ಈ ಕ್ಷಣದ ಸುದ್ದಿ

ದಾಂಡೇಲಿಗರನ್ನು ಭಯಬೀಳಿಸಲಿದೆ ಇಂದಿನ ಹೆಲ್ತ್ ಬುಲೆಟಿನ್!!

ಇಂದಿನ ಹೆಲ್ತ ಬುಲೆಟಿನ್ ದಾಂಡೇಲಿಗರನ್ನು ಭಯಬೀಳಿಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಒಡನಾಡಿಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಶುಕ್ರವಾರದಂದು ದಾಂಡೇಲಿಯಲ್ಲಿ ಈವರೆಗೆ ಬಂದಿದ್ದ ದಿನದ ವರದಿಗಳಿಗಿಂತ ಹೆಚ್ಚಿನ ಪಾಸಿಟಿವ್ ಪ್ರಕರಣ ದಾಖಲಾಗುವ ಮಾಹಿತಿಯಿದ್ದು, ಇದು ಆತಂಕಕ್ಕೆ ಕಾರಣವಾಗಿದೆ. ದಾಂಡೇಲಿಯೊಂದರಕ್ಹೆಲೇ ಚ್ಚುಕಮ್ಮಿ 8 ಪಾಸಿಟಿವ್ ಪ್ರಕರಣ ಎಂಬ ಮಾಹಿತಿಯಿದೆ.

ಫೀಚರ್

ದಾಂಡೇಲಿಯ ವಕೀಲನಿಗೆ ಕೊರೊನಾ: ಖಾಸಗಿ ಆಸ್ಪತ್ರೆ, ಲ್ಯಾಬ್, ಮೆಡಿಕಲ್ ಸ್ಟೋರ್ ಗಳು ಸೀಲ್ ಡೌನ್

ದಾಂಡೇಲಿಯ ವಕೀಲನೋರ್ವನಲ್ಲಿ ಕೊರೋನಾ ಪಾಸಿಟಿವ್ ಬಂದಿದ್ದು, ಆ ಸಂಬಂಧ ಆತ ಚಿಕಿತ್ಸೆ ಪಡೆದಿದ್ದ ನಗರದ ಖಾಸಗಿ ವೈದ್ಯರ ಕ್ಲಿನಿಕ್ ಹಾಗೂ ಮತ್ತೊಂದು ನರ್ಸಿಂಗ್ ಹೋಮ್ ನ್ನು ಸೀಲ್ ಡೌನ್ ಮಾಡಲಾಗಿದೆ. ನಗರದ ಫೋರ್ಟಿಂಥ್ ಬ್ಲಾಕ್ ನಿವಾಸಿಯಾಗಿರುವ ನ್ಯಾಯವಾದಿಯೋರ್ವರು ಜ್ವರ ಬಂದು ಜೆ.ಎನ್ ರಸ್ತೆಯ ಖಾಸಗಿ ವೈದ್ಯರಲ್ಲಿ ಔಷಧೋಪಚಾರ ಪಡೆದುಕೊಳ್ಳುತ್ತಿದ್ದರು. […]

ವರ್ತಮಾನ

ದಾಂಡೇಲಿಯಲ್ಲಿ ಬುಧವಾರ ಮತ್ತೆರಡು ಕೊರೊನಾ ಪಾಸಿಟಿವ್

ದಾಂಡೇಲಿಯಲ್ಲಿ ಬುಧವಾರ ಮತ್ತೆರಡು ಕೊರೊನೊ ಪಾಸಿಟಿವ್ ಪ್ರಕರಣ ದೃಢವಾಗಿದ್ದು, ಇದರಿಂದಾಗಿ ದಾಂಡೇಲಿಯ ಒಟ್ಟೂ ಸೋಂಕಿತರ ಸಂಖ್ಯೆ 17ಕ್ಕೆ ಏರಿದಂತಾಗಿದೆ. ಬುಧವಾರ ಸೋಂಕು ದೃಡವಾದವರು ಇಬ್ಬರೂ ಪಟೇಲ ನಗರದವರಾಗಿದ್ದಾರೆ. ಅಲ್ಲಿಯ 25 ವರ್ಷದ ಮಹಿಳೆ ಹಾಗೂ 35 ವರ್ಷದ ಪುರುಷನಲ್ಲಿ ಸೋಂಕು ದ್ರಢವಾಗಿದೆ. ಇನ್ನು ಬುಧವಾರ ಉತ್ತರ ಕನ್ನಡ ಜಿಲ್ಲೆಯ […]

ಫೀಚರ್

ದಾಂಡೇಲಿಯಲ್ಲಿ ಮಂಗಳವಾರ ಮತ್ತೊಂದು ಕೊರೊನಾ: ಜಿಲ್ಲೆಯಲ್ಲಿ 33 ಪ್ರಕರಣ

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ 33 ಕೊರೊನಾ ಪಾದಿಟಿವ್ ಪ್ರಕರಣ ದೃಢವಾಗಿದ್ದು, ಇದರಲ್ಲಿ ದಾಂಡೇಲಿಯದ್ದೂ ಒಂದು ಪ್ರಕರಣ ಸೇರಿದೆ. ನಗರದ ಹಳಿಯಾಳ ರಸ್ತೆಯ ಅಲೈಡ ಏರಿಯಾದ ವ್ಯಕ್ತಿಯಲ್ಲಿ ಕೊರೊನಾ ಸೊಂಕು ದೃಢವಾಗಿರುವ ಮಾಹಿತಿ ಲಭ್ಯವಾಗಿದ್ದು, ಈತ ಗದಗದಿಂದ ಸೋಂಕಿತ ತಾಯಿ ಮಗುವನ್ನು ತನ್ನ ಖಾಸಗಿ ವಾಹನದಲ್ಲಿ ಕರೆತಂದಿದ್ದ ಸೋಂಕಿತ […]

ದಾಂಡೇಲಿ

ದಾಂಡೇಲಿ ಪ್ರೆಸ್‌ ಕ್ಲಬ್‌ಗೆ ನೂತನ ಸಾರಥಿಗಳು

ದಾಂಡೇಲಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಸಂಯೋಜಿತ ದಾಂಡೇಲಿ ಪ್ರೆಸ್‍ಕ್ಲಬ್‍ನ ನೂತನ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಯು.ಎಸ್. ಪಾಟೀಲ, ಕಾರ್ಯದರ್ಶಿಗಳಾಗಿ ಗುರುಶಾಂತ ಜಡೆಹಿರೇಮಠ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಬಿ.ಪಿ. ಮಹೇಂದ್ರಕುಮಾರ, ಖಜಾಂಚಿಯಾಗಿ ಕೃಷ್ಣಾ ಪಾಟೀಲ, ಸದಸ್ಯರಾಗಿ ಬಿ.ಎನ್. ವಾಸರೆ, ಸಂದೇಶ ಜೈನ್ ಆಯ್ಕೆಯಾಗಿದ್ದಾರೆ. ಹಾಲಿ ಅಧ್ಯಕ್ಷ ಬಿ.ಎನ್. ವಾಸರೆಯವರ ಅಧ್ಯಕ್ಷತೆಯಲ್ಲಿ […]

ಉತ್ತರ ಕನ್ನಡ

ಉತ್ತರ ಕನ್ನಡದಲ್ಲಿ ಇಂದು 80 ಪಾಸಿಟಿವ್: ದಾಂಡೇಲಿ ಸೇಫ್

ಉತ್ತರ ಕನ್ನಡ ಜಿಲ್ಲೆಯಲ್ಲಿ ಸೋಮವಾರ 80 ಕೊರೊನಾ ಪಾಸಿಟಿವ್ ಪ್ರಕರಣ ದೃಢವಾಗಿದ್ದು, ದಾಂಡೇಲಿ ಸೇಪ್ ಆಗಿದೆ. ಜಿಲ್ಲೆಯ ಭಟ್ಕಳದಲ್ಲಿ 40, ಕುಮಟಾದಲ್ಲಿ 20, ಹೊನ್ನಾವರದಲ್ಲಿ 9, ಕಾರವಾರದಲ್ಲಿ 5, ಸೇರಿದಂತೆ 80 ಕೊರೊನಾ ಸೋಂಕು ಖಚಿತವಾಗಿದೆ. ಇವರಲ್ಲಿ ಹೆಚ್ಚಿನವರು ಹೊರ ದೇಶದಿಂದ ಮರಳಿದವರೇ ಹೆಚ್ಚಿನವರಾಗಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ […]

ವರ್ತಮಾನ

ಅಗಲಿದ ಉದಯೋನ್ಮುಖ ನೃತ್ಯ ಗುರು ಅನಿಲ್ ಎಸ್.ಕೆ.

ದಾಂಡೇಲಿ: ನಗರದ ಉದಯೋನ್ಮುಖ ನೃತ್ಯ ಗುರು, ಕಲಾವಿದ ಅನಿಲ್ ಎಸ್.ಕೆ. (40) ರವಿವಾರ ಹೃದಯಾಘಾತದಿಂದ ಕೊನೆಯುಸಿರೆಳೆದರು. ನಗರದಲ್ಲಿ ತನ್ನದೇ ಆದ ನೃತ್ಯ ಆಕಾಡೆಮಿ ಪ್ರಾರಂಭಿಸಿದ್ದ ನೂರಾರು ಶಿಷ್ಯರನ್ನು ಹೊಂದಿದ್ದರು. ಹಲೆವೆಡೆ ನೃತ್ಯ ಪ್ರದರ್ಶನ ನೀಡಿದ್ದ ಇವರು ಬಹುಮಾನವನ್ನೂ ಪಡೆದಿದ್ದರು. ಸಾಹಸಮಯ ನೃತ್ಯ ಪ್ರದರ್ಶನಕ್ಕೆ ಪ್ರಾವೀಣ್ಯತೆ ಹೊಂದಿದ್ದರು. ಸರಳ ವ್ಯಕ್ತಿತ್ವದ […]

ಒಡನಾಡಿ ವಿಶೇಷ

ಸಿದ್ದರಾಮೇಶ್ವರ ವಚನಗಳಲ್ಲಿ ‘ವಿಭೂತಿ’ ತತ್ವ…

ಅಷ್ಟಾವರಣದ ಶರಣತತ್ವಗಳಾದ; ಗುರು ಲಿಂಗ ಜಂಗಮ ವಿಭೂತಿ ರುದ್ರಾಕ್ಷಿ ಮಂತ್ರ ಪ್ರಸಾದ ಪಾದೋದಕ ಇವುಗಳ ತಾತ್ವಿಕ ಗುಣಸ್ವರೂಪ ಮತ್ತು ಸೈದ್ಧಾಂತಿಕ ಮಹತ್ವದ ಬಗ್ಗೆ ಬಹುತೇಕ ಶರಣರು ತಮ್ಮ ವಚನಗಳಲ್ಲಿ ಚಿಂತನೆಯನ್ನು ಮಾಡಿದ್ದಾರೆ. ಅವರುಗಳ ಅನುಭಾವಿಕ ನೆಲೆಯ ತಾತ್ವಿಕ ವಿವೇಚನೆಯ ಒಳನೋಟಗಳು ಹೆಚ್ಚಿನ ಆಯಾಮದ ವಿನ್ಯಾಸಗಳಲ್ಲಿ ಚರ್ಚಿಸಲ್ಪಟ್ಟಿದೆ. ತನ್ಮೂಲಕ ಉಪಲಬ್ಧವಾದ […]

ಒಡನಾಡಿ ವಿಶೇಷ

ಗುರುವಿನ ಮಹಿಮೆಯ ಬಗ್ಗೆ ಪಿ.ಆರ್.‌ ನಾಯ್ಕರು ಏನಂತಾರೆ…!!

ಆಷಾಢ ಮಾಸದ ಹುಣ್ಣಿಮೆಯ ದಿನ ನಾವು ಆಚರಿಸುವ, ಶ್ರೇಷ್ಠವಾದ ಹಬ್ಬವೆಂದರೆ “ಗುರು ಪೂರ್ಣಿಮೆ”. ಈ ದಿನ ನಾವು ನಮ್ಮ ಗುರುಗಳಿಗೆ ವಂದನೆ ಸಲ್ಲಿಸುವ ದಿನ.ಗುರುವಿನ ಮಹತ್ವವನ್ನು ಸಾರುವ ದಿನ. ಗುರು ನಮಗೆ ಜೀವನದಲ್ಲಿ ಸರಿಯಾದ ದಿಕ್ಕು ಸೂಚಿಸುವ, ನಮ್ಮ ಕೈ ಹಿಡಿದು ನಡೆಸುವ, ಪರಮಾತ್ಮನ ಅರಿವನ್ನು ತಿಳಿಯಲು ನಮ್ಮೊಳಗಿರುವ […]

ಒಡನಾಡಿ ವಿಶೇಷ

ಕಾವ್ಯ ಎಲ್ಲಿದೆ ಇಲ್ಲಿ…?

ವಿಮರ್ಶಾ ಲೇಖನ “ಕಾವ್ಯ ಎಲ್ಲಿದೆ ಇಲ್ಲಿ?” ವಿಮರ್ಶೆ ಕುಟಿಲ ನೋಟದಿಂದ ಪ್ರಶ್ನಿಸಿತು. ಅದರ ನೀಲಿ ಕಣ್ಣಿನಲ್ಲಿ ಅಡಗಿದ್ದ ಛಾಯೆಯಿಂದಾಗಿ ಜೊತೆಗೆ ಅಲ್ಲಲ್ಲಿ ಹೇರಡೈ ಮೀರಿಯೂ ಹಣಿಕಿಕ್ಕುತ್ತಿದ್ದ ಬಿಳಿಯ ಕೂದಲಿನಿಂದಾಗಿ ಅದರ ಕುಟಿಲತೆ ಮತ್ತೂ ಗಾಢವಾಗಿಯೇ ತೋರುತ್ತಿತ್ತು. ಇಲ್ಲಿ ಬಾ, ಈ ತೋಟ, ಈ ಗದ್ದೆ, ಇದೀಗ ತಾನೆ ಅರಳಲು […]