ಸರಕಾರಿ ಅಧಿಕಾರಿಗಳು, ಗುತ್ತಿಗೆದಾರರಿಂದಲೇ ಪರಿಶಿಷ್ಟರ ಆಹಾರಕ್ಕೆ ಕುತ್ತು…!!
ಉತ್ತರ ಕನ್ನಡ ಜಿಲ್ಲೆಯ ಪರಿಶಿಷ್ಠ ಪಂಗಡದ ಸಿದ್ದಿ ಸಮುದಾಯದ ಫಲಾನುಭವಿಗಳಿಗೆ ಸರಕಾರದಿಂದ ನಿಡುವ ಅನ್ನಕ್ಕೂ ಕನ್ನ ಹಾಕಿದರಾ ಅಧಿಕಾರಿಗಳು ಹಾಗೂ ಗುತ್ತಿಗೆದಾರರು…? ಇಂಥಹದ್ದೊಂದು ಪ್ರಶ್ನೆಗೆ ಹೌದೆಂಬ ಉತ್ತರ ಸಿಗುತ್ತಿದೆ ನಮಗೆ ದೊರೆತ ದಾಖಲೆಗಳಿಂದ. ಕರ್ನಾಟಕ ಸರಕಾರ 2019 ರಲ್ಲಿ ಅರಣ್ಯ ಹಾಗೂ ಅರಣ್ಯದಂಚಿನಲ್ಲಿ ವಾಸಿಸುತ್ತಿರುವ ಪರಿಶಿಷ್ಠ ಪಂಗಡದ ಕೊರಗ, […]