ಅಕ್ರಮ ಉಸುಕು ಸಾಗಾಟ ತಡೆಗೆ ಸಿಸಿ ಟಿವಿ ಕ್ಯಾಮರಾ ಕಣ್ಗಾವಲು
ದಾಂಡೇಲಿ: ಅಕ್ರಮ ಉಸುಕು ಸಾಗಾಟ ತಡೆಗೆ ಆಡಳಿತ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದು ಇದೀಗ ಬರ್ಚಿ ಚೆಕ್ ಪೋಸ್ಟ್‍ನಲ್ಲಿ ಸಿಸಿ ಟಿವಿ ಕ್ಯಾಮರಾ ಕಣ್ಗಾವಲು ಇಡಲಾಗಿದೆ.ಹಿಂದೆ ಅಕ್ರಮ ಉಸುಕು ಸಾಗಾಟದ ತಡೆಯುವ ನಿಟ್ಟಿನಲ್ಲಿ ಕಂದಾಯ, ಅರಣ್ಯ, ಪೊಲೀಸ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯನ್ನೊಳಗೊಂಡಂತೆ ಸಿಬ್ಬಂದಿಗಳನ್ನು ನೇಮಿಸಿ ಸಿಸಿ […]