whistling woods resort : ನ್ಯಾಯಾಲಯದ ಆದೇಶದಂತೆ ವಿಶಿಲಿಂಗ್ ವುಡ್ ರೆಸಾರ್ಟನ ಗಡಿ ಗುರುತಿಸಿದ ಅರಣ್ಯ ಇಲಾಖೆ
ಜೋಯಿಡಾ ತಾಲೂಕಿನ ಗಣೇಶಗುಡಿಯಲ್ಲಿರುವ ವಿಶಿಲಿಂಗ್ ಉಡ್ ರೆಸಾರ್ಟ್ ನವರು ನಡೆಸಿದ್ದಾರೆ ಎನ್ನಲಾಗಿರುವ ಅರಣ್ಯ ಭೂಮಿಯ ಅತಿಕ್ರಮಣದ ವಿಚಾರಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯದ ಆದೇಶದಂತೆ ಅರಣ್ಯ ಇಲಾಖೆಯವರು ತಮ್ಮ ಗಡಿರೇಖೆಯನ್ನು ಗುರುತಿಸುವ ಕೆಲಸ ಮಾಡಿದ್ದಾರೆ. ಗಣೇಶಗುಡಿಯ ವಿಶಿಲಿಂಗ್ ಉಡ್ ರೆಸಾರ್ಟ್ ನವರು ಅರಣ್ಯ ಭೂಮಿಯ ಅತಿಕ್ರಮಣ ಮಾಡಿದ್ದಾರೆ ಎಂದು ಹಲವರು ದೂರ […]