ಜತನದೋತ್ಸವ…
ಪಕ್ಷಿಯಂತೆನೀ ಸುರಿಸುವ ಪ್ರೇಮಾಮೃತವ ಸವಿಯಲು ನಿನ್ನದೇ ಜಪಮಾಲೆನಿನ್ನನುರಾಗದ ಪ್ರೇಮ ಪಲ್ಲವಿಗೆ ಕಂಗಳು ಸುರಿಸಿವೆ ಮುತ್ತಿನ ಹನಿಗಳಕವಿಗಿಂಪು ಮೆಲ್ಲುಸಿರ ಗಾನಗಳು. ಎದೆಯಲಿ ಬಚ್ಚಿಟ್ಟ ಕ್ಷೀರಸಾಗರವಹೀರಲನುವಾದ ಮಾದಕತೆಗಳು ಹೃದಯ ಬಂಧನದ ಕಂಪನವುನಿನ್ನ ಆಗಮನವ ಬಯಸುತಿದೆ ಮಲ್ಲಿಗೆಯ ಸುಗಂಧದ ತಂಗಾಳಿಮೆಲ್ಲಗೆ ತನುವ ತೀಡುತಿಲಿ ಮನದಿಂಗಿತವ ಅರುಹುತಿದೆಮತ್ತೆ ಬಿಸಿಗಾಳಿಯ ಬೆಸುಗೆಯಲಿ ಕನಸೆಲ್ಲ ನನಸಾಗೋ ಹುರುಪುಕಾಮನಬಿಲ್ಲಲಿ ಅವಿತ […]