ಈ ಕ್ಷಣದ ಸುದ್ದಿ

‘ರಾತ್ರಿಯೆಲ್ಲಾ ಮನೆಯಲ್ಲೇ ಇದ್ದು ಬಿಡ್ತಾರೆ… ಹೊಟ್ಟೆಗೆ ಏನ್ ತಿಂತೀರಾ ಕೇಳ್ತಾರೆ…’

ದಾಂಡೇಲಿಯಲ್ಲಿ ಮೈಕ್ರೋ ಪೈನಾನ್ಸ್  ಕಿರುಕುಳಕ್ಕೆ ಮನೆ ಮಾರುತ್ತಿರುವ ಬಡ ಜನರು ದಾಂಡೇಲಿ :  ದಾಂಡೇಲಿಯ ಗಲ್ಲಿ ಗಲ್ಲಿಗಳಲ್ಲಿ ಮೈಕ್ರೋ ಫೈನಾನ್ಸ್ ಹಾಗೂ ಮೀಟರ್ ಬಡ್ಡಿ ದಂಧೆಯ ಹಾವಳಿ ಜೋರಾಗಿದ್ದು, ಸಾಲ ವಸೂಲಾತಿ ಸಂದರ್ಭದಲ್ಲಿ ಆಗುತ್ತಿರುವ ಕಿರುಕುಳಕ್ಕೆ ಬಡ ಜನರನೇಕರು ಬೇಸತ್ತು ಹೋಗಿರುವುದು ಬೆಳಕಿಗೆ ಬರುತ್ತಿದೆ. ಇದೀಗ ಎಲ್ಲೆಂದರಲ್ಲಿ ಮೈಕ್ರೋ […]

ಈ ಕ್ಷಣದ ಸುದ್ದಿ

ದಾಂಡೇಲಿ ಪೊಲೀಸರ ಕಾರ್ಯಾಚರಣೆ: ಮೀಟರ್ ಬಡ್ಡಿ ಪ್ರಕರಣದಲ್ಲಿ ಹಲವರ ವಿಚಾರಣೆ: ಇಬ್ಬರ ಬಂಧನ

ದಾಂಡೇಲಿ : ಮೈಕ್ರೋ ಫೈನಾನ್ಸ್ ಹಾಗೂ ಮೀಟರ್ ಬಡ್ಡಿ ದಂಧೆ ವಿಚಾರದಲ್ಲಿ ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ದಾಂಡೇಲಿಯ ನಗರ ಠಾಣೆಯ ಪೊಲೀಸರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್ಪಿ ಎಮ್. ನಾರಾಯಣ್ ಅವರ ನಿರ್ದೇಶನದಂತೆ ಡಿವೈಎಸ್ಪಿ ಶಿವಾನಂದ ಮದರಖಂಡಿ ಮಾರ್ಗದರ್ಶನದಲ್ಲಿ ವಿಶೇಷ ಕಾರ್ಯಚರಣೆ ನಡೆಸಿದ್ದು, ಹಲವರನ್ನ ವಿಚಾರಣೆಗಳಪಡಿಸಿ ಇಬ್ಬರನ್ನು […]

ಈ ಕ್ಷಣದ ಸುದ್ದಿ

ಕಾಗದ ಕಾರ್ಮಿಕರ ವೇತನ ಒಪ್ಪಂದಕ್ಕೆ ಅಂತಿಮ ಮುದ್ರೆ

ಇಪ್ಪತ್ತು ತಿಂಗಳ ಮಾತುಕತೆಯ ನಂತರ ಅಂತಿಮ ಮುದ್ರೆ ದಾಂಡೇಲಿ:  ನಗರದ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ಆಡಳಿತ ಮಂಡಳಿ ಹಾಗೂ ಜಂಟಿ ಸಂಧಾನ ಸಮಿತಿಯ  ನಡುವೆ ಸರಿ ಸುಮಾರು 20 ತಿಂಗಳಿಗೂ ಹೆಚ್ಚಿನ ಕಾಲದ ನಿರಂತರ ಮಾತುಕತೆಯ ನಂತರ ವೇತನ ಪರಿಷ್ಕರಣೆಯ ಪ್ರಕ್ರಿಯೆಗೆ ಅಂತಿಮ ಮುದ್ರೆ ಬಿದ್ದಿದ್ದು,  ಬೆಳಗಾವಿಯ […]

ಈ ಕ್ಷಣದ ಸುದ್ದಿ

ಜೋಗತಿ ನೃತ್ಯ’ದ ವೇಳೆ ಮಹಿಳೆಯ ಮೈ ಮೇಲೆ ಬಂದ ‘ಯಲ್ಲಮ್ಮ ದೇವಿ’

ದಾಂಡೇಲಿ ನವರಾತ್ರಿ ಉತ್ಸವದ ಸಾಂಸ್ಕೃತಿಕ ವೇದಿಕೆಯಲ್ಲಿ ನಡೆದ ಘಟನೆ ದಾಂಡೇಲಿ: ಜನಪದ ಕಲಾವಿದರ ತಂಡ ಜೋಗತಿ ನೃತ್ಯ ಮಾಡುತ್ತಿದ್ದ ವೇಳೆ ಮಹಿಳೆಯೋರ್ವಳ ಮೈ ಮೇಲೆ ‘ಯಲ್ಲಮ್ಮ ದೇವಿ’ ಬಂದು ನರ್ತಿಸಿದ ಘಟನೆ ದಾಂಡೇಲಿಯ ನವರಾತ್ರಿ ಉತ್ಸವದ ಮೂರನೆಯ ದಿನದ ಸಾಂಸ್ಕೃತಿಕ ವೇದಿಕೆಯಲ್ಲಿ ನಡೆದಿದೆ. ದಾಂಡೇಲಿ ನವರಾತ್ರಿ ಉತ್ಸವದಲ್ಲಿ ಪ್ರತಿನಿತ್ಯ […]

ಈ ಕ್ಷಣದ ಸುದ್ದಿ

ದಾಂಡೇಲಿ-ಅಳ್ನಾವರ ಪ್ಯಾಸೆಂಜರ ರೈಲು  ಪುನರಾರಂಭಿಸುವಂತೆ ದೇಶಪಾಂಡೆ ಮನವಿ

ದಾಂಡೇಲಿ: ಕೋವಿಡ ಸಂದರ್ಭದಲ್ಲಿ ಸ್ಥಗಿತಗೊಂಡಿರುವ ದಾಂಡೆರಲಿ -ಅಳ್ನಾವರ ರೈಲು ಸಂಚಾರ ಈವರೆಗೂ ಪುನರಾರಂಭಗೊಂಡಿಲ್ಲ . ಇದೀಗ ಎಲ್ಲ ರೀತಿಯ ಅನುಕೂಲತೆಗಳಿದ್ದು ಈ ರೈಲು ಸಂಚಾರವನ್ನು ಪುನರಾರಂಭಿಸುವಂತೆ ರಾಜ್ಯ ಆಡಳಿತ ಸುಧಾರಣಾ ಸಮಿತಿಯ ಅಧ್ಯಕ್ಷರೂ, ಶಾಸಕರೂ ಆದ ಆರ್.ವಿ ದೇಶಪಾಂಡೆಯವರು ರೆಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರನ್ನು ಶುಕ್ರವಾರ ಹುಬ್ಬಳ್ಳಿಯಲ್ಲಿ […]

ಈ ಕ್ಷಣದ ಸುದ್ದಿ

ಬಟ್ಟೆ ಚೀಲಗಳ ವಿತರಣೆಗೆ ಚಾಲನೆ ನೀಡಿದ ಕಾಗದ ಕಾರ್ಖಾನೆ

ದಾಂಡೇಲಿ:  ನಗರದ ವೆಸ್ಟ್ ಕೋಸ್ಟ್ ಪೇಪರ್ ಮಿಲನವರು ಪ್ರತಿ ವರ್ಷದಂತೆ ಈ ವರ್ಷವೂ ಸಹ ಉದ್ಯಮಗಳ ಸಾಮಾಜಿಕ ಹೊಣೆಗಾರಿಕೆಯಡಿ ಹಾಗೂ ಪ್ಲಾಸ್ಟಿಕ್ ಬಳಕೆ ಬೇಡ ಎಂಬ ಘೋಷಣೆಯೊಂದಿಗೆ ಬಟ್ಟೆ ಚೀಲಗಳ ವಿತರಣೆಗೆ ಗಾಂಧೀ ಜಯಂತಿಯಂದು ಚಾಲನೆ ನೀಡಿದರು. ದಾಂಡೇಲಿ ತಹಶೀಲ್ದಾರ್ ಶೈಲೇಶ ಪರಮಾನಂದ,  ದಾಂಡೇಲಿ ನಗರಸಭೆಯ ಅಧ್ಯಕ್ಷ  ಅಷ್ಪಾಕ […]

ಈ ಕ್ಷಣದ ಸುದ್ದಿ

ಗಾಂಧೀ ವಿಚಾರವನ್ನು ಯಾರೂ ಮರೆಯಬಾರದು – ಆರ್.ವಿ. ದೇಶಪಾಂಡೆ

ದಾಂಡೇಲಿ : ಮಹಾತ್ಮ ಗಾಂಧೀಜಿಯವರು ಈ ದೇಶಕ್ಕಾಗಿ  ಮಾಡಿದ ತ್ಯಾಗ, ಬಲಿದಾನದ ಲಾಭ  ಈ ದೇಶದ ಜೊತೆಗೆ  ನಮ್ಮ ನಿಮ್ಮೆಲ್ಲರಿಗೂ ಆಗಿದೆ. ಗಾಂಧೀಜಿ  ವಿಚಾರ ಹಾಗೂ ಅದರ್ಶಗಳು ವಿಶ್ವ ಮಾನ್ಯವಾದುದು. ಅವರ ವಿಚಾರವನ್ನು ಯಾರೂ ಮರೆಯಬಾರದು ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ, ಶಾಸಕ ಆರ್.ವಿ. ದೇಶಪಾಂಡೆ […]

ಈ ಕ್ಷಣದ ಸುದ್ದಿ

ದಾಂಡೇಲಿ ಕಸಾಪದಿಂದ ಗಾಂಧೀಜಿ ಜಯಂತಿ : ಉಪನ್ಯಾಸ ಕಾರ್ಯಕ್ರಮ

ದಾಂಡೇಲಿ: ಗಾಂಧಿಜೀ ಬೌತಿಕವಾಗಿ ದೇಹಾಂತ್ಯ ವಾಗಿದ್ದಾರೆ. ಆದರೆ ಅವರ ಸಿದ್ದಾಂತಕ್ಕೆ, ವಿಚಾರಗಳಿಗೆ ಯಾವತ್ತೂ ಸಾವಿಲ್ಲ ಎನ್ನುವುದು ಅಷ್ಟೇ ಸತ್ಯ ಎಂದು ಕೆನರಾ ವೆಲ್‌ಪೇರ್ ಟ್ರಸ್ಟ್ ಬಿ.ಇಡಿ.ಕಾಲೇಜಿನ ಉಪನ್ಯಾಸಕ ನಾಗೇಶ ನಾಯ್ಕ ಹೇಳಿದರು. ಅವರು ದಾಂಡೇಲಿ ಸಾಹಿತ್ಯ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ದಾಂಡೇಲಿ ತಾಲ್ಲೂಕು ಘಟಕ ಹಮ್ಮಿಕೊಂಡಿದ್ದ ‘ಗಾಂಧಿ […]

ಈ ಕ್ಷಣದ ಸುದ್ದಿ

ದಾಂಡೇಲಿಯಲ್ಲಿ ಸಂಭ್ರಮದ ನವರಾತ್ರಿ ಉತ್ಸವ

ಬಗೆ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳ ಕಲರವ ದಾಂಡೇಲಿ:  ದಾಂಡೇಲಿ ನವರಾತ್ರಿ ಉತ್ಸವ ಸಮಿತಿಯ ನೇತೃತ್ವದಲ್ಲಿ ಕಳೆದ ಮೂರು ವರ್ಷಗಳಿಂದ ಆಯೋಜಿಸಿ ಕೊಂಡು ಬಂದಿರುವ ನವರಾತ್ರಿ ಉತ್ಸವ ಕಾರ್ಯಕ್ರಮವು ಈ ವರ್ಷ ಅಕ್ಟೋಬರ್ ಮೂರರಿಂದ ಒಂಬತ್ತು ದಿನಗಳ ಕಾಲ ಸಂಭ್ರಮದಿಂದ ದಾಂಡೇಲಿಯ ಹಳೆ ನಗರಸಭೆ ಮೈದಾನದಲ್ಲಿ ನಡೆಯಲಿದೆ. ನಮ್ಮ ನಾಡ […]

ಈ ಕ್ಷಣದ ಸುದ್ದಿ

ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿಗೆ ಒತ್ತಾಯಿಸಿ ಪೌರಕಾರ್ಮಿಕರಿಂದ ಮುಖ್ಯಮಂತ್ರಿಗಳಿಗೆ ಮನವಿ

ದಾಂಡೇಲಿ: ಎಲ್ಲಾ ಗುತ್ತಿಗೆ ಮುನಿಸಿಪಲ್ ಕಾರ್ಮಿಕರ ನೇರ ಪಾವತಿ ಅಡಿಯಲ್ಲಿ ಸಮಾನ ವೇತನ ಜಾರಿಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಮುನಿಸಿಪಲ್ ಕಾರ್ಮಿಕರ ಸಂಘದ ವತಿಯಿಂದ ‌ಮುಖ್ಯ ಮಂತ್ರಿಗಳಿಗೆ ಬರೆದ ಮನವಿಯನ್ನು ತಹಸಿಲ್ದಾರ ಕಚೇರಿಯ ಶಿರಸ್ತೇದಾರ ಗೋಪಿ ಚೌಹಾಣ ಮೂಲಕ ಮಂಗಳವಾರ ಸಲ್ಲಿಸಿದರು. ಕಳೆದ 15- 20 ವರ್ಷಗಳಿಂದ ನಿರಂತರವಾಗಿ […]