ಬಂಗೂರನಗರ ಪದವಿ ಕಾಲೇಜಿನ ಲಕ್ಷ್ಮಿ ಪರಬರಿಗೆ ಪಿಎಚ್.ಡಿ ಪ್ರದಾನ
ದಾಂಡೇಲಿ : ನಗರದ ಬಂಗೂರನಗರ ಕಲಾ,ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ವಾಣಿಜ್ಯ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಪ್ರೊ. ಲಕ್ಷ್ಮಿ ಪರಬರವರು ಇವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದಾರೆ. “ಫೈನಾನ್ಸಿಯಲ್ ಲೆವರೇಜ್ ಚೆಂಜಿಸ್ ಅಸೋಸಿಯೆಟೆಡ್ ವಿಥ್ ಕಾರ್ಪೊರೇಟ್ ಮರ್ಜರ್ಸ ಇನ್ ಇಂಡಿಯಾ” ಎಂಬ ವಿಷಯದ ಮೇಲೆ ಕರ್ನಾಟಕ ವಿಶ್ವವಿದ್ಯಾಲಯದ […]