ಉತ್ತರ ಕನ್ನಡ
ಕಂಡೋಡಿಯ ಒಡಲ ಧ್ವನಿಯಾದ ಲಕ್ಷ್ಮಣ ಪಟಗಾರ ಮುಡಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಯ ಗರಿ
ಇಲ್ಲಿಲ್ಲವೆಂಬುದನು! ಇಲ್ಲಿಯೇ ಅರಸುವುದುಇಲ್ಲಿಲ್ಲವಂದರಿಯಲೊಡನೆ ಜಗವೆಲ್ಲ ಒಳಗಿಕ್ಕೂ ಸರ್ವಜ್ಞ!ಜಗತ್ತಿನಲ್ಲಿ ಎಲ್ಲಿಯೂ ಇಲ್ಲ. ಅದು ಸತ್ಯವನ್ನಾಗಲಿ, ಜ್ಞಾನವನ್ನಾಗಲಿ ಎಂದುಕೊಂಡರೆ ಅದು ತಪ್ಪು. ನಮ್ಮ ಒಳಗಡೆಯೇ ಹುಡುಕಬೇಕು. ನಮ್ಮೊಳಗಿನ ಅರಿವಿನ ಸತ್ಯ ಅಡಗಿದೆ ಎಂಬ ನಂಬಿಕೆ ನಮಗಿದ್ದರೆ ಎಲ್ಲವೂ ಸಿಗಲು ಸಾಧ್ಯ ಎಂಬುದು ಸರ್ವಜ್ಞನ ವಚನವಾದರೆ, ನನ್ನೂರಿನ ಜನ ನನ್ನನ್ನೇ ಮರೆತು ಬೇರೆ […]