ಈ ಕ್ಷಣದ ಸುದ್ದಿ

ಕೃಷಿ ಜಾಗೃತಿ ಶಿಬಿರ ಹಾಗೂ ಪ್ರಗತಿಪರ ಕೃಷಿಕ ಮಹಿಳೆಗೆ ಸನ್ಮಾನ

ದಾಂಡೇಲಿ ತಾಲೂಕಿನ ಹಸನ್ಮಾಳದಲ್ಲಿ ಶ್ರೀಗಂಧ ಟ್ರಸ್ಟ್ ದಾಂಡೇಲಿ ಮತ್ತು ಕೆನರಾ ವೆಲ್ಫೇರ್ ಟ್ರಸ್ಟ್ ಬಿ.ಎಡ್. ಕಾಲೇಜು ದಾಂಡೇಲಿ ಇವರ ಸಹಯೋಗದಲ್ಲಿ ಬಿ.ಎಡ್ ಪದವಿ ವಿದ್ಯಾರ್ಥಿಗಳಿಗಾಗಿ ಕೃಷಿ ಜಾಗೃತಿ ಶಿಬಿರ ಮತ್ತು ಪ್ರಗತಿಪರ ಕೃಷಿಕ ಮಹಿಳೆಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೃಷಿ ಇಲಾಖೆಯ ಹಿರಿಯ […]

ಈ ಕ್ಷಣದ ಸುದ್ದಿ

ದಾಂಡೇಲಿಯಲ್ಲಿ ಶುಭಾರಂಭಗೊಂಡ ಎಚ್.ಡಿ.ಎಫ್.ಸಿ. ನೂತನ ಶಾಖೆ

ದಾಂಡೇಲಿ ನಗರದ ಜೆ.ಎನ್. ರಸ್ತೆಯಲ್ಲಿ ಎಚ್. ಡಿ. ಎಫ್. ಸಿ. ಬ್ಯಾಂಕಿನ ನೂತನ ಶಾಖೆ ಗುರುವಾರ ಶುಭಾರಂಭಗೊಂಡಿತು. ನೂತನ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ನ ತಾಂತ್ರಿಕ ವಿಭಾಗದ ಹಿರಿಯ ಉಪಾಧ್ಯಕ್ಷರಾದ ಅನುಜ್ ಥಯಾಲ ಎಚ್.ಡಿ.ಎಫ್.ಸಿ. ಬ್ಯಾಂಕ್ ದಾಂಡೇಲಿಯಲ್ಲಿ ತನ್ನ ಶಾಖೆ ತೆರೆದಿರುವುದು ಈ […]

ಈ ಕ್ಷಣದ ಸುದ್ದಿ

ಆಶ್ರಯ ಮನೆ ಬಾಡಿಗೆ ನೀಡಿದರೆ, ಮಾರಾಟ ಮಾಡಿದರೆ ಕಾನೂನು ಕ್ರಮ- ಪೌರಾಯುಕ್ತ ಪವಾರ ಎಚ್ಚರಿಕೆ

ದಾಂಡೇಲಿ ನಗರದ ಅಂಬೇವಾಡಿಯಲ್ಲಿ ನಿರ್ಮಾಣಗೊಂಡಿರುವ ಜಿ ಪ್ಲಸ್ ಟು ( ಪಿಎಂಎವೈ ಯೋಜನೆಯಡಿಯಲ್ಲಿ ) ಆಶ್ರಯ ಮನೆಗಳ ಹಂಚಿಕೆಯ ವಿಚಾರದಲ್ಲಿ ಅನಗತ್ಯ ಗೊಂದಲ ಮಾಡಿಕೊಳ್ಳದಂತೆ ತಿಳಿಸಿರುವ ಪೌರಾಯುಕ್ತ ರಾಜಾರಾಮ ಪವಾರವರು ನೀಡಿರುವ ಆಶ್ರಯ ಮನೆಗಳನ್ನು ಬೇರೆಯವರಿಗೆ ಬಾಡಿಗೆ ನೀಡಿದ್ದು ಅಥವಾ ಮಾರಾಟ ಮಾಡಿದ್ದು ಕಂಡು ಬಂದರೆ ಹಾಗೂ ಮಧ್ಯವರ್ತಿಗಳಿಗೆ […]

ಈ ಕ್ಷಣದ ಸುದ್ದಿ

ಮನೆಯ ಬಾಗಿಲಲ್ಲೇ ಪ್ರತ್ಯಕ್ಷವಾದ ಮೊಸಳೆ

ದಾಂಡೇಲಿ ತಾಲೂಕಿನ ಅಂಬೇವಾಡಿಯ ಮನೆಯೊಂದರ ಬಳಿ ಮೊಸಳೆಯೊಂದು ಪ್ರತ್ಯಕ್ಷವಾಗಿ ಆತಂಕಕ್ಕೆ ಕಾರಣವಾಗಿರುವ ಘಟನೆ ಬುಧವಾರ ನಡೆದಿದೆ. ದಾಂಡೇಲಿಯ ಕಾಳಿ ನದಿಯಲ್ಲಿ ಮೊಸಳೆಗಳು ಸಾಕಷ್ಟಿರುವುದು ಜನನಿತ. ಇಲ್ಲಿ ಬೃಹದಾಕಾರದ ಮೊಸಳೆಗಳಿವೆ. ಕೆಲ ಸಂದರ್ಭದಲ್ಲಿ ಈ ಮೊಸಳೆಗಳು ಮನುಷ್ಯನ ಮೇಲೆ ದಾಳಿ ನಡೆಸಿ ಅವಘಡಗಳೂ ಸಂಭವಿಸಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಮೊಸಳೆಗಳು […]

ಈ ಕ್ಷಣದ ಸುದ್ದಿ

ದಾಂಡೇಲಿಗೂ ಬಂತು ರಾಡಾರ ಗನ್:  ವಾಹನ ಸವಾರರೇ ಎಚ್ಚರ

ರಾಜ್ಯದ ಯಾವುದೇ ರಸ್ತೆಯಲ್ಲಿ ಗಂಟೆಗೆ 130 ಕಿಲೋಮೀಟರ್ ವೇಗದಲ್ಲಿ ವಾಹನ ಚಲಾಯಿಸುವರ ವಿರುದ್ಧ ಎಫ್ಐಆರ್ ದಾಖಲಿಸಲು ಎಡಿಜಿಪಿ ಅಲೋಕ‌ಕುಮಾರ ಸೂಚನೆ ನೀಡಿದ್ದು, ಇದೀಗ ದಾಂಡೇಲಿ‌ಯಲ್ಲಿಯು ಕೂಡ ಆಗಸ್ಟ್ 1 ರಿಂದ ಪೋಲಿಸರಿಂದ ರಾಡಾರ್ ಗನ್ ಕಾರ್ಯಾಚರಣೆ ನಡೆಯಲಿದೆ. ಬೇಜವಾಬ್ದಾರಿತನದಿಂದ ವಾಹನ ಚಾಲನೆ ಮಾಡುವ ಸವಾರರನ್ನು ನಿಯಂತ್ರಿಸಲು ಇನ್ನು‌ಮುಂದೆ ಪೋಲಿಸರ […]

ಈ ಕ್ಷಣದ ಸುದ್ದಿ

ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ : ಸಾರ್ವಜನಿಕರು ಸಹಕರಿಸುವಂತೆ ಪೌರಾಯುಕ್ತರ ಮನವಿ

ದಾಂಡೇಲಿ : ಮಳೆಗಾಲದ ಕಾರಣ ನೀರು ಶುಧೀಕರಿಸಿ ಬಿಡುವಲ್ಲಿ ಕೆಲ ತಾಂತ್ರಿಕ ಅಡಚಣೆಗಳು ಆಗುತ್ತಿರುವುದರಿಂದ ಕುಡಿಯುವ ನೀರು ಸರಬರಾಜಿನಲ್ಲಿ ತಾತ್ಕಾಲಿಕ ವ್ಯತ್ಯಯವಾದರೆ ಸಾರ್ವಜನಿಕರು ಸಹಕರಿಸುವಂತೆ ಪೌರಾಯುಕ್ತ ರಾಜಾರಾಮ ಪವಾರ ಮನವಿ ಮಾಡಿದ್ದಾರೆ. ಈ ಬಗ್ಗೆ ಪ್ರಕಟಣೆ ನೀಡಿರುವ ಅವರು ಮಳೆಗಾಲ ಪ್ರಾರಂಭವಾಗಿದ್ದು, ಕಾಳಿನದಿಯಲ್ಲಿ ಮಳೆಯ ನೀರು ಹರಿದು ಬರುತ್ತಿರುವುದರಿಂದ […]

ಈ ಕ್ಷಣದ ಸುದ್ದಿ

ಬೊಮ್ನಳ್ಳಿ ಜಲಾಶಯದ ಕೆಳ ದಂಡೆಯ ಜನರಿಗೆ ಪ್ರವಾಹದ ಮುನ್ನೆಚ್ಚರಿಕೆ

ದಾಂಡೇಲಿ: ಕಾಳಿ ನದಿ ಜಲ ವಿದ್ಯುತ್ ಯೋಜನೆಯ ಮೊದಲನೇ ಹಂತದ ಬೊಮ್ಮನಹಳ್ಳಿ ಜಲಾಶಯದಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಜಲಾಶಯದ ಒಳಹರಿವಿನ ಪ್ರಮಾಣದಲ್ಲಿಏರಿಕೆಯಾಗಿದ್ದು , ಈ ಸಂಬಂಧ ಜಲಾಶಯದ ಕೆಳ ಭಾಗದ ಜನರಿಗೆ ಪ್ರವಾಹದ ಮುನ್ನೆಚಂಚರಿಕೆ ನೀಡಲಾಗಿದೆ. ಈ ಬಗ್ಗೆ ಕರ್ನಾಟಕ ವಿದ್ಯುತ್ ನಿಗಮದ ಆನಬೆಕಟ್ಟು ಮತ್ತು […]

ಈ ಕ್ಷಣದ ಸುದ್ದಿ

ದಾಂಡೇಲಿ ಕಾಗದ ಕಾರ್ಖಾನೆಯಿಂದ ಜೋಯಿಡಾ ಸರ್ಕಾರಿ ಆಸ್ಪತ್ರೆಗೆ 5 ಲಕ್ಷ ರೂಗಳ ಎಕ್ಸರೇ ಮಷಿನ್

ದಾಂಡೇಲಿ: ನಗರದ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ನವರು ತಮ್ಮ ಸಾಮಾಜಿಕ ಹೊಣೆಗಾರಿಕೆ (ಸಿ.ಎಸ್.ಆರ್) ಯೋಜನೆಯಡಿಯಲ್ಲಿ ಜೋಯಿಡಾ ತಾಲೂಕಿನ ಸರ್ಕಾರಿ ಆಸ್ಪತ್ರೆಗೆ 5 ಲಕ್ಷ ರೂಪಾಯಿಗಳ ವೆಚ್ಚದ ಡಿಜಿಟಲ್ ಎಕ್ಸರೇ ಮಷಿನನ್ನು ಕೊಡುಗೆಯಾಗಿ ನೀಡಿದ್ದಾರೆ. ಕಾಗದ ಕಂಪನಿಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ರಾಘವೇಂದ್ರ ಹಾಗೂ ರಾಜೇಶ ತಿವಾರಿಯವರು ಗುರುವಾರ ಈ […]

ಈ ಕ್ಷಣದ ಸುದ್ದಿ

ನವಗ್ರಾಮ ರಸ್ತೆಯಲ್ಲಿ ಕೆರೆಯಂತಹ ಹೊಂಡಗಳು: ಕಂಡು ಕಾಣದಂತಿರುವ ಜಿಲ್ಲಾ ಪಂಚಾಯತ್ ಅಧಿಕಾರಿಗಳು

ಅಮಮಾ! ಇದೇನು ರಸ್ತೆಯೋ… ಸರಕಾರ ಪ್ರಾಯೋಜಿತ ಕೆರೆಯೋ… ದಾಂಡೇಲಿ : ತಾಲೂಕಿನ ಅಂಬೇವಾಡಿ ರೈಲ್ವೆ ನಿಲ್ದಾಣದಿಂದ ಮೌಳಂಗಿಗೆ ಹೋಗುವ ರಸ್ತೆಯ ನಡುವಿನ ನವಗ್ರಾಮ ದಿಂದ ಮೌಳಂಗಿ ಬ್ರಿಜ್ ವರೆಗಿನ ರಸ್ತೆಯಲ್ಲಿ ಕೆರೆಯಂತಹ ಬೃಹದ್ದಾಕಾರದ ಹೊಂಡಗಳು ಬಿದ್ದಿದ್ದು,  ಈ ಭಾಗದ ಜನ ನಿತ್ಯ ನರಕಾಯಾತನೆ ಅನುಭವಿಸುತ್ತಿದ್ದರೂ ಸಹ  ಜಿಲ್ಲಾ ಪಂಚಾಯತ್ […]

ದಾಂಡೇಲಿ

ಸ್ಪರ್ಧಾತ್ಮಕ ಯುಗದಲ್ಲಿ ಜ್ಞಾನ ಸಂಪಾದನೆಗೆ ಪತ್ರಿಕೆಗಳ ಓದು ಅವಶ್ಯ

ದಾಂಡೇಲಿಯಲ್ಲಿ ಪತ್ರಿಕಾ ದಿನಾಚರಣೆ: ಶ್ರಮ ಜೀವಿಗಳಿಗೆ ಸನ್ಮಾನ ದಾಂಡೇಲಿ: ಇಂದು ಹಲವಾರು ಕಾರಣಗಳಿಗಾಗಿ ಪತ್ರಿಕೆ ಓದುವವರ ಸಂಖ್ಯೆ ಬಹಳಷ್ಟು ಕಡಿಮೆಯಾಗುತ್ತಿದೆ. ಪಾಲಕರಾದವರು ಮಕ್ಕಳಲ್ಲಿ ಪತ್ರಿಕೆ ಓದುವ ಹವ್ಯಾಸವನ್ನು ಬೆಳೆಸಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಜ್ಞಾನ ಸಂಪಾದನೆಗೆ ಪತ್ರಿಕೆಗಳ ಓದು ಅತಿ ಅವಶ್ಯವಾಗಿದೆ ಎಂದು ಹಿರಿಯ ಪತ್ರಕರ್ತ ವಿಠ್ಠಲದಾಸ ಕಾಮತ್ ನುಡಿದರು. […]