ದಾಂಡೇಲಿ

ಜೀವಪರ ಆಶಯದ ಜನ ಚಳುವಳಿಗಳ ಸಾಂಸ್ಕೃತಿಕ ಕಾರ್ಯಕ್ರಮವೇ ಜನನುಡಿ : ಮುನೀರ್ ಕಾಟಿಪಳ್ಳ

ದಾಂಡೇಲಿ: ಬದುಕಿನ ಭದ್ರತೆಗಾಗಿ ಸೆಣೆಸಾಡಬೇಕಾದ ಈ ದುರಿತ ಕಾಲದಲ್ಲಿ ಯುವಜನರು ಕೇವಲ ಪ್ರೇಕ್ಷಕರಾಗಿ ಉಳಿಯಬೇಕೇ ಅಥವಾ ದೇಶದ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ದಿಕ್ಕನ್ನು ನಿರ್ಧರಿಸುವ ಸಕ್ರಿಯ ಶಕ್ತಿಯಾಗಬೇಕೇ ಎಂಬ ಪ್ರಶ್ನೆಯನ್ನು ಜನನುಡಿ ಮುನ್ನೆಲೆಗೆ ತರಲಿದೆ. ಯುವಜನರ ಉದ್ಯೋಗ, ಶಿಕ್ಷಣ, ಬದುಕು, ಘನತೆ, ಹಕ್ಕುಗಳು ಮತ್ತು ರಾಜಕೀಯ ಭಾಗವಹಿಸುವಿಕೆಯನ್ನು […]