ಒಡನಾಡಿ ವಿಶೇಷ

ಒಂದು ಕಡೆ ವರುಣ… ಮತ್ತೊಂದ ಕಡೆ ಕೊರೊನಾ… ರೆಸಾರ್ಟ್, ಹೋಮ್ ಸ್ಟೇಗಳು ಪ್ರಾರಂಭವಾದರೂ ಮೊದಲಿನಂತೆ ಬರಲಾರರು ಜನ!

ರಾಜ್ಯದ ಎಲ್ಲಾ ಜಂಗಲ್ ಲಾಡ್ಜ್ ಎಂಡ್ ರೆಸಾರ್ಟ, ಹಾಗೂ ಇದೇ ರೀತಿಯ ಆತಿಥ್ಯ ಸೇವೆಗಳನ್ನು ನೀಡುವ ಖಾಸಗಿ ಸಂಸ್ಥೆಗಳನ್ನು ಪ್ರಾಂಭಿಸುವಂತೆ ಜೂನ್ 8 ರಿಂದ ಪ್ರಾರಭಿಸುವಂತೆ ಸರಕಾರವೇನೋ ಆದೇಶಿಸಿದೆ. ಆದರೆ ಒಂದು ಕಡೆ ಮಳೆಗಾಲ, ಮತ್ತು ಕಡೆ ಕೊರೊನಾದ ಆತಂಕ ಕಾಲ. ಈ ಎರಡು ಸಂಗತಿಗಳಿಂದಾಗಿ ಮೊದಲಿನಂತೆ ಪ್ರವಾಸಿಗರೂ […]

ಒಡನಾಡಿ ವಿಶೇಷ

ನಾಡಿಗೆ ಬಂದ ಹೆಬ್ಬಾವನ್ನು ಕಾಡಿಗೆ ಬಿಟ್ಟ ಆಸ್ಲಾಂ

ಅಂಬಿಕಾನಗರದ ಕನಾಟಕ ವಿದ್ಯುತ್‌ ನಿಗಮದ ಜನವಸತಿ ಪ್ರದೇಶದ ಬಳಿ ಬಂದು ಜನರ ಆತಂಕಕ್ಕೆ ಕಾರಣವಾಗಿದ್ದ ಸರಿ ಸುಮಾರು ಏಳು ಅಡಿ ಉದ್ದದ ಹೆಬ್ಬಾವನ್ನು ಹಿಡಿದ ಆಸ್ಲಾಂ ಅಬ್ಬಾಸ ಅಲಿ ಕಾರ್ಪೆಂಟರ್‌ ಅದನ್ನು ಚೀಲದಲ್ಲಿ ಹಾಕಿ ಕಾಡಿಗೆ ಬಿಟ್ಟು ಬಂದಿದ್ದಾರೆ. ವೃತ್ತಿಯಲ್ಲಿ ವಿದ್ಯುತ್ ನಿಗಮದ ಆಸ್ಪತ್ರೆ ವಾಹನದ ಹಂಗಾಮಿ ಚಾಲಕನಾಗಿದ್ದು, […]

ಒಡನಾಡಿ ವಿಶೇಷ

ಗಾಯಗೊಂಡು ಆಸ್ಪತ್ರೆಗೆ ಬಂದ ಮಂಗ : ಮುಲಾಮು ಹಚ್ಚಿದ ನಂತರವೇ ವಾಪಸ್… ಅಚ್ಚರಿಯೆನಿಸಿದರೂ ನೈಜ ಘಟನೆ

ದಾಂಡೇಲಿ: ಅದೆಲ್ಲಿಯೋ ಹೇಗೋ ಗಾಯಮಾಡಿಕೊಂಡಿದ್ದ ಮಂಗವೊಂದು ನಗರದ ಖಾಸಗಿ ಆಸ್ಪತ್ರೆಗೆ ಬಂದು ಬಾಗಿಲಲ್ಲಿ ಬಹು ಸಮಯದವರೆಗೂ ನಿಂತು, ನಂತರ ಮುಲಾಮು ಹಚ್ಚಿದ ಬಳಿಕವೇ ವಾಪಸ್ಸಾದಂತಹ ಅಪರೂಪದ ಘಟನೆ ದಾಂಡೇಲಿಯಲ್ಲಿ ನಡೆದಿದೆ.     ಇದು ನಡೆದಿದ್ದು ನಗರದ ಹೃದಯ ಭಾಗದಲ್ಲಿರುವ ನರ್ಸಿಂಗ್ ಹೋಮ್‍ನಲ್ಲಿ. ಅಲ್ಲಿ ಎಂದಿನಂತೆ ಚಿಕಿತ್ಸೆ ಪಡೆಯಲು ಬಹಳ […]

ಒಡನಾಡಿ ವಿಶೇಷ

ಪರಿಸರ ದಿನಾಚರಣೆಯ ಪ್ರಯುಕ್ತ ಬೀರಣ್ಣ ನಾಯಕರ ಚುಟುಕುಗಳು

ಪರಿಸರ ದಿನಾಚರಣೆ!ವಿಶ್ವ ಪರಿಸರ ದಿನಾಚರಣೆಗೊಂದು ದಿನ!…..ಅನುಸರಣೆಗಾಗಿ ಅನವರತ ಶ್ರಮಿಸೋಣ.ಹಸಿರು ಪರಿಸರ ಜೀವ ಸಂಕುಲದ ಉಸಿರು.ರಕ್ಷಿಸದಿರುಳಿದೀತೇ ಜೀವಿಗಳ ಹೆಸರು?! ಹಸಿರೇ ಉಸಿರು.ಹಸಿರು ಪರಿಸರದುಳಿವು ಜೀವಿಗಳ ಉಳಿವು.ಪ್ರಕೃತಿ ಪರಿಸರ ರಕ್ಷಣೆಯಲಿರಲಿ ಒಲವು. ಹಸುರಿಂದ,ಫಲ,ಪುಷ್ಪದಿಂದ ಈ ಪ್ರಕೃತಿನೀಡಿ ಹರಸದೆ ಕಷ್ಟ ಕೋಟಲೆಗೆ ಮುಕುತಿ. ಮಳೆರಾಯನಾಗಮನಮೊರೆಯಿಡುವ ಮುನ್ನ ಮಳೆರಾಯನಾಗಮನ!ಹರ್ಷ ಪುಲಕಿತರಾಗಿ ತಕಧಿನ್ನ ತನನ!ಜೀವ ಜಲದಿಂದ […]

ಒಡನಾಡಿ ವಿಶೇಷ

ಮಾನವ ಪರಿಸರ ಶಿಶು…

ವಿಶ್ವ ಪರಿಸರ ದಿನಾಚರಣೆಯ ನಿಮಿತ್ತ ಈ ಲೇಖನ ಜೂನ್ ತಿಂಗಳೆಂದರೆ ಅದಕ್ಕೆ ಒಂದು ವಿಶೇಷತೆ ಇದೆ. ಅದೇನೆಂದರೆ *ವಿಶ್ವ ಪರಿಸರ ದಿನಾಚರಣೆ*. ನಾವು ನಮ್ಮ‌ ಪರಿಸರದ ಬಗ್ಗೆ ತಿಳಿಯುವ, ಅದರ ಮಹತ್ವ ಅರಿಯುವ ಹಾಗೂ ಇಂದು ಪರಿಸರಕ್ಕೆ ಆಗುತ್ತಿರುವ ಹಾನಿಯನ್ನು ಅರಿತು, ಅದರ ಸಂರಕ್ಷಣೆಯ ಬಗ್ಗೆಯೂ ಆಲೋಚಿಸಬೇಕಾದ ಮಹತ್ತರವಾದ […]

ಒಡನಾಡಿ ವಿಶೇಷ

ಕುಂಚ ಕಲೆಗೆ ಜೀವ ತುಂಬುವ ಪೇಂಟರ್ ಮಲ್ಲಪ್ಪ

ಜೀವನವೊಂದು ಕಲೆ: ಕಲೆಯ ಕಲಿಸುವುದೆಂತು? ಸಾವಿರದ ನಿಯಮ, ಯುಕ್ತಿಗಳನೊರೆದೊಡೆಯಂ ಆವುದೋ ಕುಶಲತೆಯದೊಂದಿರದೆ ಜಯವಿರದು ಆ ವಿವರ ನಿನ್ನೊಳಗೆ, ಮಂಕುತಿಮ್ಮ!    ಇದು ಬದುಕು ಮತ್ತು ಕಲೆಯ ಬಗ್ಗೆ ಡಿವಿಜಿಯವರು ಬರೆದ ಅದ್ಭುತ ಸಾಲುಗಳು.  ಜೀವನವೇ ಒಂದು ಕಲೆ. ಅದನ್ನು ಕೊಳೆಯ ಕಲೆಯಾಗಿಸಿಕೊಳ್ಳದೇ ಕಲೆಯ ಕಲೆಯಾಗಿಸಿಕೊಳ್ಳುವುದೂ ಸಹ ಒದು ಕಲೆಯೇ […]

Uncategorized

ದಾಂಡೇಲಿಯಲ್ಲೊಬ್ಬ ಅಪರೂಪದ ಪೊಲೀಸ್‌ ಅಧಿಕಾರಿ

ಪೊಲೀಸ್ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳೆಂದರೆ (ಕೆಲವರನ್ನು ಹೊರತು ಪಡಿಸಿ) ಜನ ಸಂಶಯಂದಲೇ ನೋಡುವಂತಹ ಕಾಲ ಇದು. ಆದರೆ ಕೆಲವರು ಮಾತ್ರ ಈ ಅಪವಾದಗಳಿಗೆ ಹೊರತಾಗಿರುವವರಿರುತ್ತಾರೆ. ಅಂಥವರಲ್ಲಿ ಇತ್ತೀಚೆಗೆ ನಿವೃತ್ತರಾದ ಪಿ.ಎಸ್.ಐ ಪಿ.ಎಚ್. ಶೇತಸನದಿ ಒಬ್ಬರು ಎಂದರೆ ಅತಿಶಯೋಕ್ತಯಾಗಲಾರದು.       ಪರಮೇಶ್ವರಪ್ಪ ಹನ್ಮಂತಪ್ಪ ಶೇತಸನದಿ ಎಂಬ ಪಿ.ಎಸ್.ಐ ಸುಮಾರು […]

ಒಡನಾಡಿ ವಿಶೇಷ

ವಚನ-ವಿಚಾರ ಶರಣ ಮೆರೆಮಿಂಡಯ್ಯ

ನೀರೊಳಗಣ ಕಿಚ್ಚಿಗೆ ನೀರೆ ತಾಯಿ. ಕಲ್ಲೊಳಗಣ ಕಿಚ್ಚಿಗೆ ಕಲ್ಲೆ ತಾಯಿ. ಮರದೊಳಗಣ ಕಿಚ್ಚಿಗೆ ಮರನೆ ತಾಯಿ. ಅವು ಹೊರಹೊಮ್ಮಿದಾಗ ತಾಯ ತಿಂದು, ತಾವು ತಲೆದೋರುವಂತೆ, ಕುರುಹಿಂದ ಅರಿವನರಿತು ಅರಿವು ಕುರುಹು ನಷ್ಟವ ಮಾಡಿ ನಿಂದಲ್ಲಿಯೆ, ಐಘಟದೂರ ರಾಮೇಶ್ವರಲಿಂಗ, ಅಂಗವ ಅರಿತು ನಿಂದ ನಿಲವು.       – ಶರಣ ಮೆರೆಮಿಂಡಯ್ಯ […]

ಈ ಕ್ಷಣದ ಸುದ್ದಿ

ಮಡಿಲಲ್ಲಿ ಮರಿಗಳನ್ನಿಟ್ಟುಕೊಂಡು ಸಲಹುತ್ತಿರುವ ಮೊಸಳೆಗಳು

ದಾಂಡೇಲಿ: ವರ್ಷವಿಡೀ ನೂರಾರು ಮೊಸಳೆಗಳನ್ನು ನೋಡಬಹುದಾದ ಜಾಗವೆಂದರೆ ಅದು ದಾಂಡೇಲಿಗೆ ಹತ್ತಿರದ ಹಾಲಮಡ್ಡಿಯ ದಾಂಡೇಲಪ್ಪಾ ದೇವಸ್ಥಾನದ ಬಳಿಯ ಕಾಳಿನದಿಯ ದಂಡೆ. ಇದೀಗ ಇಲ್ಲಿ ಮೊಸಳಗಳು ಮೊಟ್ಟೆಯಟ್ಟು, ಮರಿಯೊಡೆದು ಆ ಮರಿಗಳನ್ನು ಕಾಳಜಿಯಿಂದ ಕಾಯುತ್ತಿರುವ ಮೊಸಳೆ ಮಾತೃತ್ವದ ಅಪರೂಪದ ದೃಷ್ಯ ಸದ್ಯ ಕಾಣಬಹುದಾಗಿದೆ. ದಾಂಡೇಲಿಯ ಕಾಳಿನದಿಗುಂಟ ಸಾಕಷ್ಟು ಮೊಸಳೆಗಳು ಕಾಣಸಿಗುತ್ತವೆ. […]

ಒಡನಾಡಿ ವಿಶೇಷ

ಬಿರು ಬೇಸಿಗೆಯಲ್ಲೂ ಮೈ ತುಂಬ ಹೂ ಹೊದ್ದುಕೊಂಡ ಗುಲ್‍ಮೋಹರ್ ಟ್ರೀ

ಬಿ.ಎನ್. ವಾಸರೆ ನಾವು ಸಾಮಾನ್ಯವಾಗಿ ಹೂ ‘ಗಿಡ’ಗಳನ್ನು ಕಾಣುತ್ತೇವೆ. ಹೂ ‘ಮರ’ಗಳನ್ನು ನೋಡುವುದು ಅಪರೂಪವೇ ಸರಿ. ಮನೆಯ ತೋಟ, ಗಾರ್ಡನ ಸೇರಿದಂತೆ ವಿವಿದೆಡೆ ಹೂ ಗಿಡ ನೆಟ್ಟು ಬೆಳೆಸಲಾಗುತ್ತದೆ. ಆ ಗಿಡ ಹೂಬಿಟ್ದಟಾಗ ಆನಂದಿಸುತ್ತೇವೆ. ಆ ಹೂವು ದೇವರ ಗುಡಿಗೋ ಹೆಣ್ಣೀನ ಮುಡಿಗೋ ಅಲಂಕಾರವಾಗುತ್ತದೆ. ಆದರೆ ಗುಡಿಗೂ ಮುಡಿಗೂ […]