ಉತ್ತರ ಕನ್ನಡ

ಅಂಗವಿಕಲ ವೃದ್ದೆಯ ಮೇಲೆ ಅತ್ಯಾಚಾರ ಮಾಡಿದ ಆರೋಪಿಗೆ ಗುಂಡೇಟು: SP ಏನಂದ್ರು ಗೊತ್ತಾ..? ವಿಡಿಯೋ ನೋಡಿ…

ಅದೊಂದು ಅಮಾನವೀಯ ಕೃತ್ಯ. ಆತ ತನ್ನ ಕಾಮ ತೃಷೆ ತೀರಿಸಿಕೊಳ್ಳಲು ಮಾಡಿದ್ದು ಅಂಗವಿಕಲ ವೃದ್ದೆಯ ಮೇಲೆ ಅತ್ಯಾಚಾರ. ಅದೂ ಕೂಡಾ ಕಾಡ ದಾರಿಯ ನಿರ್ಜನ ಪ್ರದೇಶದಲ್ಲಿ. ಅತ್ಯಾಚಾರ ಮಾಡಿ ಆ ಅಜ್ಜಿಯ ಬಳಿ ಇದ್ದ ನಗದು ದೋಚಿಕೊಂಡು, ಚಾಕುವಿನಿಂದ ಗಾಯಗೊಳಿಸಿದ ಆತ ಕೊನೆಗೂ ಪೊಲಿಸ್ ಬಲೆಗೆ ಬಿದ್ದ. ಇದು […]

ಈ ಕ್ಷಣದ ಸುದ್ದಿ

ಪೊಲೀಸರಿಂದ ಆರೋಪಿಗೆ ಗುಂಡೇಟು: ಪಿ.ಎಸ್.ಐ. ಹಾಗೂ ಇಬ್ಬರು ಕಾನಸ್ಟೇಬಲಗಳಿಗೂ ಗಾಯ

ವೃದ್ದೆಯ ಮೇಲೆ ಅತ್ಯಾಚಾರ ನಡೆಸಿದ ಆರೋಪಿಯನ್ನು ಬಂಧಿಸಲು ಹೋದ ವೇಳೆ ಅರೋಪಿ ಪೋಲಿಸರ ಮೇಲೆ ಹಲ್ಲೆಗೆ ಯತ್ನಿಸಿದ ಸಂದರ್ಭದಲ್ಲಿ ಪೊಲಿಸರು ಅರೋಪಿಯ ಮೇಲೇ ಗುಂಡಿನ ದಾಳಿ ನಡೆಸಿ, ಬಂಧಿಸಿದ ಘಟನೆ ದಾಂಡೇಲಿಯಲ್ಲಿ ಶನಿವಾರ ಸಂಜೆ ನಡೆದಿದೆ. ಘಟನೆಯಲ್ಲಿ ಆರೋಪಿ ಫೈರೋಜ ಯಾಸಿನ ಯರಗಟ್ಟಿ ಪೋಲೀಸರ ಮೇಲೆ ಹಲ್ಲೆ ಮಾಡಿದ […]

ಉತ್ತರ ಕನ್ನಡ

‘ಉದ್ಯಮಿ ರತ್ನ’ ಪ್ರಶಸ್ತಿ ಪುರಸ್ಕೃತ ಮಂಜುನಾಥ್ ಭಟ್ ರವರಿಗೆ ಅವರ ಮನೆಂಗಳದಲ್ಲಿ ಸನ್ಮಾನ

ಸಮಾಜಕ್ಕೆ ತನ್ನಿಂದ ಏನನ್ನಾದರೂ ಕೊಡಬೇಕು ಎನ್ನುವ ತುಡಿತವೇ ಮಂಜುನಾಥ ಭಟ್ಟರವರ ಸಾಧನೆಯ ಮೊದಲ ಮೆಟ್ಟಿಲೆಂದು ನಿವೃತ್ತ ಪ್ರಾಚಾರ್ಯ ಡಾ.ಡಿ.ಡಿ. ಭಟ್ ಹೇಳಿದರು. ನಾಗಮ್ಮ ಪ್ರಕಾಶನ ಹೊಳೆಗದ್ದೆ ಇವರ ಆಶ್ರಯದಲ್ಲಿ ನಡೆದ ಉದ್ಯಮಿ ರತ್ನ ಪ್ರಶಸ್ತಿ ಪುರಸ್ಕೃತ ಮಂಜುನಾಥ ಭಟ್ ರವರನ್ನು ಸುವರ್ಣಗದ್ದೆಯ ಅವರ ಮನೆಯಂಗಳದಲ್ಲಿ ಸನ್ಮಾನಿಸಿ ಮಾತನಾಡಿದರು. ಕಷ್ಟಕಾಲದಲ್ಲಿ […]

ಉತ್ತರ ಕನ್ನಡ

ವಿದ್ಯಾರ್ಥಿ ಜೀವನಕ್ಕೆ ಮಾದರಿಯಾದ ಹೊನ್ನಾವರದ ಶ್ರೀನಿಧಿ ಮಹಾಬಲೇಶ್ವರ ನಾಯ್ಕ

‘ಕಟ್ಟದಿರಿ ಮಕ್ಕಳನು ದನದಂತೆ ಬಿಗಿದುಅಟ್ಟಿಬಿಡಿ ಆಡಲದು ಕರುಣೆಯನು ಬಗೆದುಪುಸ್ತಕವು ನೀಡಿದರೆ ಬಾಳಿಗದು ಜ್ಞಾನಆಟ ಬದುಕಲು ಕಲಿಸಿ ಉಳಿಸುವುದು ಮಾನ ‘ ಆಡಿದವರು ಮಾತ್ರ ಅರಿಯುತ್ತಾರೆ ಆಟದ ಬೆಲೆಯನ್ನು, ಓದಿದವರು ಮಾತ್ರ ಅರಿಯುತ್ತಾರೆ ಅರಿವಿನ ಜ್ಞಾನವನ್ನು-ಎಂಬ ಹಿರಿಯರ ಮಾತಿನಂತೆ ಆಟದಲ್ಲೂ, ಓಟದಲ್ಲೂ, ಪಾಠದಲ್ಲೂ, ಎಲ್ಲೆಲ್ಲೂ ಮಾದರಿಯಾದ ಬಹುಮುಖ ಪ್ರತಿಭಾವಂತೆ ಹೊನ್ನಾವರದ […]

ದಾಂಡೇಲಿ

ಜಿಟಿಟಿಸಿ  ಕಾಲೇಜಿನ ನಿವೃತ್ತ ಪ್ರಾಚಾರ್ಯ ಅರುಣ ನಾಯಕ ಇನ್ನಿಲ್ಲ

ದಾಂಡೇಲಿಯ ಸರಕಾರಿ ಉಪಕರಣ ಮತ್ತು ತರಬೇತಿ ಕೇಂದ್ರದ (ಜಿಟಿ ಎಂಡ್ ಟಿಸಿ ಕಾಲೇಜಿನ) ನಿವೃತ್ತ ಪ್ರಾಚಾರ್ಯ ಅರುಣ ಬಿ. ನಾಯಕ (67) ಅನಾರೋಗ್ಯದಿಂದ ಕೊನೆಯಿಸಿರೆಳೆದಿದ್ದಾರೆ. ಮೂಲತಹ ಅಂಕೋಲಾ ತಾಲೂಕಿನ ಕಣಗಿಲ ದವರಾಗಿರುವ ಇವರು ದಾಂಡೇಲಿಯಲ್ಲಿ ಬದುಕನ್ನು ಕಂಡುಕೊಂಡಿದ್ದರು. ತಮ್ಮ ಶೈಕ್ಷಣಿಕ ಜೀವನದಲ್ಲಿ ಪ್ರತಿಭಾವಂತ ವಿದ್ಯಾರ್ಥಿಯಾಗಿ ಗಮನ ಸೆಳೆದಿದ್ದ ಅರುಣ […]

ಉತ್ತರ ಕನ್ನಡ

ರೇಲ್ವೆ ಇಲಾಖೆಯಲ್ಲಿ ನೌಕರಿ ಕೊಡಿಸುವುದಾಗಿ ವಂಚನೆ :  ದೂರು ದಾಖಲು

ವಿಜಯ ನಾಯರದ್ದು ಮೋಸವೇ ದಂದೆ: ತಲೆ ಮರೆಸಿಕೊಂಡಿರುವ ಆರೋಪಿಗಳು ಯುವಕನೋರ್ವನಿಗೆ ರೇಲ್ವೆ ಇಲಾಖೆಯಲ್ಲಿ ನೌಕರಿ ಕೊಡಿಸುವುದಾಗಿ ಹಣ ಪಡೆದು ಮೋಸ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು, ಈ ವಿಚಾರ ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.   ದಾಂಡೇಲಿಯ ವಿಜಯ ನಾಯರ  ಹಾಗೂ  ಯೇಸು ಪ್ರಸಾದ  ಇಬ್ಬರೂ […]

ಒಡನಾಡಿ ವಿಶೇಷ

ಹೊನ್ನಾವರದ ಖವಾ೯ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಪುಷ್ಟಿ ಯೋಜನೆಯ “ಅತ್ಯುತ್ತಮ ಎಸ್. ಡಿ.ಎಂ. ಸಿ. ಪ್ರಶಸ್ತಿ”

ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವ, ಸರ್ಕಾರಿ ಶಾಲೆಗೆ ನಮ್ಮ ಮಕ್ಕಳನ್ನು ಸೇರಿಸಿದರೆ ಸಮಾಜದಲ್ಲಿ ಗೌರವ ಕಡಿಮೆಯೆನ್ನುವ ಅದೆಷ್ಟೋ ಪಾಲಕರಿಗೆ ಪುಷ್ಠಿ ನೀಡಲು ಸರಕಾರ ಯೋಚಿಸಿ, ಯೋಜಿಸಿದ ಅತ್ಯುತ್ತಮ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗೆ ಪ್ರಶಸ್ತಿ ನೀಡಿರುವುದು “ಪಾಲಕರ ಚಿತ್ತ ಸರಕಾರಿ ಶಾಲೆಯತ್ತ” ಎನ್ನುವಂತಾಗಿದೆ. ಊರು ನೋಡುವ ಮೊದಲು […]

ಉತ್ತರ ಕನ್ನಡ

ಬಹು ವರ್ಣದ ಸಹಜ ಪ್ರತಿಭೆ : ಹೊನ್ನಾವರದ ಶಾರದಾ ಹೆಗಡೆ

ಬ್ರಿಟಿಷ ಸರಕಾರವೇ ಇವರಿಗೆ *”ಇಂಡಿಯಾಸ್ ಫಸ್ಟ್ ಲೇಡಿ ಟೀಚರ್”* ಎಂಬ ಬಿರುದು ನೀಡಿದೆ. ಪ್ರಗತಿಪರ ದೃಷ್ಟಿಕೋನದ ಮಾನವ ಕುಲಕ್ಕೆ ಮಾದರಿಯಾಗಿ “ಸತ್ಯೋಧಕ” ಸಮಾಜದ ನಿರ್ಮಾತರಾಗಿ ಅನಕ್ಷರಸ್ಥ ಭಾರತೀಯರ ಬಾಳಿನ ಬೆಳಕಾಗಿ ಶೈಕ್ಷಣಿಕ, ಸಾಮಾಜಿಕ ಕ್ಷೇತ್ರದ ಹರಿಕಾರರಾಗಿ ಮಾತೆ ಸಾವಿತ್ರಿಬಾಯಿ ಫುಲೆಯವರು ಶಿಕ್ಷಕರ ಕುಲಕ್ಕೆ ಪ್ರಾತಃ ಸ್ಮರಣೀಯರು. ಇಂತಹ ಶ್ರೇಷ್ಠ […]

ಈ ಕ್ಷಣದ ಸುದ್ದಿ

DPL : ದಾಂಡೇಲಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಗೆ ನೆರವು ನೀಡಿದ ಕಾಗದ ಕಂಪನಿ

ದಾಂಡೇಲಿಯಲ್ಲಿ ಡಿ.ಎಪ್.ಎ. ಮೈದಾನದಲ್ಲಿ ಫೆ. 20 ರಿಂದ 23 ರ ವರೆಗೆ ನಡೆಯುತ್ತಿರುವ ದಾಂಡೇಲಿ ಪ್ರೀಮಿಯರ ಲೀಗ್ ಕ್ರಿಕೆಟ್ ಪಂದ್ಯಾವಳಿಗೆ ವೆಸ್ಟ್ ಕೋಸ್ಟ್ ಪೇಪರ್ ಮಿಲ್ 75 ಸಾವಿರ ರೂಪಾಯಿಗಳ ಧನ ಸಹಾುವನ್ನು ನೀಡಿ ಪ್ರೋತ್ಸಾಹಿಸಿದೆ. ನೆರವಿನ ಚೆಕ್ ಹಸ್ತಾಂತರಿಸಿ ಮಾತನಾಡಿದ ಕಾಗದ ಕಂಪನಿಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ […]