ಇನ್ನು ಮುಂದೆ ಅಭಿವೃದ್ದಿ ಕೆಲಸಗಳ ಹಿನ್ನೆಡೆಗೆ ಕೊರೊನಾ ಕಾರಣ ನೀಡುವಂತಿಲ್ಲ – ಅಧಿಕಾರಿಗಳಿಗೆ ದೇಶಪಾಂಡೆ ಕಡಕ್ ಎಚ್ಚರಿಕೆ
ದಾಂಡೇಲಿ: ಕೊವಿಡ್ 19. ಕೊರೊನಾ ಕಾರಣದಿಂದಾಗಿ ಈಗಾಗಲೇ ಮೂರು ತಿಂಗಳು ಅಭಿವೃದ್ದಿ ಕೆಲಸಗಳಲ್ಲಿ ಸಾಕಷ್ಟು ಹಿನ್ನಡೆಯಾಗಿದೆ. ಈಗ ಕೊರೊನಾದ ಮುಂಜಾಗೃತೆಯೊಂದಿಗೆ ನಮ್ಮ ಕೆಲಸಗಳನ್ನು ಮಾಡಿಕೊಂಡು ಹೋಗುವುದು ಅನಿವಾರ್ಯ. ಹಾಗಾಗಿ ಇನ್ನು ಮುಂದೆ ಯಾವ ಇಲಾಖೆಯ ಅಧಿಕಾರಿಗಳೂ ಸಹ ಅಭಿವೃದ್ದಿ ಕೆಲಸಗಳ ಹಿನ್ನೆಡೆಗೆ ಕೊರೊನಾ ಕಾರಣವನ್ನು ನೀಡುವಂತಿಲ್ಲ ಎಂದು ಶಾಸಕ […]