ಒಡನಾಡಿ ವಿಶೇಷ

ಕುಂಚ ಕಲೆಗೆ ಜೀವ ತುಂಬುವ ಪೇಂಟರ್ ಮಲ್ಲಪ್ಪ

ಜೀವನವೊಂದು ಕಲೆ: ಕಲೆಯ ಕಲಿಸುವುದೆಂತು? ಸಾವಿರದ ನಿಯಮ, ಯುಕ್ತಿಗಳನೊರೆದೊಡೆಯಂ ಆವುದೋ ಕುಶಲತೆಯದೊಂದಿರದೆ ಜಯವಿರದು ಆ ವಿವರ ನಿನ್ನೊಳಗೆ, ಮಂಕುತಿಮ್ಮ!    ಇದು ಬದುಕು ಮತ್ತು ಕಲೆಯ ಬಗ್ಗೆ ಡಿವಿಜಿಯವರು ಬರೆದ ಅದ್ಭುತ ಸಾಲುಗಳು.  ಜೀವನವೇ ಒಂದು ಕಲೆ. ಅದನ್ನು ಕೊಳೆಯ ಕಲೆಯಾಗಿಸಿಕೊಳ್ಳದೇ ಕಲೆಯ ಕಲೆಯಾಗಿಸಿಕೊಳ್ಳುವುದೂ ಸಹ ಒದು ಕಲೆಯೇ […]

Uncategorized

ದಾಂಡೇಲಿಯಲ್ಲೊಬ್ಬ ಅಪರೂಪದ ಪೊಲೀಸ್‌ ಅಧಿಕಾರಿ

ಪೊಲೀಸ್ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳೆಂದರೆ (ಕೆಲವರನ್ನು ಹೊರತು ಪಡಿಸಿ) ಜನ ಸಂಶಯಂದಲೇ ನೋಡುವಂತಹ ಕಾಲ ಇದು. ಆದರೆ ಕೆಲವರು ಮಾತ್ರ ಈ ಅಪವಾದಗಳಿಗೆ ಹೊರತಾಗಿರುವವರಿರುತ್ತಾರೆ. ಅಂಥವರಲ್ಲಿ ಇತ್ತೀಚೆಗೆ ನಿವೃತ್ತರಾದ ಪಿ.ಎಸ್.ಐ ಪಿ.ಎಚ್. ಶೇತಸನದಿ ಒಬ್ಬರು ಎಂದರೆ ಅತಿಶಯೋಕ್ತಯಾಗಲಾರದು.       ಪರಮೇಶ್ವರಪ್ಪ ಹನ್ಮಂತಪ್ಪ ಶೇತಸನದಿ ಎಂಬ ಪಿ.ಎಸ್.ಐ ಸುಮಾರು […]

ಒಡನಾಡಿ ವಿಶೇಷ

ವಚನ-ವಿಚಾರ ಶರಣ ಮೆರೆಮಿಂಡಯ್ಯ

ನೀರೊಳಗಣ ಕಿಚ್ಚಿಗೆ ನೀರೆ ತಾಯಿ. ಕಲ್ಲೊಳಗಣ ಕಿಚ್ಚಿಗೆ ಕಲ್ಲೆ ತಾಯಿ. ಮರದೊಳಗಣ ಕಿಚ್ಚಿಗೆ ಮರನೆ ತಾಯಿ. ಅವು ಹೊರಹೊಮ್ಮಿದಾಗ ತಾಯ ತಿಂದು, ತಾವು ತಲೆದೋರುವಂತೆ, ಕುರುಹಿಂದ ಅರಿವನರಿತು ಅರಿವು ಕುರುಹು ನಷ್ಟವ ಮಾಡಿ ನಿಂದಲ್ಲಿಯೆ, ಐಘಟದೂರ ರಾಮೇಶ್ವರಲಿಂಗ, ಅಂಗವ ಅರಿತು ನಿಂದ ನಿಲವು.       – ಶರಣ ಮೆರೆಮಿಂಡಯ್ಯ […]

ಈ ಕ್ಷಣದ ಸುದ್ದಿ

ಮಡಿಲಲ್ಲಿ ಮರಿಗಳನ್ನಿಟ್ಟುಕೊಂಡು ಸಲಹುತ್ತಿರುವ ಮೊಸಳೆಗಳು

ದಾಂಡೇಲಿ: ವರ್ಷವಿಡೀ ನೂರಾರು ಮೊಸಳೆಗಳನ್ನು ನೋಡಬಹುದಾದ ಜಾಗವೆಂದರೆ ಅದು ದಾಂಡೇಲಿಗೆ ಹತ್ತಿರದ ಹಾಲಮಡ್ಡಿಯ ದಾಂಡೇಲಪ್ಪಾ ದೇವಸ್ಥಾನದ ಬಳಿಯ ಕಾಳಿನದಿಯ ದಂಡೆ. ಇದೀಗ ಇಲ್ಲಿ ಮೊಸಳಗಳು ಮೊಟ್ಟೆಯಟ್ಟು, ಮರಿಯೊಡೆದು ಆ ಮರಿಗಳನ್ನು ಕಾಳಜಿಯಿಂದ ಕಾಯುತ್ತಿರುವ ಮೊಸಳೆ ಮಾತೃತ್ವದ ಅಪರೂಪದ ದೃಷ್ಯ ಸದ್ಯ ಕಾಣಬಹುದಾಗಿದೆ. ದಾಂಡೇಲಿಯ ಕಾಳಿನದಿಗುಂಟ ಸಾಕಷ್ಟು ಮೊಸಳೆಗಳು ಕಾಣಸಿಗುತ್ತವೆ. […]

ಒಡನಾಡಿ ವಿಶೇಷ

ಬಿರು ಬೇಸಿಗೆಯಲ್ಲೂ ಮೈ ತುಂಬ ಹೂ ಹೊದ್ದುಕೊಂಡ ಗುಲ್‍ಮೋಹರ್ ಟ್ರೀ

ಬಿ.ಎನ್. ವಾಸರೆ ನಾವು ಸಾಮಾನ್ಯವಾಗಿ ಹೂ ‘ಗಿಡ’ಗಳನ್ನು ಕಾಣುತ್ತೇವೆ. ಹೂ ‘ಮರ’ಗಳನ್ನು ನೋಡುವುದು ಅಪರೂಪವೇ ಸರಿ. ಮನೆಯ ತೋಟ, ಗಾರ್ಡನ ಸೇರಿದಂತೆ ವಿವಿದೆಡೆ ಹೂ ಗಿಡ ನೆಟ್ಟು ಬೆಳೆಸಲಾಗುತ್ತದೆ. ಆ ಗಿಡ ಹೂಬಿಟ್ದಟಾಗ ಆನಂದಿಸುತ್ತೇವೆ. ಆ ಹೂವು ದೇವರ ಗುಡಿಗೋ ಹೆಣ್ಣೀನ ಮುಡಿಗೋ ಅಲಂಕಾರವಾಗುತ್ತದೆ. ಆದರೆ ಗುಡಿಗೂ ಮುಡಿಗೂ […]

ಒಡನಾಡಿ ವಿಶೇಷ

ದಾಂಡೇಲಿ ಸಾಗವಾನಿಗೆ ದೇಶದಾಚೆಯೂ ಬಹು ಬೇಡಿಕೆ

ಬಿ.ಎನ್. ವಾಸರೆ ಹಸಿರು ಅರಣ್ಯದಿಂದಾವೃತ್ತವಾಗಿರುವ, ಒಂದು ರೀತಿಯ ಬಯಲು ಸೀಮೆ, ಮತ್ತೊಂದು ಬಗೆಯ ಮಲೆನಾಡಿನ ಸೊಗಡನ್ನು ಕಾಣುವ, ಭಾಗಶಹ ದೇಶದ ಎಲ್ಲ ಜನ ಸಂಸ್ಕøತಿ, ಬಹು ಭಾಷೆ, ವಿಭಿನ್ನ ಉಡುಪು, ತರತರ ಆಹಾರ ಪದ್ದತಿಗಳನ್ನು ಹೊಂದರುವ ದಾಂಡೇಲಿಯನ್ನು ಮಿನಿ ಇಂಡಿಯಾ ಎಂದೇ ಕರೆಯುತ್ತಾರೆ. ಈ ದಾಂಡೇಲಿ ಹಲವು ಸಂಗತಿಗಳಲ್ಲಿ […]

ಒಡನಾಡಿ ವಿಶೇಷ

ಸಂಕಷ್ಠದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಷ್ಕೃತ ತಬಲಾ ವಾದಕ ಜಮಾದರ

‘ನನ್ನ ತಬಲಾದ ಮೇಲೆ ನನ್ನ ಕೈ ಬೆರಳು ಆಡಲಿಲ್ಲ ಅಂತಾದರೆ…, ತಬಲಾದ ಇಂಪಾದ ದನಿ ನನ್ನ ಕವಿಗೆ ಕೇಳಲಿಲ್ಲ ಅಂತಾದರೆ… ನನಗೆ ಆದಿನ ಕಳೆರಯುವುದೇ ಇಲ್ಲ. ತಬಲಾ ನನ್ನ ಸಂಪತ್ತು. ತಬಲಾ ನುಡಿಸುವುದೇ ನನ್ನ ಬದುಕು…’ ಎನ್ನುತ್ತಾರೆ ದಾಂಡೇಲಿಯ ಹಿರಿಯ ತಬಲಾ ವಾದಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಕಲಾವಿದ […]

ಒಡನಾಡಿ ವಿಶೇಷ

ಕೊರೊನಾ ಲಾಕ್‍ಡೌನ್ ಸಂಕಷ್ಠದಲ್ಲಿ ಅಶಕ್ತ ಯಕ್ಷಗಾನ ಕಲಾವಿದರು, ವೇಷಭೂಷಣ ತಯಾರಕರು

ಕೊರೊನಾ ಕಾರಾಣಕ್ಕಾಗಿ ಜಾರಿಯಾಗಿರುವ ಲಾಕ್‍ಡೌನ್‍ನ ದುಷ್ಪರಿಣಾಮ ಎಲ್ಲರ ಮೇಲಾಗಿರುವಂತರಯೇ, ಅಶಕ್ತ ಯಕ್ಷಗಾನ ಕಲಾವಿದರೂ, ವೇಷಭೂಷಣ ಪರಿಕರ ಹಾಗೂ ರಂಗಸಜ್ಜಿಕೆ ತಯಾರಕರೂ ಸಹ ಇದರಿಂದ ಸಂಕಷ್ಠಕ್ಕೊಳಗಾಗಿದ್ದಾರೆ. ಕಲಾವಿದರಿಗೆ ಸಹಾಯ ಮಾಡಿ ಎನ್ನುವ ಸಚಿವರು: ಕಲಾವಿದರೆನ್ನುವುದಕ್ಕೆ ದಾಖಲೆ ಕೊಡಿ ಎನ್ನುವ ಅಧಿಕಾರಿಗಳು ಯಕ್ಷಗಾನ ಇದು ದಕ್ಷಿಣೋತ್ತರಕನ್ನಡ ಜಿಲ್ಲೆಯ ಗಂಡುಮೆಟ್ಟಿನ ಕಲೆ ಎಂದು […]