ದಾಂಡೇಲಿ

ದಾಂಡೇಲಿ ನಗರಸಭೆಯಲ್ಲಿ ಮಾಸ್ಕ್ ದಿನಾಚರಣೆ: ಮೆರವಣಿಗೆ

ದಾಂಡೇಲಿ : ರಾಜ್ಯ ಸರಕಾರ ಕರೆ ನೀಡಿದಂತೆ ದಾಂಡೇಲಿ ನಗರಸಭೆಯಲ್ಲಿ ಮಾಸ್ಕ್ ದಿನ ಹಾಗೂ ಜಾಗೃತಿ ಜಾಥಾವನ್ನು ಗುರುವಾರ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಪೌರಾಯುಕ್ತ ಡಾ. ಸಯ್ಯದ್ ಜಾಹೇದ್ ಅಲಿ ಕೋವಿಡ್-19ನಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಹಾಗೂ ಇತರರನ್ನು ರಕ್ಷಿಸಲು ಮಾಸ್ಕ್ ಧಾರಣೆಯಿಂದ ಸಾದ್ಯ, ಆದ್ದರಿಂದ ಪ್ರತಿಯೊಬ್ಬರು […]

ವರ್ತಮಾನ

ಸಂಸದ ಅನಂತಕುಮಾರ ಹೆಗಡೆ ನೇತೃತ್ವದಲ್ಲಿ ದಿಶಾ ಸಮಿತಿ ಸಭೆ

ಕಾರವಾರ: ‌ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಅನಂತಕುಮಾರ ಹೆಗಡೆ ಅಧ್ಯಕ್ಷತೆಯಲ್ಲಿ ಗುರುವಾರ ದಿಶಾ ಸಮಿತಿ ಸಭೆ ನಡೆಯಿತು. ಜೇನು ಪೆಟ್ಟಿಗೆ ತರಬೇತಿಯನ್ನು ಮೂರು ನಾಲ್ಕು ದಿನದ ಕಾರ್ಯಾಗಾರ ನಡೆಸಬೇಕು. ಇದನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅಭಿವೃದ್ಧಿ ಪಡಿಸಬೇಕು. ಕಾಡಿನಲ್ಲಿ ಜೇನು ಮರಗಳ ಸಂಖ್ಯೆ […]

ವರ್ತಮಾನ

ರಕ್ತದಾನಿಗಳ ದಿನದಂದು ಸುಧೀರ್ ಶೆಟ್ಟಿಗೆ ಸನ್ಮಾನ

ಹುಬ್ಬಳ್ಳಿ: ವಿಶ್ವ ರಕ್ತ ಧಾನಿಗಳ ದಿನದ ಅಂಗವಾಗಿ ರಾಷ್ಟ್ರೋತ್ಥಾನ ರಕ್ತ ನಿಧಿಯವರು ಹುಬ್ಬಳ್ಳಿಯಲ್ಲಿ ಹಮ್ಮಿಕೊಂಡಿದ್ದ ಕಾಯಕ್ರಮದಲ್ಲಿ ದಾಂಡೇಲಿಯ ರಕ್ತದಾನ ಶಿಬಿರಗಳ ಸಂಘಟಕ, ರಕ್ತದಾನಿ ಸುಧೀರ ಶೆಟ್ಟಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮನಗುಂಡಿ ಬಸವನಾಂದ ಮಹಾ ಮನೆ ಸ್ವಾಮಿಗಳು ಹಾಗೂ ಸಂಘದ ಪ್ರಮುಖರಾದ ಶ್ರೀಧರ ನಾಡಿಗೇರ, ದತ್ತ ಮೂರ್ತಿ ಕುಲಕರ್ಣಿ […]

ಫೀಚರ್

ಹಳಿಯಾಳದಲ್ಲಿ ಮತ್ತೊಂದು ಕೊರೊನಾ: ಎಂಟು ವರ್ಷದ ಬಾಲಕನಲ್ಲಿ ದೃಢಪಟ್ಟ ಸೋಂಕು

ಹಳಿಯಾಳ: ಹಳಿಯಾಳ ತಾಲೂಕಿನಲ್ಲಿ ಗುರುವಾರ ಎಂಟು ವರ್ಷದ ಬಾಲಕನಲ್ಲಿ ಕೊರೊನಾ ಸೋಂಕು ದೃಢವಾಗಿದ್ದು, ಇದರಿಂದಾಗಿ ತಾಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಆರಕ್ಕೇರಿಂತಾಗಿದೆ. ಇದು ಮಹಾರಾಷ್ಟ್ರ ಸಂಪರ್ಕದ ಸೋಂಕು ಎನ್ನಲಾಗಿದ್ದು, ಪಟ್ಟಣದ ಸಿದ್ದರಾಮೇಶ್ವರ ಗಲ್ಲಿಯ ಬಾಲಕನಾಗಿದ್ದು ಈತನ ತಾಯಿ ಕೆಲ ದಿನಗಳ ಹಿಂದೆ ಕೊರೊನಾ ಸೋಂಕಿಗೊಳಗಾಗಿ ಕಾರವಾರದ ಕಿಮ್ಸ್‌ ಆಸ್ಪತ್ರೆಯಲ್ಲಿ […]

ಈ ಕ್ಷಣದ ಸುದ್ದಿ

ಸ್ನೇಹಿತರ ಜಗಳ: ಸಾವಿನಲ್ಲಿ ಅಂತ್ಯ : ಕೊಲೆ ಪ್ರಕರಣ ದಾಖಲು – ಈರ್ವರ ಬಂಧನ

ದಾಂಡೇಲಿ: ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರೀರ್ವರ ನಡೆದ ಜಗಳ ಸಾವಿನಲ್ಲಿ ಅಂತ್ಯವಾಗಿದ್ದು ಎಂಟು ದಿನಗಳ ನಂತರ ಇದೀಗ ಕೊಲೆ ಪ್ರಕರಣ ದಾಖಾಗಿ, ಇಬ್ಬರು ಬಂಧನಕ್ಕೊಳಗಾಗಿದ್ದಾರೆ. ನಗರದ ಟೌನ್‍ಶಿಪ್‍ನ ದಯಾನಂದ ಒಂಟೆ (27) ಎಂಬಾತನೇ ಹೊಡೆದಾಟದಲ್ಲಿ ಗಾಯಗೊಂಡು ಸಾವ್ನಪ್ಪಿದ (ಕೊಲೆಯಾದ) ವ್ಯಕ್ತಿಯಾಗಿದ್ದಾನೆ. ಪಟೇಲನಗರದ ಶೌಕತ್ ಅಲಿ ಸತ್ತಾರಸಾಬ ಜಮಾದಾರ (25) ಹಾಗೂ […]

ಉತ್ತರ ಕನ್ನಡ

ಕೊರೊನಾ ಸೋಂಕಿತ ಹಳಿಯಾಳ-ದಾಂಡೇಲಿಯ ಬಾಲಕ-ಬಾಲಕಿ ಕಾರವಾರ ಕಿಮ್ಸ್‌ಗೆ ಶಿಪ್ಟ್

ದಾಂಡೇಲಿ: ಕೋವಿಡ್‌ 19 ಸೋಂಕು ದೃಢವಾದ ದಾಂಡೇಲಿಯ ಒಂಬತ್ತು ವರ್ಷದ ಬಾಲಕಿ ಹಾಗೂ ಹಳಿಯಾಳದ 12 ವರ್ಷದ ಬಾಲಕನನ್ನು ಕಾರವಾರದ ಕಿಮ್ಸ್‌ನ ಕೊರೊನಾ ವಾರ್ಡಗೆ ಸ್ಥಳಾಂತರಿಸಲಾಗಿದೆ. ದಾಂಡೇಲಿಯ ಸೋಂಕಿತ ಈ ಬಾಲಕಿ ಹಳಿಯಾಳ ರಸ್ತೆಯ ಅಲೈಡ್‌ ಏರಿಯಾದ ತನ್ನ ಅಜ್ಜಿ ಮನೆಯಲ್ಲಿ ಹೋಮ್‌ ಕ್ವಾರೆಂಟೈನ್‌ನಲ್ಲಿದ್ದಳು. ಶನಿವಾರ ಈಕೆಯ ಪರೀಕ್ಷಾ […]

ಉತ್ತರ ಕನ್ನಡ

ದಾಂಡೇಲಿ ಕಾರ್ಮಿಕರು, ಬಡಕಾನಶಿರಡಾ ಬಡವರಿಗೆ ಕಿಟ್‌ ವಿತರಿಸಿದ ಎಮ್ಮೆಲ್ಸಿ ಘೋಟ್ನೇಕರ

ದಾಂಡೇಲಿ: ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೋಟ್ನೇಕರವರು ನಗರದ ಕಾಗದ ಕಾರ್ಖಾನೆಯ ಗುತ್ತಿಗೆ ಕಾರ್ಮಿಕರಿಗೆ, ಭದ್ರತಾ ಸಿಬ್ಬಂದಿಗಳಿಗೆ ಮತ್ತು ನಗರದ ಬ್ಯೂಟಿಶಿಯನ್ಸ್‍ಗಳಿಗೆ ಹಾಗೂ ಬಡಾ ಕಾನಶಿರಡಾದ ಬಡ ರೈತರಿಗೆ ಆಹಾರ ಕಿಟ್‍ಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಎಸ್.ಎಲ್.ಘೋಟ್ನೇಕರ ಅವರು ಕೊರೊನಾ ಸಂಕಷ್ಠದಿಂದ ನಮ್ಮ ಕ್ಷೇತ್ರದ ಜನರು ಸಹ […]

ರಾಜಕೀಯ

ಸಾಮಾಜಿಕ ನ್ಯಾಯವೇ ನರೇಂದ್ರ ಮೋದಿಯವರ ಆಡಳಿತದ ಗುರಿ

ದಾಂಡೇಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಈದೇಶವಾಸಿಗಳ ಎಲ್ಲ ಸ್ಥರದ ಜನರಿಗೂ ನ್ಯಾಯ ಕೊಡಿಸುವ ಗುರಿಯನ್ನಿಟ್ಟುಕೊಂಡು ಕಾರ್ಯ ನಿರ್ವಹಿಸುತ್ತಿದ್ದಾರೆ. ಅದರ ಪಲಿತಾಂಶಳನ್ನೂ ಕೂಡಾ ನಾವು ಇಂದು ಕಾಣುತ್ತಿದ್ದೇವೆ. ಈ ದೇಶದ ಜನರೂ ಸಹ ಅವರ ಆಡಳಿತಕ್ಕೆ ಒಪ್ಪಿಕೊಂಡಿದ್ದಾರೆ ಎಂದು ಮಾಜಿ ಶಾಸಕ ಸುನೀಲ ಹೆಗಡೆ ತಿಳಿಸಿದರು. ಚಿಕ್ಕ ಸಮುದಾಯವನ್ನು […]

ಉತ್ತರ ಕನ್ನಡ

ದಾಂಡೇಲಿಯ ಒಂಬತ್ತು ವರ್ಷದ ಮಗುವಿಗೆ ಕೊರೊನಾ…!! ಹಳಿಯಾಳ-ಜೋಯಿಡಾದಲ್ಲಿ ಮತ್ತೆ ಒಂದೊಂದು…

ದಾಂಡೇಲಿ: ದಾಂಡೇಲಿಯ ಒಂಬತ್ತು ವರ್ಷದ ಬಾಲಕಿಯೋರ್ವಳಿಗೆ ಕೋವಿಡ್‌ 19 , ಕೊರೊನಾ ಸೋಂಕು ದೃಡವಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಶನಿವಾರದ ಬುಲೆಟಿನ್ ಇದನ್ನು ಕಚಿತಪಡಿಸಲಿದ್ದು, ಬಾಲಕಿ ಹಳಿಯಾಳ ರಸ್ತೆಯ ಅಲೈಡ್‌ ಏರಿಯಾದಲ್ಲಿ ಹೋಮ್‌ ಕ್ವಾರೆಂಟೈನ್‌ನಲ್ಲಿದ್ದ ಬಗ್ಗೆ ಮಾಹಿತಿಯಿದೆ. ಈಕೆ ಮುಂಬೈ ರಿಟರ್ನ ಎನ್ನಲಾಗುತ್ತಿದೆ.. ಈಗಾಗಲೇ ದಾಂಡೇಲಿಯಲ್ಲಿ ನಾಲ್ಕು ಸೋಂಕಿನ […]

ಉತ್ತರ ಕನ್ನಡ

ಕದ್ರಾ ಜಲಾಶಯ ಗರಿಷ್ಠ ಮಟ್ಟುವ ಸಾದ್ಯತೆ… ಯಾವುದೇ ಸಂದರ್ಭದಲ್ಲಿ ನೀರು ಹೊರ ಬಿಡುವ ಮುನ್ನೆಚ್ಚರಿಕೆ…

ಕಾರವಾರ: ಮುಂಗಾರು ಮಳೆ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಅಣೆಕಟ್ಟಿನ ಜಲಾನಯನ ಪ್ರದೇಶದಲ್ಲಿ ಒಳ ಹರಿವಿನ ಪ್ರಮಾಣ ಹೆಚ್ಚಾಗಿದ್ದು, ಯಾವುದೇ ಸಂದರ್ಭದಲ್ಲಿ ನೀರನ್ನು ಜಲಾಶಯದಿಂದ ಹೊರ ಬಿಡುವ ಮುನ್ಸೂಚನೆಯನ್ನು ಕನಾಟಕ ವಿದ್ಯುತ್‌ ನಿಗಮ ನೀಡಿದೆ. ಕದ್ರಾ ಜಲಾಶಯದ ಗರಿಷ್ಠ ಮಟ್ಟ 34.50 ಮೀ. ಇದೆ. ಈಗಿನ ಜಲಾಶಯದ ಮಟ್ಟ 31.15 ರಷ್ಟಾಗಿದೆ. […]