ಕಾಗದ ಕಂಪನಿಯಿಂದ ಪೊಲೀಸ್ ಠಾಣೆಗೆ ಎರಡು ಕಂಪ್ಯೂಟರ್, ಪ್ರಿಂಟರ್
ದಾಂಡೇಲಿ: ಕಾಗದ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ತನ್ನ ಸಿ.ಎಸ್.ಆರ್ ಯೋಜನೆಯಡಿಯಲ್ಲಿ ದಾಂಡೇಲಿ ನಗರ ಪೊಲೀಸ್ ಠಾಣೆಗೆ ಎರಡು ಕಂಪ್ಯೂಟರ್ ಹಾಗೂ ಪ್ರಿಂಟರನ್ನು ಕೊಡುಗೆಯಾಗಿ ನೀಡಿದರು. ನಗರ ಠಾಣೆಯ ಪಿ.ಎಸ್.ಐ. ಐ.ಅಸರ್. ಗಡ್ಡೇಕರ ಕಂಪ್ಯೂಟರ್ ಹಾಗೂ ಪ್ರಿಂಟರ್ ಗಳನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ […]