ಈ ಕ್ಷಣದ ಸುದ್ದಿ

ದಾಂಡೇಲಿಯಲ್ಲಿ ಹಾಡುಹಗಲೇ ಕತ್ತಿ ಝಳಪಿಸಿ ರೌಡಿಶೀಟರ್ ಗ್ಯಾಂಗ್‌ನಿಂದ ಭೀಕರ ಹಲ್ಲೆ

ಒಂದು ಗಂಟೆಯೊಳಗೆ ಆರೋಪಿಗಳನ್ನ ಬಂಧಿಸಿದ ಪೊಲೀಸರು: ಸಾರ್ವಜನಿಕರಲ್ಲಿ ಆತಂಕದ ವಾತಾವರಣ ದಾಂಡೇಲಿ ನಗರದ ಹೃದಯಭಾಗವಾದ ಜೆ.ಎನ್. ರಸ್ತೆಯಲ್ಲಿ ಸೋಮವಾರ ಸಂಜೆ ಜನಸಂದಣಿಯ ನಡುವೆಯೇ ರೌಡಿಶೀಟರ್ ಎನ್ನಲಾದ ವ್ಯಕ್ತಿಯೊಬ್ಬ ತನ್ನ ಸಹಚರರೊಂದಿಗೆ ಕತ್ತಿ ಹಾಗೂ ಕಬ್ಬಿಣದ ರಾಡ್‌ಗಳಿಂದ ವ್ಯಕ್ತಿಯೊಬ್ಬನ ಮೇಲೆ ದಾಳಿ ನಡೆಸಿದ ಘಟನೆ ನಡೆದಿದ್ದು, ಹಲ್ಲೆ ನಡೆಸಿ ಪರಾರಿಯಾಗಲು […]

ಉತ್ತರ ಕನ್ನಡ

ಅಮೃತ ಮಹೋತ್ಸವ ಸಮಿತಿಯಿಂದ ವಾಸರಕುದ್ರಿಗೆ ಶಾಲಾ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ವಿತರಣೆ

ಅಂಕೋಲಾ ತಾಲೂಕಿನ ವಾಸರಕುದ್ರಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಶಾಲಾ ಅಮೃತ ಮಹೋತ್ಸವ ಸಮಿತಿಯ ವತಿಯಿಂದ ಸ್ಕೂಲ್ ಬ್ಯಾಗ್ ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಮೃತ ಮಹೋತ್ಸವ ಸಮಿತಿಯ ಪ್ರಮುಖರಾದ ಗೋಪಾಲಕೃಷ್ಣ ನಾಯಕ (ಕಾಂತ ಮಾಸ್ತರ), ವಾಸರಕುದ್ರಿಗೆ ಗ್ರಾಮ ಪಂಚಾಯತನ ನಿಕಟ ಪೂರ್ವ ಅಧ್ಯಕ್ಷ ಪ್ರದೀಪ ಎನ್. […]

ಉತ್ತರ ಕನ್ನಡ

ಸಾರ್ಥಕ ಬದುಕಿನ ಶಿಕ್ಷಕಿ ಲುವೇಜಿನ್ ಸಾವೇರ್ ಪಿಂಟೊರವರು ವೃತ್ತಿಯಿಂದ ನಿವೃತ್ತಿ

ತಾಳ್ಮೆಯಿಂದ ಕಾರ್ಯ ಪ್ರವೃತ್ತರಾದವರಿಗೆ, ಒಳ್ಳೆಯ ಮನಸ್ಸಿನಿಂದ ಮುಂದಡಿಯಿಡುವವರಿಗೆ, ಶ್ರದ್ಧೆಯಿಂದ ದುಡಿಯುವವರಿಗೆ ಯಶಸ್ಸು ತಾನಾಗೇ ಬರುತ್ತದೆ ಎಂಬುದು ಹಿರಿಯರ ಮಾತು. ಇಂತಹ ಮಾತನ್ನು ತನ್ನ ಎದೆಗವುಚಿಕೊಂಡು ಸದಾ ಮಕ್ಕಳ ಹಿತಕ್ಕಾಗಿ ದಣಿವರಿಯದೇ ದುಡಿದವರು ಲುವೇಜಿನ್ ಸಾವೇರ್ ಪಿಂಟೋರವರು. ಹೊನ್ನಾವರ ಪಟ್ಟಣದ ನಂಬರ್ ಎರಡು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಾಧ್ಯಾಪಕಿಯಾಗಿ ಸೇವೆ […]

ಉತ್ತರ ಕನ್ನಡ

ಶಿಕ್ಷಣ ಕ್ಷೇತ್ರದಲ್ಲಿ ಅಚ್ಚಳಿಯದ ಹೆಜ್ಜೆ ಗುರುತು ಮೂಡಿಸಿದ ಕುಮಟಾದ ಈಶ್ವರ ನಾಯ್ಕ

“ಬದುಕಿನಲ್ಲಿ ಹೆಜ್ಜೆಯ ಗುರುತನ್ನು ಉಳಿಸಿ ಹೋಗುವುದು ನಡಿಗೆಯಿಂದಲ್ಲ- ನಡೆಯಿಂದ” ಎಂಬ ಹಿರಿಯರ ಮಾತಿಗೆ ಸಾಕ್ಷಿಯಾದವರು ಈಶ್ವರ ನಾಯ್ಕರವರು. ವೃತ್ತಿ ಬದುಕಿನಲ್ಲಿ ಹಿರಿ-ಕಿರಿಯ ನೌಕರರನ್ನು ಸ್ನೇಹಿತರಂತೆ ಭಾವಿಸಿ, ಸದಾ ಹಸನ್ಮುಖಿಯಾಗಿ ಎಲ್ಲರ ಪ್ರೀತಿ ಗಳಿಸಿದ ಸರಳ ಸಜ್ಜನರು. ಯಾವ ವ್ಯಕ್ತಿಗೆ ಇನ್ನೊಬ್ಬರನ್ನು ಬೆಳೆಸುವ ಗುಣವಿರುತ್ತದೆಯೋ ಆ ವ್ಯಕ್ತಿ ತನಗೆ ಗೊತ್ತಿಲ್ಲದಂತೆ […]

ಉತ್ತರ ಕನ್ನಡ

ದಾಂಡೇಲಿ ಸರ್ಕಾರಿ ಪದವಿ ಕಾಲೇಜಿನ ಅಭಿವೃದ್ಧಿಯ ಶಿಲ್ಪಿಗಳಾದ ಒಕ್ಕುಂದ ದಂಪತಿಗಳು ಅಳ್ನಾವರಕ್ಕೆ ವರ್ಗಾವಣೆ

ಒಂದು ಶಿಕ್ಷಣ ಸಂಸ್ಥೆಯ ಯಶಸ್ಸನ್ನು ಅದರ ಕಟ್ಟಡಗಳು ಅಥವಾ ವಿದ್ಯಾರ್ಥಿಗಳ ಸಂಖ್ಯೆಯಿಂದ ಮಾತ್ರ ಅಳೆಯಲು ಸಾಧ್ಯವಿಲ್ಲ. ಉತ್ತಮ ಆಡಳಿತ, ದೂರದೃಷ್ಟಿಯ ನಾಯಕತ್ವ, ಗುಣಮಟ್ಟದ ಶಿಕ್ಷಣ, ಸಾಂಸ್ಕೃತಿಕ ವಾತಾವರಣ ಹಾಗೂ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ನೀಡುವ ಆದ್ಯತೆಯೇ ಆ ಸಂಸ್ಥೆಯ ನಿಜವಾದ ಹೆಗ್ಗಳಿಕೆ. ಈ ಎಲ್ಲ ಅಂಶಗಳನ್ನು ಒಟ್ಟುಗೂಡಿಸಿ ದಾಂಡೇಲಿಯ […]

ಈ ಕ್ಷಣದ ಸುದ್ದಿ

ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಜಾಣಗೆರೆ ವೆಂಕಟರಾಮಯ್ಯ

ಕನ್ನಡ ನಾಡು-ನುಡಿ ಜಾಗೃತ ಸಮಿತಿಯ ಘೋಷಣೆ ಬೆಂಗಳೂರು: ಮುಂಬರುವ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಸಾಹಿತಿ, ಪತ್ರಕರ್ತ, ಕನ್ನಡಪರ ಹೋರಾಟಗಾರ ಜಾಣಗೆರೆ ವೆಂಕಟರಾಮಯ್ಯ ಆಯ್ಕೆಯಾಗಿದ್ದಾರೆ ಎಂದು ‘ಕನ್ನಡ ನಾಡು – ನುಡಿ ಜಾಗೃತ ಸಮಿತಿ’ ತಿಳಿಸಿದೆ. ಗುರುವಾರ ಬೆಂಗಳೂರಿನಲ್ಲಿ ನಡೆದ ಸಾಹಿತಿಗಳು, ಕನ್ನಡಪರ ಹೋರಾಟಗಾರರ ಸಭೆಯಲ್ಲಿ […]