ಉತ್ತರ ಕನ್ನಡ

ಗೊಂಬೆಯಾಟದ ಮೂಲಕ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬಿತ್ತಿದ ಶಿಕ್ಷಕ ಸಿದ್ದಪ್ಪ ಬಿರಾದಾರರವರಿಗೆ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯ ಗೌರವ

ವಿಜ್ಞಾನವೆಂದರೆ ಈ ಪ್ರಪಂಚದ ಕುರಿತು ಪ್ರಶ್ನೆ, ಪರೀಕ್ಷೆ, ಶೋಧನೆ, ಇದು ಏಕೆ? ಅದು ಹೇಗೆ? ಎಂಬ ಹುಡುಕಾಟ. ಈ ಹುಡುಕಾಟದ ಫಲವಾಗಿ ದೊರೆತ ಜ್ಞಾನವೇ ವಿಜ್ಞಾನ. ಮಕ್ಕಳ ಬದುಕಿನಲ್ಲಿ ಸದಾ ವೈಜ್ಞಾನಿಕ ಮನೋಭಾವ ಬಿತ್ತುತ್ತ, ಸಾಂಪ್ರದಾಯಿಕ ಬೋಧನಾ ಪದ್ಧತಿಗೆ ವಿದಾಯ ಹೇಳಿ ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ ಮನೋಭಾವ, ವೈಜ್ಞಾನಿಕ ಚಿಂತನೆಗಳ […]