ಫೀಚರ್

‘ರಾಜ್ಯಪಾಲರೇ ಗಂಟುಮೂಟೆ ಕಟ್ಟಿ…’ ಎಂದು ನಾರಾಯಣ ಗೌಡರು ಅಂದಿದ್ಯಾಕೆ?

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆಗೆ ಗ್ರೇಡಿಂಗ್‌ ನೀಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ಮರುಪರಿಶೀಲಿಸುವಂತೆ ಸರ್ಕಾರಕ್ಕೆ ಪತ್ರ ಬರೆದಿರುವ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋಟ್ ಅವರ ನಡೆಯನ್ನು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ನಾರಾಯಣ ಗೌಡ ತೀವ್ರವಾಗಿ ಖಂಡಿಸಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕರ್ನಾಟಕ ರಕ್ಷಣಾ ವೇದಿಕೆ  […]

ಉತ್ತರ ಕನ್ನಡ

ಶಾಖಾ ಕಛೇರಿಗಳನ್ನು ಮುಖ್ಯ ಕಚೇರಿಗಳಲ್ಲಿ ವಿಲೀನಗೊಳಿಸಲು ಮುಂದಾದ ಅಂಚೆ ಇಲಾಖೆ

ಕಳೆದ 50 ವರ್ಷಗಳಿಗೂ ಹೆಚ್ಚು ಸಮಯದಿಂದ ನಗರಕ್ಕೆ ಹತ್ತಿರ ಭಾಗದಲ್ಲಿ ಸೇವೆ ನೀಡುತ್ತಿದ್ದ ಅಂಚೆ ಇಲಾಖೆಯ ಶಾಖಾ ಕಚೇರಿಗಳನ್ನು ಮುಖ್ಯ ಕಚೇರಿಯಲ್ಲಿ ವಿಲೀನಗೊಳಿಸುವ ಪ್ರಕ್ರಿಯೆಯೊಂದು ಗ್ರಾಹಕರಿಗೆ ಯಾವುದೇ ಮುನ್ಸೂಚನೆ ನೀಡದೆ ನಡೆಯುತ್ತಿದ್ದು, ಇದೀಗ ಈ ವಿಚಾರ ಅಂಚೆ ಇಲಾಖೆಯ ಗ್ರಾಹಕರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಧಾರವಾಡದ ಉತ್ತರ ಕರ್ನಾಟಕ […]

ಈ ಕ್ಷಣದ ಸುದ್ದಿ

ಮಹಿಳಾ‌ ಪಿ.ಎಸ್.ಐ. ನಾಪತ್ತೆ : ಪೊಲೀಸ್ ದೂರು ದಾಖಲು

ಮಹಿಳಾ ಪಿಎಸ್‌ಐ ಓರ್ವರು ಏಕಾಏಕಿ ನಾಪತ್ತೆಯಾಗಿರುವ ಘಟನೆ ನಡೆದಿದ್ದು, ಪಿಎಸ್‌ಐ ಮಗಳು ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ‌ನೀಡಿದ್ದಾರೆ. ಈ ಪ್ರಕರಣ ಕುತುಹಲ ಕೆರಳಿಸಿದೆ. ಪಿ.ಎಸ್.ಐ. ನಾಪತ್ತೆ ಪ್ರಕರಣ ಪೊಲೀಸ್ ಇಲಾಖೆಗೆ ಸವಸಲಾಗಿ ಪರಿಣಮಿಸಿದೆ. ತುಮಕೂರಿನ ಹೊಸ ಬಡಾವಣೆ ಪೊಲೀಸ್ ಠಾಣೆಯ ಪಿಎಸ್‌ಐ ಮಂಗಳಮ್ಮ ನಾಪತ್ತೆಯಾದವರು. ತನ್ನ […]

ಈ ಕ್ಷಣದ ಸುದ್ದಿ

ಕರ್ನಾಟಕ ಹೈಕೋರ್ಟನಲ್ಲಿ ಉದ್ಯೋಗಾವಕಾಶ : ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿ

ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಖಾಲಿ ಇರುವ 70 ನ್ಯಾಯಾಲಯ ಕಾರ್ಯದರ್ಶಿ ಹುದ್ದೆಗಳನ್ನು‌ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಏಪ್ರಿಲ್ 15ರೊಳಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. 70 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಇದರಲ್ಲಿ ಆರ್‌ಪಿಸಿ ವಿಭಾಗಕ್ಕೆ 59 ಹುದ್ದೆಗಳು ಹಾಗೂ […]

ಈ ಕ್ಷಣದ ಸುದ್ದಿ

ದಾಂಡೇಲಿಯಲ್ಲಿ ಜನಾಕರ್ಷಿಸಿದ ಬೃಹತ್ ಆಹಾರ ಮತ್ತು ಸ್ವದೇಶಿ ಮೇಳ

ದಾಂಡೇಲಿ : ಸಣ್ಣ ಉದ್ಯಮಿಗಳನ್ನು ಮತ್ತು ಗೃಹೋತ್ಪನ್ನಗಳನ್ನು ಪ್ರೋತ್ಸಾಹಿಸುವ ಹಾಗೂ ಬೆಂಬಲಿಸುವ ನಿಟ್ಟಿನಲ್ಲಿ ದಾಂಡೇಲಿಯ ರೋಟರಿ ಕ್ಲಬ್, ಕುಂದಾಪುರದ ಬೆನಕ ಇವೆಂಟ್ಸ್ ಮತ್ತು ಅಂಕೋಲಾದ ಶ್ರೀ ಗುರು ರಾಘವೇಂದ್ರ ಇವೆಂಟ್ಸ್ ಸಹಯೋಗದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ಬೃಹತ್ ಆಹಾರ ಮೇಳ ಮತ್ತು ಸ್ವದೇಶಿ ಮೇಳ ದಾಂಡೇಲಿಯ ಜನರನ್ನ ಆಕರ್ಷಿಸುವಲ್ಲಿ […]

ಈ ಕ್ಷಣದ ಸುದ್ದಿ

ಇಲ್ಲೊಂದು ಬ್ಯಾಂಕಿನಲ್ಲಿ ಬಹುಕೋಟಿ ಹಗರಣ : ಸಿಬ್ಬಂದಿಗಳಿಂದಲೇ ಗೋಲಮಾಲ್

ಉತ್ತರಕನ್ನಡ ಜಿಲ್ಲೆಯ ಪ್ರತಿಷ್ಠಿತ ಸಹಕಾರಿಗಳಲ್ಲೊಂದಾದ ತಾಮೀರ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯಲ್ಲಿ ಬಹುಕೋಟಿ ರು.ಗಳ ಹಣಕಾಸುಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದ್ದು, ನಕಲಿ ಚಿನ್ನ ಅಡವಿಟ್ಟು ಸಾಲ ಮಂಜೂರು ಮಾಡಿ, ಸಿಬ್ಬಂದಿಗಳೇ ಸೊಸೈಟಿಗೆ ಸುಮಾರು ಆರು ಕೋಟಿ ರೂ. ಪಂಗನಾಮ ಹಾಕಿರುವ ಸಂಗತಿ ಬಯಲಾಗಿದೆ. ತಾಮೀರ್ ಸೊಸೈಟಿಯ ದಾಂಡೇಲಿಯಶಾಖಾ ವ್ಯವಸ್ಥಾಪಕ ಮೀರ್ […]

ಉತ್ತರ ಕನ್ನಡ

ಎಸ್.ಎಸ್.ಎಲ್.ಸಿ. ಕನ್ನಡ ಭಾಷಾ ವಿಷಯದಲ್ಲಿ ಪ್ರತಿಶತ ನೂರರಷ್ಟು ಅಂಕ ಪಡೆದ ಜಿಲ್ಲೆಯ 800 ವಿದ್ಯಾರ್ಥಿಗಳಿಗೆ ಕಸಾಪ ಗೌರವ – ಬಿ.ಎನ್. ವಾಸರೆ

ದಾಂಡೇಲಿ: ಪ್ರಸಕ್ತ ಸಾಲಿನ ಎಸ್. ಎಸ್. ಎಲ್.ಸಿ. ಪರೀಕ್ಷೆಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ ಪ್ರತಿಶತ ನೂರರಷ್ಟು ಅಂಕ ಪಡೆದ ಜಿಲ್ಲೆಯ ಸುಮಾರು 8೨೫ ವಿದ್ಯಾರ್ಥಿಗಳನ್ನು ಅಭಿನಂದಿಸಿ ಗೌರವಿಸುವ ಸರಣಿ ಕಾರ್ಯಕ್ರಮ ಜಿಲ್ಲೆಯಾದ್ಯಂತ ತಾಲೂಕುವಾರು ಜೂನ್ 2೫ ರಿಂದ ನಡೆಯಲಿದೆ ಎಂದು ಉತ್ತರಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ […]

ದಾಂಡೇಲಿ

ಕಾಗದ ಕಂಪನಿಯಿಂದ ವಿದ್ಯಾರ್ಥಿಗಳಿಗೆ ರಿಯಾಯತಿ ದರದಲ್ಲಿ ನೋಟ್ ಬುಕ್ ವಿತರಣೆ

ದಾಂಡೇಲಿ ನಗರ ಹಾಗೂ ಸುತ್ತಲ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ದಾಂಡೇಲಿಯ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ನವರು ತಮ್ಮ ಉದ್ಯಮಗಳ ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿಯಲ್ಲಿ ರಿಯಾಯತಿ ದರದಲ್ಲಿ ನೋಟ್ ಬುಕ್ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಶೈಕ್ಷಣಿಕ, ಸಾಮಾಜಿಕ ಹಾಗೂ ಅಭಿವೃದ್ಧಿಯ ವಿಚಾರದಲ್ಲಿ ಸಾಕಷ್ಟು ಸೇವಾ ಕಾರ್ಯ ಮಾಡುತ್ತಿರುವ […]

ಉತ್ತರ ಕನ್ನಡ

ಚಾಣಾಕ್ಷ ಪೊಲೀಸ್ ಅಧಿಕಾರಿ ಕಿರಣ ಪಾಟೀಲರ ಗುಂಡಿನ ಸದ್ದಿಗೆ ನಡುಗಿದ ದಾಂಡೇಲಿಯ ರೌಡಿಶೀಟರಗಳು

ಪ್ರಕರಣವೊಂದರಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವ ವೇಳೆ ಪೊಲೀಸರು ನಡೆಸಿದ ಫೈರಿಂಗ್ ಪ್ರಕರಣ ದಾಂಡೇಲಿಯ ರೌಡಿಶೀಟರಗಳ ಹಾಗೂ ಮರಿ ಪುಡಾರಿಗಳ ನಿದ್ದೆಗೆಡಿಸಿದ್ದು, ಗುಂಡಿನ ಸುದ್ದಿಗೆ ನಡುಗಿರುವ ಈ ರೌಡಿಶೀಟರ್ ಗಳು ಕಳೆದೆರಡು ದಿನಗಳಿಂದ ಮನೆ ಬಾಗಿಲು ಬಿಟ್ಟು ಹೊರಬಂದಿಲ್ಲ ಎಂದು ಜನರಾಡಿಕೊಳ್ಳುತ್ತಿದ್ದಾರೆ. ವೃದ್ಧ ಮಹಿಳೆಯ ಮೇಲೆ ಅತ್ಯಾಚಾರ ಮಾಡಿ ಪರಾರಿಯಾಗಿದ್ದ […]

ಉತ್ತರ ಕನ್ನಡ

ವೃದ್ಧ ಅಂಗವಿಕಲ ಮಹಿಳೆಯನ್ನು ಅತ್ಯಾಚಾರ ಮಾಡಿ, ಪೊಲೀಸರ ಮೇಲೆ ಹಲ್ಲೆ ನಡೆಸಿದ ಫೈರೋಜ್ ಯರಗಟ್ಟಿ ಖತರ್ನಾಕ್ ರೌಡಿಶೀಟರ್

ದಾಂಡೇಲಿ : ದೇಶದ ವಿವಿಧಡೆಯ ಜನಸಮುದಾಯದವರು ವಾಸವಾಗಿರುವ ದಾಂಡೇಲಿ ಉದ್ಯಮ ನಗರಿಷ್ಟೇ ಅಲ್ಲ ಸೌಹಾರ್ದ ನಗರಿ ಕೂಡ. ಇದನ್ನ ಮಿನಿ ಇಂಡಿಯಾ ಎಂದು ಕೂಡ ಕರೆಯುತ್ತಾರೆ. ಇಲ್ಲಿ ದೊಡ್ಡ ಪ್ರಮಾಣದ ಕ್ರೈಂ ನಡೆಯುವುದು ಬಹಳ ಅಪರೂಪ. ಏನೆಲ್ಲ ನಡೆದರೂ ಇದುವರೆಗೂ ಶೂಟ್ ಔಟ್ ಅಥವಾ ಗುಂಡಿನ ಸದ್ದು ಕೇಳಿರಲಿಲ್ಲ. […]