ಈ ಕ್ಷಣದ ಸುದ್ದಿ

ಪೌರಸೇವಾ ನೌಕರರ ಸಂಘದ ಅಧ್ಯಕ್ಷರಾಗಿ ‌ಮೈಕಲ್ ಫರ್ನಾಂಡೀಸ್ ಪುನರಾಯ್ಕೆ

ದಾಂಡೇಲಿ: ಪೌರಸೇವಾ ನೌಕರರ ಸಂಘದ ಅಧ್ಯಕ್ಷರಾಗಿ ದಾಂಡೇಲಿ ನಗರಸಭೆಯ ಲೆಕ್ಕಾಧೀಕ್ಷಕರಾದ ಮೈಕಲ್ ಫರ್ನಾಂಡೀಸ್ ಪುನರಾಯ್ಕೆಯಾಗಿದ್ದಾರೆ. ದಾಂಡೇಲಿ‌ನಗರ ಸಭೆಯಲ್ಲಿ ಶನಿವಾರ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಮೈಕಲ್ ಫರ್ನಾಂಡೀಸ್ 45 ಮತಗಳಲ್ಲಿ 41 ಮತಗಳನ್ನು ಪಡೆದು ಭರ್ಜರಿ ಗೆಲುವು ಸಾಧಿಸಿದರು. ಮೈಕಲ್ ಫರ್ನಾಂಡೀಸ್ ಅವರು ಕಳೆದ 16 ವರ್ಷಗಳಿಂದ ನಿರಂತರವಾಗಿ ಪೌರಸೇವಾ […]

ಈ ಕ್ಷಣದ ಸುದ್ದಿ

ತನ್ನರಿವೇ ತನಗೆ ಗುರುವೆಂದರಿತ ಆದರ್ಶ ಶಿಕ್ಷಕಿ ಗೀತಾ ಸೈರು ಕೊಚರೆಕರ್

ಬಡತನಕ್ಕೆ ಒಂದೇ ಚಿಂತೆ. ಸಿರಿತನಕ್ಕೆ ಸಾವಿರ ಚಿಂತೆ! ಹಣದಿಂದ ಮನಶಾಂತಿಯನ್ನಾಗಲಿ, ಸುಖ ಸಂತೋಷಗಳನ್ನಾಗಲಿ, ಕೊಳ್ಳಬಹುದಾಗಿದ್ದರೆ ಶ್ರೀಮಂತರೇ ಹೆಚ್ಚು ಸುಖಿಗಳಾಗಿರುತ್ತಿದ್ದರು. ಆದರೆ ಸತ್ಯ ಹಾಗಿಲ್ಲ. ಸುಖ- ಸಂತೋಷಗಳು ಖರೀದಿಯ ವಸ್ತುಗಳಲ್ಲ. ಕೊಂಡುಕೊಳ್ಳಬಹುದಾದ ದುಬಾರಿ ವಸ್ತುಗಳಲ್ಲಿ ಸಂತೋಷವಿರುವುದಿಲ್ಲ ಎಂಬ ಕಟು ವಾಸ್ತವ ಅರಿತು ಪ್ರಾಮಾಣಿಕ ಸೇವೆಗೆ ಹೆಸರಾದವರು ಗೀತಾ ಸೈರು ಕೊಚರೆಕರ್ […]

ಈ ಕ್ಷಣದ ಸುದ್ದಿ

ಒಳ ಮೀಸಲಾತಿ ವರದಿಯನ್ನು ಸರಕಾರ ಅಂಗೀಕಾರ ಮಾಡಿರುವುದು ಸಂತಸ : ಆದರೆ ಕೆಲವು ಮಾರ್ಪಾಡು ಮಾಡಿರುವುದು ಅಸಮಂಜಸ- ಎಚ್.ಎನ್. ನಾಗಮೋಹನದಾಸ್

ಒಡನಾಡಿ ಜೊತೆ ಒಳ ಮೀಸಲಾತಿ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಮುಕ್ತ ಮಾತುಕತೆ ಕಳೆದ ಮೂರ್ನಾಲ್ಕು ದಶಕಗಳಿಂದ ಬೇಕು ಬೇಡಗಳ ಜೊತೆಯಲ್ಲಿಯೇ, ಧರಣಿ ಹೋರಾಟಗಳ ನಡುವೆಯೇ ಜೀವಂತವಾಗಿದ್ದ ಪರಿಶಿಷ್ಟ ಜಾತಿ ಒಳ ಮೀಸಲಾತಿಯ ವಿಚಾರ ಕೊನೆಗೂ ಒಂದು ತಾರ್ಕಿಕ ಅಂತ್ಯಕ್ಕೆ ಬಂದಿದ್ದು, ಪರಿಶಿಷ್ಟ ಜಾತಿ ಒಳ ಮೀಸಲಾತಿ […]

ಈ ಕ್ಷಣದ ಸುದ್ದಿ

ಮೇ 24 ರಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚುನಾವಣೆ ಘೋಷಣೆ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ದಾಂಡೇಲಿ ತಾಲೂಕು ಘಟಕಕ್ಕೆ ಚುನಾವಣೆ ಘೋಷಣೆಯಾಗಿದ್ದು ಮೇ 24 ರಂದು ಚುನಾವಣೆ ನಡೆಯಲಿದೆ ಎಂದು ಸಹಾಯಕ ಚುನಾವಣಾ ಅಧಿಕಾರಿ ಎಸ್.ಜಿ.ಬಿರಾದಾರ ತಿಳಿಸಿದ್ದಾರೆ. ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿಯನ್ನು ನೀಡಿದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕಕ್ಕೆ ಅಧ್ಯಕ್ಷರು ಮತ್ತು ಕಾರ್ಯನಿರ್ವಾಹಕ […]

ಈ ಕ್ಷಣದ ಸುದ್ದಿ

ಕರ್ಕಾ ಕ್ರಾಸ್ ಅಜಗಾಂವ ಹತ್ತಿರ ಭೀಕರ ರಸ್ತೆ ಅಪಘಾತ : ಧಾರವಾಡ, ಹಳಿಯಾಳದ ಈರ್ವರ ಧುರ್ಮರಣ

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಕರ್ಕಾ ಕ್ರಾಸ್ ಅಜಗಾಂವ ಸಮೀಪ ಸೋಮವಾರ ರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಈರ್ವರು ಮೃತಪಟ್ಟ ಘಟನೆ ನಡೆದಿದೆ. ದಾಂಡೇಲಿಯಿಂದ ಹಳಿಯಾಳ ಕಡೆಗೆ ತೆರಳುತ್ತಿದ್ದ ಸುಜಕಿ ಎಸ್ ಕಾರು ಚಾಲಕನ ನಿಯಂತ್ರಣ ತಪ್ಪಿದ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಕಾರು […]

ಈ ಕ್ಷಣದ ಸುದ್ದಿ

ಹೊನ್ನಾವರ ಸೂಪರ್ ಮಾರ್ಕೆಟ್ ಕಳ್ಳತನದಲ್ಲಿ ದಾಂಡೇಲಿಯ ಮುಜಾಫರ್ ಅಂದರ್

ಕೆಲ ದಿನಗಳ ಹಿಂದೆ ಹೊನ್ನಾವರ ತಾಲೂಕಿನ ಬಸ್ ನಿಲ್ದಾಣದ ರಸ್ತೆಯಲ್ಲಿರುವ ಎ.ಆರ್.ಎಮ್ ಸೂಪರ್ ಮಾರ್ಕೆಟ್ ನಲ್ಲಿ ನಡೆದಿದ್ದ ಕಳ್ಳತನದ ಆರೋಪಿ ಪೊಲೀಸರ ಬಲೆಗೆ ಬಿದ್ದಿದ್ದು, ಈತ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಲ್ಲಿ ಸುಮಾರು ಆರು ಕಳ್ಳತನ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ ಎನ್ನಲಾಗಿದೆ. ಹೊನ್ನಾವರದ ಎ.ಆರ್.ಎಮ್ ಸೂಪರ್ ಮಾರ್ಕೆಟ್ ಕಳ್ಳತನದ […]

ಈ ಕ್ಷಣದ ಸುದ್ದಿ

ಮೊಬೈಲ್ ನಲ್ಲಿ ಅಶ್ಲೀಲ ಸಂದೇಶ ರವಾನೆ: ಮಾನಸಿಕ ಕಿರುಕುಳ: ವಿದ್ಯುತ್ ನಿಗಮದ ಅಧಿಕಾರಿಯ ವಿರುದ್ಧ ದೂರು

ತಮ್ಮದೇ ಕಾರ್ಯಾಲಯದಲ್ಲಿ ಸಹ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದ ಮಹಿಳಾ ಅಧಿಕಾರಿಯೋರ್ವರಿಗೆ ಮೊಬೈಲ್ ಮೂಲಕ ಅಶ್ಲೀಲ ಸಂದೇಶ ರವಾನಿಸಿದ್ದರ ಹಿನ್ನೆಲೆಯಲ್ಲಿ ಕರ್ನಾಟಕ ವಿದ್ಯುತ್ ನಿಗಮದ ಅಧಿಕಾರಿಯೋರ್ವರ ವಿರುದ್ದ ದೂರು ದಾಖಲಾಗಿದೆ. ಪ್ರಕರಣ ಗಂಭೀರ ಸ್ವರೂಪ‌ ಪಡೆದುಕೊಂಡಿದ್ದು, ರಾಜಿ ಸಂಧಾನ ನಡೆಸುವ ಯತ್ನ ಕೂಡಾ ಕೆಲವರಿಂದ ನಡೆಯುತ್ತಿದೆ. ಘಟನೆ ನಡೆದಿರುವುದು ಉತ್ತರಕನ್ನಡ […]

ಈ ಕ್ಷಣದ ಸುದ್ದಿ

ಕರ್ನಾಟಕ ಪ್ರಕಾಶಕರ ಸಂಘದ ಪ್ರಶಸ್ತಿ ಪ್ರಕಟ : ನಂಜನಗೂಡು ತಿರುಮಲಾಂಬ ಮಹಿಳಾ ಪ್ರಕಾಶನ ಪ್ರಶಸ್ತಿಗೆ ಯಮುನಾ ಗಾಂವಕರ ಆಯ್ಕೆ

ಕರ್ನಾಟಕ ಪ್ರಕಾಶಕರ ಸಂಘವು ನೀಡುವ ೨೦೨೫-೨೦೨೬ನೆಯ ಸಾಲಿನ ವಾರ್ಷಿಕ ಪ್ರಶಸ್ತಿಗಳು ಪ್ರಕಟವಾಗಿವೆ. ಸಂಘದ ಅಧ್ಯಕ್ಷರಾದ ಡಾ. ವಸುಂಧರಾ ಭೂಪತಿ ಅಧ್ಯಕ್ಷತೆಯ ಸಮಿತಿಯು ಈ ಆಯ್ಕೆ ಪಟ್ಟಿ ಬಿಡುಗಡೆ ಮಾಡಿದೆ. ನಂಜನಗೂಡು ತಿರುಮಲಾಂಬ ಮಹಿಳಾ ಪ್ರಕಾಶನ ಪ್ರಶಸ್ತಿ ಗೆ ಉತ್ತರಕನ್ನಡದ ಬಂಡಾಯ ಪ್ರಕಾಶನದ ಯಮುನಾ ಗಾಂವಕರ ಹಾಗೂ ಡಾ. ಗೋಪಾಲಕೃಷ್ಣ […]

ಈ ಕ್ಷಣದ ಸುದ್ದಿ

ವಿನಯ್‌ ಕುಲಕರ್ಣಿ ದೋಷಿ ಎಂದು ತೀರ್ಪು ಪ್ರಕಟಿಸಿದ ಜನಪ್ರತಿನಿದಿಗಳ ವಿಶೇಷ ನ್ಯಾಯಾಲಯ

ಧಾರವಾಡದ  ಮಾಜಿ ಜಿ.ಪಂ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಮಾಜಿ ವಿನಯ್ ಕುಲಕರ್ಣಿ ದೋಷಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. 10 ವರ್ಷಗಳ ನಂತರ ನ್ಯಾಯಾಲಯ ತೀರ್ಪು ನೀಡಿದ್ದು, ಜಡ್ಜ್ ಸಂತೋಷ್ ಗಜಾನನ ಭಟ್ ತೀರ್ಪು ಪ್ರಕಟಿಸಿದರು. ನಾಳೆ, ಗುರುವಾರ ಶಿಕ್ಷೆ ಪ್ರಮಾಣ ಪ್ರಕಟವಾಗಲಿದೆ.  […]

ಈ ಕ್ಷಣದ ಸುದ್ದಿ

ಸರಕಾರಿ ನೌಕರರ ವರ್ಗಾವಣೆ ಮಾರ್ಗಸೂಚಿ ಪ್ರಕಟ

ಬೆಂಗಳೂರು : ರಾಜ್ಯ ಸರಕಾರವು 2026-27ನೇ ಸಾಲಿನ ಸರಕಾರಿ ನೌಕರರ ವರ್ಗಾವಣೆಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿ ಪ್ರಕಟಿಸಿದ್ದು, ಆಡಳಿತಾತ್ಮಕ ದಕ್ಷತೆ ಮತ್ತು ನೌಕರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನಿಯಮಾವಳಿಗಳನ್ನು ರೂಪಿಸಿದೆ. ಆಸಕ್ತ ಮತ್ತು ಅರ್ಹ ನೌಕರರು ವರ್ಗಾವಣೆಗಾಗಿ ಎ.13 ರಿಂದ ಮೇ 31ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವ ಪ್ರತಿಯೊಬ್ಬ […]