ರಾಜ್ಯ

ಐಎಎಸ್‌ ಅಧಿಕಾರಿ ವಿಜಯಶಂಕರ ಆತ್ಮಹತ್ಯೆ

ಬೆಂಗಳೂರು: ಐ.ಎಂ.ಎ. ಜ್ಯುವೆಲರಿ ಪ್ರಕರಣದಲ್ಲಿ ಲಂಚ ಪಡೆದ ಆರೋಪ ಎದುರಿಸುತ್ತಿದ್ದ ಐ.ಎ.ಎಸ್.‌ ಅಧಿಕಾರಿ ವಿಜಯಶಂಕರ ಅವರು ಮಂಗಳವಾರ ಜಯನಗರದಲ್ತಲಿರುವ ತಮ್ಮ ನಿವಾಸದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಹಿಂದೆ ಬೆಂಗಳೂರಲ್ಲಿ ಜಿಲ್ಲಾಧಿಕಾರಿಯಾಗಿ ಕಾರ್ಯ ನಿವಹಿದಸಿದ್ದ ವಿಜಯಶಂಕರವರ ಮೇಲೆ ಐಎಂಎ ಜ್ಯವೆಲ್ಲರಿ ಪ್ರಕರಣದಲ್ಲಿ ಲಂಚ ಪಡೆದ ಆರೋಪ ಕೇಳೀ […]

ಫೀಚರ್

ಕೊರೊನಾ ಆತಂಕದ ನಡುವೆಯೇ ದಾಂಡೇಲಿಗರ ನಿದ್ದೆಗೆಡಿಸಿದ ಕಾಮಾಲೆ ಕಾಯಿಲೆ

ದಾಂಡೇಲಿ: ಕೋವಿಡ್ 19 ಸೋಂಕು ಹರಡುವ ಭಯದಲ್ಲಿಯೇ ಜನರು ಬದುಕು ನಡೆಸುತ್ತಿರುವ ಸಂದರ್ಭದಲ್ಲಿಯೇ ದಾಂಡೇಲಿಯಲ್ಲಿ ಕಾಮಾಲೆ ಕಾಯಿಲೆ (ಜಾಯಿಂಡೀಸ್) ವ್ಯಾಪಕವಾಗಿ ಪಸರಿಸುತ್ತಿದ್ದು, ಇದು ನಾಗರಿಕರ ನಿದ್ದೆಗೆಡಿಸವಂತೆ ಮಾಡಿದೆ. ದಾಂಡೇಲಿ ಅಷ್ಟೇ ಅಲ್ಲ, ಕೊರೊನಾ ವೈರಸ್ ಇಡೀ ವಿಶ್ವವನ್ನು ಭಯಬೀತಗೊಲೀಸಿದೆ. ಅದರ ಆಘತದಿಂದಲೇ ಜನರಿಗೆ ಇನ್ನೂ ಹೊರಬರಲಾಗುತ್ತಿಲ್ಲ. ರೋಗದ ಭಯದಲ್ಲಿ […]

ಫೀಚರ್

ಪರಿಸರದ ಹೆಸರಲ್ಲಿ ಹುಬ್ಬಳ್ಳಿ-ಅಂಕೋಲಾ ರೇಲ್ವೆಗೆ ಅಡ್ಡಗಾಲು ಹಾಕುವುದು ಸರಿಯಲ್ಲ: ದೇಶಪಾಂಡೆ

ದಾಂಡೇಲಿ: ಪರಿಸರದ ಸಂರಕ್ಷಣೆ ಆಗಲೇ ಬೇಕು. ಅದರಲ್ಲಿ ಎರಡು ಮಾತಿಲ್ಲ. ಆದರೆ ಕೆಲವೊಂದು ಅಭಿವೃದ್ದಿ ಕೆಲಸಗಳ ಸಂದರ್ಭದಲ್ಲಿ ಯಾವುದು ಪ್ರಥಮ ಆಯ್ಕೆ ಎಂಬುದನ್ನೂ ಸಹ ನೋಡಬೇಕಾಗುತ್ತದೆ. ಹಾಗಾಗಿ ಹುಬ್ಬಳ್ಳಿ-ಅಂಕೋಲಾ ರೇಲ್ವೆ ಮಾರ್ಗಕ್ಕೆ ಪರಿಸರದ ಹೆಸರಲ್ಲಿ ಅಡ್ಡಿಗಾಲು ಹಾಕುವುದು ಸರಿಯಲ್ಲ ಎಂದು ಮಾಜಿ ಸಚಿವ, ಶಾಸಕ ಆರ್.ವಿ. ದೇಶಪಾಂಡೆ ತಿಳಿಸಿದರು. […]

ದಾಂಡೇಲಿ

17 ವಿಶೇಷ ಚೇತನರಿಗೆ ಮೂರು ಚಕ್ರದ ಸ್ಕೂಟಿ ವಿತರಿಸಿದ ದೇಶಪಾಂಡೆ

ದಾಂಡೇಲಿ: ನಗರಸಭೆಯ ಎಸ್.ಎಪ್.ಸಿ. ನಿಧಿಯ 24.10 ರ ಅಂಗವಿಕಲರ ಕಲ್ಯಾಣ ಕಾರ್ಯಕ್ರಮದಡಿಯಲ್ಲಿ ಸರಿ ಸುಮಾರು 14 ಲಕ್ಷ ರು. ವೆಚ್ಚದಲ್ಲಿ ನಗರದ ಆಯ್ದ 17 ವಿಶೇಷ ಚೇತನರಿಗೆ ನೀಡಲಾದ ಮೂರು ಚಕ್ರಗಳ ಸ್ಕೂಟಿಯನ್ನು ಶಾಸಕ ಆರ್.ವಿ. ದೇಶಪಾಂಡೆಯವರು ಶನಿವಾರ ನಗರಸಭೆ ಆವರಣದಲ್ಲಿ ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು […]

ಫೀಚರ್

ಇನ್ನು ಮುಂದೆ ಅಭಿವೃದ್ದಿ ಕೆಲಸಗಳ ಹಿನ್ನೆಡೆಗೆ ಕೊರೊನಾ ಕಾರಣ ನೀಡುವಂತಿಲ್ಲ – ಅಧಿಕಾರಿಗಳಿಗೆ ದೇಶಪಾಂಡೆ ಕಡಕ್ ಎ‌ಚ್ಚರಿಕೆ

ದಾಂಡೇಲಿ: ಕೊವಿಡ್ 19. ಕೊರೊನಾ ಕಾರಣದಿಂದಾಗಿ ಈಗಾಗಲೇ ಮೂರು ತಿಂಗಳು ಅಭಿವೃದ್ದಿ ಕೆಲಸಗಳಲ್ಲಿ ಸಾಕಷ್ಟು ಹಿನ್ನಡೆಯಾಗಿದೆ. ಈಗ ಕೊರೊನಾದ ಮುಂಜಾಗೃತೆಯೊಂದಿಗೆ ನಮ್ಮ ಕೆಲಸಗಳನ್ನು ಮಾಡಿಕೊಂಡು ಹೋಗುವುದು ಅನಿವಾರ್ಯ. ಹಾಗಾಗಿ ಇನ್ನು ಮುಂದೆ ಯಾವ ಇಲಾಖೆಯ ಅಧಿಕಾರಿಗಳೂ ಸಹ ಅಭಿವೃದ್ದಿ ಕೆಲಸಗಳ ಹಿನ್ನೆಡೆಗೆ ಕೊರೊನಾ ಕಾರಣವನ್ನು ನೀಡುವಂತಿಲ್ಲ ಎಂದು ಶಾಸಕ […]

ಫೀಚರ್

ಖಜಾನೆಯಲ್ಲಿ ಗುತ್ತಿಗೆದಾರರ ಬಿಲ್ಲು ಪಾವತಿಸಲು ಅನುಮತಿಸಿ: ಮುಖ್ಯಮಂತ್ರಿಗಳಿಗೆ ಮನವಿ

ದಾಂಡೇಲಿ: ಮಾರ್ಚ ತಿಂಗಳಿಂದ ಇಲ್ಲಿಯವರೆಗೂ ಗುತ್ತಿಗೆದಾರರು ನಿರ್ವಹಿಸಿರುವ ಕಾಮಗಾರಿಗಳ ಬಿಲ್ಲು ಪಾವತಿಯಾಗಿರುವುದಿಲ್ಲ. ನಗರ ಸ್ಥಳೀಯ ಸಂಸ್ಥೆಗಳಲ್ಲಿ, ಲೋಕೋಪಯೋಗಿ, ಜಿಲಾ ್ಲಪಂಚಾಯತ್‍ಗಳಲ್ಲಿ ಹಣವಿದ್ದರೂ ಸರಕಾರದ ಆದೇಶದಂತೆ ಖಜಾನೆಗಳಲ್ಲಿ ಗುತ್ತಿಗೆದಾರರ ಬಿಲ್ಲುಗಳನ್ನು ಪಡೆಯುತ್ತಿಲ್ಲ. ಕಾರಣ ಖಜಾನೆಯಲ್ಲಿ ಗುತ್ತಿಗೆದಾರರ ಬಿಲ್ಲನ್ನು ಪಾವತಿಸಲು ಅನುಮತಿಸಿ ಆದೇಶಿಸಬೇಕೆಂದು ಒತ್ತಾಯಿಸಿ ಕೆನರಾ ಲೋಕೋಯೋಗಿ ಗುತ್ತಿಗೆದಾರರ ಸಂಘದವರು ತಹಶೀಲ್ದಾರರ […]

ಫೀಚರ್

ಕೊರೊನಾ ಮುಂಜಾಗೃತೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯ ಸಿದ್ದತೆ: ಸಮೀರ್ ಮುಲ್ಲಾ

ದಾಂಡೇಲಿ: ವಿದ್ಯಾರ್ಥಿಗಳ ಭವಿಷ್ಯದ ದೃಷ್ಠಿಯಿಂದ ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಸುವುದು ಅನಿವಾರ್ಯ. ಅದಕ್ಕೆ ಸರಕಾರದ ನಿರ್ದೇಶನ ಕೂಡಾ ಇದೆ. ಕೊರೊನಾ ವೈರಸ್‍ನ ಎಲ್ಲ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ನಡೆಸಲಾಗುವುದು ಎಂದು ಹಳಿಯಾಳ-ದಾಂಡೇಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸಮೀರ ಅಹ್ಮದ್ ಮುಲ್ಲಾ ತಿಳಿಸಿದರು. ಅವರು ದಾಂಡೇಲಿ ನಗರಸಭೆಯಲ್ಲಿ ಹಮ್ಮಿಕೊಂಡಿದ್ದ […]

ಫೀಚರ್

ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗಿ ಅಂಕೋಲಾದಲ್ಲಿ ಸ್ಥಳ ಪರಿಶೀಲಿಸಿದ ಸಚಿವ ಜಗದೀಶ ಶೆಟ್ಟರ್

ಅಂಕೋಲಾ: ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಜಗದೀಶ ಶೆಟ್ಟರ್‌ ಅವರು ಅಂಕೋಲಾ ತಾಲೂಕಿನ ಬೇಲೇಕೇರಿ ಅಲಗೇರಿಯಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗಿ ಗುರುವಾರ ಸ್ಥಳ ಪರಿಶೀಲಿಸಿದರು. ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ, ಶಾಸಕರಾದ ದಿನಕರ‌ ಶೆಟ್ಟಿ, ರೂಪಾಲಿ ನಾಯ್ಕ ಹಾಗೂ […]

ದಾಂಡೇಲಿ

ಚೀನಾ ದೇಶದ ಕೃತ್ಯವನ್ನು ಸಹಿಸುವುದಿಲ್ಲ : ದಾಂಡೇಲಿ ಭಾ.ಜ.ಪ. ಎಚ್ಚರಿಕೆ

ದಾಂಡೇಲಿ: ಪೂರ್ವ ಲಡಾಕ್‍ನ ಗುಲ್ವಾನ ಕಣಿವೆಯಲ್ಲಿ ಚೀನಾ ದೇಶವು ಭಾರತೀಯ ಸೇನೆಯ ಮೇಲೆ ದಾಳಿ ನಡೆಸುವ ಮೂಲಕ ಭಾರತೀಯರ ಸ್ವಾಭಿಮಾನವನ್ನು ಕೆರಳಿಸಿದೆ. ಇದನ್ನು ಈದೇಶವಾಸಿಗಳಾಗಿ ನಾವು ಸಹಿಸಲಸಾದ್ಯವಾದುದು. ಚೀನಾ ದೇಶದ ಉತ್ಪಾದನೆಗಳನ್ನು ಬಹಿಷ್ಕರಿಸುವ ಮೂಲಕ ನಾವು ಆ ದೇಶಕ್ಕೆ ಪಾಠ ಕಲಿಸಬೇಕು ಎಂದು ಭಾರತೀಯ ಜನತಾ ಪಕ್ಷದ ಹಿರಿಯ […]

ಒಡನಾಡಿ ವಿಶೇಷ

ಕೊರೊನಾ ಕಾಲದಲ್ಲಿ ತೆರೆಯ ಮರೆಯಲ್ಲುಳಿದ ಪೌರ ಸಿಬ್ಬಂದಿಗಳು

“ನಾವೂ ಕೂಡಾ ಕೊರೊನಾ ಸೋಂಕು ನಿಯಂತ್ರಿಸಲು ನಮ್ಮ ಮನೆ ಮಠ ಬಿಟ್ಟು ಕೆಲಸ ಮಾಡಿದ್ದೇವೆ. ಆದರೆ ಯಾಕೋ ಗೊತ್ತಿಲ್ಲ. ಯಾರೂ ಸಹ ನಮ್ಮನ್ನು ಕೊರೊನಾ ವಾರಿಯರ್ಸ ಎಂದು ಗುರುತಿಸುವುದೇ ಇಲ್ಲ. ಈ ನೋವು ನಮಗಿದೆ” ಇದು ಪೌರ ಸಿಬ್ಬಂದಿಗಳ ನೋವಿನ ನುಡಿಯಾಗಿದೆ. ಕೊವಿಡ್ 19 ಎಂಬ ಮಾರಕ ರೋಗಾಣುವಿನಿಂದ […]