ಒಡನಾಡಿ ವಿಶೇಷ

ಜನ ಮೆಚ್ಚಿದ ಆದರ್ಶ ಶಿಕ್ಷಕ ಎಂ. ಎ.ನಾಯ್ಕ ಸೇವಾ ನಿವೃತ್ತಿ

ಶಿವ ಭಕ್ತಿಯುಳ್ಳಾತ! ಭವ ಮುಕ್ತಿಯುಳ್ಳಾತಶಿವ ಭಕ್ತಿಯಿಲ್ಲದ ಧಮಂಗೆ- ಎಂದೆಂದುಭವ ಮುಕ್ತಿಯಿಲ್ಲ ಸರ್ವಜ್ಞ!ಉ ಶಿವ ಭಕ್ತಿ ಅಂದರೆ ದೈವ ಭಕ್ತಿ. ದೈವ ಭಕ್ತಿ ಇಲ್ಲದ ವ್ಯಕ್ತಿಗೆ ಭಾವ ಮುಕ್ತಿಯಿಲ್ಲ ಎಂಬ ಸರ್ವಜ್ಞನ ವಚನವನ್ನು ಮೀರಿಸುವ ಶಿವ ಭಕ್ತಿಯೇ ಪರಮ ಭಕ್ತಿ ಎಂದು ಭಾವಿಸಿ, ತಂದೆ- ತಾಯಿಯವರನ್ನು ದೇವರ ಸಮಾನವೆಂದು ಹೃದಯದಲ್ಲಿ […]