸ್ನೇಹಿತರ ಜಗಳ: ಸಾವಿನಲ್ಲಿ ಅಂತ್ಯ : ಕೊಲೆ ಪ್ರಕರಣ ದಾಖಲು – ಈರ್ವರ ಬಂಧನ

ದಾಂಡೇಲಿ: ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರೀರ್ವರ ನಡೆದ ಜಗಳ ಸಾವಿನಲ್ಲಿ ಅಂತ್ಯವಾಗಿದ್ದು ಎಂಟು ದಿನಗಳ ನಂತರ ಇದೀಗ ಕೊಲೆ ಪ್ರಕರಣ ದಾಖಾಗಿ, ಇಬ್ಬರು ಬಂಧನಕ್ಕೊಳಗಾಗಿದ್ದಾರೆ. ನಗರದ ಟೌನ್‍ಶಿಪ್‍ನ ದಯಾನಂದ ಒಂಟೆ (27) ಎಂಬಾತನೇ ಹೊಡೆದಾಟದಲ್ಲಿ ಗಾಯಗೊಂಡು ಸಾವ್ನಪ್ಪಿದ (ಕೊಲೆಯಾದ) ವ್ಯಕ್ತಿಯಾಗಿದ್ದಾನೆ. ಪಟೇಲನಗರದ ಶೌಕತ್ ಅಲಿ ಸತ್ತಾರಸಾಬ ಜಮಾದಾರ (25) ಹಾಗೂ […]

ದಾಂಡೇಲಿ

ಅಕ್ರಮ ಉಸುಕು ಸಾಗಾಟ ತಡೆಗೆ ಸಿಸಿ ಟಿವಿ ಕ್ಯಾಮರಾ ಕಣ್ಗಾವಲು

ದಾಂಡೇಲಿ: ಅಕ್ರಮ ಉಸುಕು ಸಾಗಾಟ ತಡೆಗೆ ಆಡಳಿತ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದು ಇದೀಗ ಬರ್ಚಿ ಚೆಕ್ ಪೋಸ್ಟ್‍ನಲ್ಲಿ ಸಿಸಿ ಟಿವಿ ಕ್ಯಾಮರಾ ಕಣ್ಗಾವಲು ಇಡಲಾಗಿದೆ.ಹಿಂದೆ ಅಕ್ರಮ ಉಸುಕು ಸಾಗಾಟದ ತಡೆಯುವ ನಿಟ್ಟಿನಲ್ಲಿ ಕಂದಾಯ, ಅರಣ್ಯ, ಪೊಲೀಸ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯನ್ನೊಳಗೊಂಡಂತೆ ಸಿಬ್ಬಂದಿಗಳನ್ನು ನೇಮಿಸಿ ಸಿಸಿ […]

ದಾಂಡೇಲಿ

ಪ್ರವಾಸಿಗರ ಆಧಾರ ಮಾಹಿತಿ ಕಡ್ಡಾಯ : ರೆಸಾರ್ಟ ಹೋಮ್‍ಸ್ಟೇ ಮಾಲಕರಿಗೆ ತಹಶೀಲ್ದಾರ ಸೂಚನೆ

ದಾಂಡೇಲಿ: ರೆಸಾರ್ಟ, ಹೋಮ್ ಸ್ಟೇಗಳಿಗೆ ಹೊರ ಪ್ರದೇಶಗಳಿಂದ ಬರುವ ಪ್ರವಾಸಿಗರ ಆಧಾರ ಕಾರ್ಡ ಮಾಹಿತಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಪ್ರವಾಸಿಗರ ನಿಖರ ಮಾಹಿತಿಯನ್ನು ದಾಖಲಿಸಿಕೋಳ್ಳಬೇಕು ಎಂದು ದಾಂಡೇಲಿ ತಹಶಿಲ್ದಾರ್ ಶೈಲೇಶ ಪರಮಾನಂದರವರು ರೆಸಾರ್ಟ ಹಾಗೂ ಹೋಮ್ ಸ್ಟೇ ಮಾಲಕರಿಗೆ ಲಿಖಿತ ನಿರ್ದೇಶನ ನೀಡಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರಕಾರದ ನಿರ್ದೇಶನದಂತೆ […]

ದಾಂಡೇಲಿ

ಕಾಗದ ಕಾರ್ಮಿಕರ ಬೇಡಿಕೆ ಈಡೇರಿಸಿ: ಜಂಟಿ ಸಂಧಾನ ಸಮಿತಿ ನೇತೃತ್ವದಲ್ಲಿ ಧರಣಿ

 ದಾಂಡೇಲಿ:  ಲಾಕ್‍ಡೌನ್ ಅವಧಿಯಲ್ಲಿ  ವೆಸ್ಟ್‍ಕೋಸ್ಟ್ ಪೇಪರ್ ಮಿಲ್ ಆಡಳಿತ ಮಂಡಳಿ ಕೈಗೊಂಡ ಕೆಲ ನಿರ್ಧಾರಗಳನ್ನು ವಿರೋಧಿಸಿ, ಹಾಗೂ ಕೆಲ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ  ಕಾರ್ಮಿಕರ ಜಂಟಿ ಸಂಧಾನ ಸಮಿತಿಯ ನೇತೃತ್ವದಲ್ಲಿ ಗುರುವಾರ ಕಂಪನಿಯ ಪ್ರಮುಖ ಪ್ರವೇಶ ದ್ವಾರದೆದುರು ಧರಣಿ ಸತ್ಯಾಗ್ರಹ ನಡೆಯಿತು.   ಕಂಪನಿಯವರು ಮೇ 18 ರಿಂದ 31 […]