ಫೀಚರ್

ಆದರ್ಶ ಶಿಕ್ಷಕಿ ಉಷಾ ನಾಯಕರ ಮುಡಿಗೇರಿದ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

ಶಾಲೆ ಪಾಂಡಿತ್ಯ ಸಂಪಾದನೆಯ ಸ್ಥಳವಷ್ಟೇ ಅಲ್ಲ. ವಿಶಾಲ ವಿಶ್ವಕ್ಕೆ ಅವಶ್ಯಕವಾದ ಶಾಶ್ವತ ಪ್ರಭಾವವುಳ್ಳ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಶಿಸ್ತಿನ ಚಟುವಟಿಕೆ ನೀಡುವ ಸ್ಥಳ. ಶಿಕ್ಷಣ ತಜ್ಞರ ಈ ಮಾತು ವಿದ್ಯಾಮಂದಿರಕ್ಕೆ ಓರ್ವ ಶಿಸ್ತಿನ ಶಿಕ್ಷಕರ ಅಗತ್ಯ ಇದೆ ಎನ್ನುವುದನ್ನು ಸಾರಿ ಹೇಳುತ್ತದೆ. ಮಾನವೀಯತೆ ವಿಕಾಸದೆಡೆಗೆ ದುಡಿಯುವ ಶಿಕ್ಷಕರು ಮಾತ್ರ ಮಕ್ಕಳ […]

ಫೀಚರ್

ವೃತ್ತಿ ಬದುಕಿನಲ್ಲಿ ಸಾರ್ಥಕತೆ ಕಂಡ ಅಘನಾಶಿನಿ ಪ್ರೌಢ ಶಾಲೆಯ ಮುಖ್ಯಾಧ್ಯಾಪಕಿ ಮಮತಾ ನಾಯ್ಕರಿಗೆ ಒಲಿದ ರಾಜ್ಯಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಯ ಗರಿ

“ಪ್ರತಿಭೆ” ಎಂಬುದು ಸಾಧಕನ ಸ್ವತ್ತೇ ಹೊರತು, ಸೋಮಾರಿಯ ಸ್ವತ್ತಲ್ಲ ಎಂಬುದೊಂದು ಮಾತಿದೆ. ಯಾರು ಸತತ ಪರಿಶ್ರಮ, ಸತ್ವ ಪೂರ್ಣ ಕಾರ್ಯ ಮಾಡುತ್ತಾ, ತಾನು ಆಯ್ಕೆ ಮಾಡಿಕೊಂಡ ಕ್ಷೇತ್ರಕ್ಕೆ ಪ್ರಾಮಾಣಿಕವಾಗಿ ಸೇವಾ ಮನೋಭಾವದಿಂದ ದುಡಿಯುತ್ತಾರೋ, ಪ್ರಯತ್ನಕ್ಕೆ ತಕ್ಕ ಫಲವನ್ನು ಮಕ್ಕಳ ಶ್ರೇಯೋಭಿವೃದ್ಧಿಯಲ್ಲಿ ಕಾಣುತ್ತಾರೋ ಅಂತಹ ವ್ಯಕ್ತಿಗಳಿಗೆ ಇಡೀ ಸಮುದಾಯ ಸಹಕರಿಸುವುದರ […]