ಫೀಚರ್
ಸೇವಾ ನಿವೃತ್ತಿಗೊಂಡ ಆದರ್ಶ ಶಿಕ್ಷಕ ಎಂ.ಎಸ್.ಹೆಗಡೆ
ಒಬ್ಬ ಸಾಮಾನ್ಯ ಶಿಕ್ಷಕ ಆದರ್ಶ ಶಿಕ್ಷಕನಾಗಿ ಹೊರಹೊಮ್ಮುವುದು ಸುಲಭದ ಕೆಲಸವಲ್ಲ. ಹಾಗೆ ಅದು ಕಷ್ಟವೂ ಅಲ್ಲ. ನಮ್ಮೊಳಗೊಂದು ಕ್ರಿಯಾಶೀಲ ಚೈತನ್ಯ ನೆಲೆಗೊಂಡಾಗ ಮಾತ್ರ ಆದರ್ಶ ಶಿಕ್ಷಕನಾಗಲು ಸಾಧ್ಯ.ಈ ರೀತಿಯ ಕ್ರಿಯಾಶೀಲ ಚೈತನ್ಯವನ್ನು ವಿದ್ಯಾರ್ಥಿಗಳ ಕಲಿಕಾ ಸಮಯದಲ್ಲಿಯೇ ಬಿತ್ತಿ ಬೆಳೆದರೆ ಆಗ ಆ ಶಿಕ್ಷಕ ವಿದ್ಯಾರ್ಥಿಯ ಎದೆಯ ಗೂಡಲ್ಲಿ ಶಾಶ್ವತವಾದ […]