ಫೀಚರ್
ಜೋಯಿಡಾ ಶಿಕ್ಷಕರ ಸಂಘಕ್ಕೆ ಐದು ಬಾರಿ ಅಧ್ಯಕ್ಷರಾಗಿ ದಾಖಲೆ ಬರೆದ ಯಶವಂತ ನಾಯ್ಕ
ಜೋಯಿಡಾ ತಾಲೂಕಿನ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಐದನೇ ಬಾರಿ ಆಯ್ಕೆಯಾಗಿರುವ ಯಶವಂತ ನಾಯ್ಕ, ಅತಿ ಹೆಚ್ಚು ಬಾರಿ ಅಧ್ಯಕ್ಷರಾಗಿ ಆಯ್ಕೆಯಾದ ಹೆಗ್ಗಳಿಕೆ ಮತ್ತು ದಾಖಲೆಗೆ ಪಾತ್ರರಾಗಿದ್ದಾರೆ. ಮೂಲತಹ ಕುಮಟಾ ತಾಲೂಕಿನ ಬಾಡ ಗ್ರಾಮದವರಾದ ಯಶವಂತ ನಾಯ್ಕ 1998 ರಲ್ಲಿ ಜೋಯಿಡಾ ತಾಲೂಕಿನ ದೂಪೇವಾಡಿ ಮರಾಠಿ ಸರಕಾರಿ ಕಿರಿಯ […]