ಒಡನಾಡಿ ವಿಶೇಷ

ಕಿಲುಬಿಲ್ಲದ ಶಿಕ್ಷಕ ಕುಲದ ಸಂತ ಯಲ್ಲಾಪುರದ ರಾಮಚಂದ್ರ ನಾಯ್ಕರಿಗೆ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯ ಗರಿ

ವಿದ್ವಾಂಸ ಏವ ಲೋಕೇಸ್ಮಿನ್, ಚಕ್ಷುಷ್ಮಂತ: ಪ್ರಕೀತಿ೯ತಾ:!ಅನ್ಯೇಷಾಂ ವದನೇ ಯೇ ತುತೇ ಚಕ್ಷುನಾಮನಿ ಮತೇ!ಜ್ಞಾನಿಗಳೇ ಲೋಕದಲ್ಲಿ ಕಣ್ಣುಳ್ಳವರು. ಮನುಷ್ಯನಿಗೆ ನಿಜವಾದ ಕಣ್ಣುಗಳು ಜ್ಞಾನವೇ ಆಗಿದೆ. ಇಂತಹ ಜ್ಞಾನವನ್ನು ಅರ್ಜಿಸದೆ ಮನುಷ್ಯನ ಜನ್ಮ ಸಾರ್ಥಕವಾಗಲಾರದು. ವಿದ್ಯೆ ಜ್ಞಾನದ ಹೆಬ್ಬಾಗಿಲು. ಗುರು- ಗುರುಗಳಿಲ್ಲದ ಮಾನವ ಸಫಲನಾಗಲಾರ. ಜ್ಞಾನವನ್ನಿಯುವ ವಿದ್ಯೆಯನ್ನು ಧಾರೆ ಎರೆದವರು ಯಲ್ಲಾಪುರದ […]