ಬಲ್ಲವನೇ….ಬಲ್ಲ..!
ಅರಿವಿನ ಬೆನ್ನ ಹತ್ತದವಗೆ ಅರಗೋಲುಮುತ್ತಾಗದೇ ವ್ಯರ್ಥ ಸುರಿದ ಇಳೆಗೆ ಹನಿಮರೆವಿನ ಹೊದಿಕೆಯ ಚಿಪ್ಪಿನೋಳುನಭದ ಸುಖಗಳೆಲ್ಲ ರೆಕ್ಕೆ ಮುರಿದುನೆಲಕೆ ಉದುರಿದ ನಕ್ಷತ್ರಗಳಂತೆಮೋಡಗಳ ಹೆರಳಲ್ಲಿ ನರಳುತ್ತಗುರಿ ಕಾಣದಾ ಪಂಜರದ ಕಂಬಿಯೋಳುಮಡುಗಟ್ಟಿ ನಿಂತಿವೆ ಸುಂದರ ಕನಸುಗಳುಭವದೆಲ್ಲೆಡೆ ಆವರಿಸಿದ ಅಜ್ಞಾನದಲಿದಿವ್ಯಾನುಭವ ಗೋಚರಿಸದ ಕ್ಷಣಗಳುಅಂಧಕಾರ ಕರಗದ ಲಕ್ಷಣಗಳುಅದು ಹೇಗೆ ಒಲಿಯುವುದೆಂಬ ಚಿಂತೆಬುದ್ದನ ಮಾರ್ಗ ಬಲ್ಲವನೇ ಬಲ್ಲಬಸವನ […]