ಲಿಂಗಕ್ಕೆ ಲಿಂಗವೇ ಲಿಂಗ ( ಭವಲಿಂಗ-ಭಾವಲಿಂಗ )
ಭಾಷಾ ವ್ಯವಸ್ಥೆಯಲ್ಲಿ ಇರುವ ಈ “ಲಿಂಗದ” ಕಲ್ಪನೆ ಮತ್ತು ಪ್ರತಿಪಾದನೆ ಒಮ್ಮೊಮ್ಮೆ ವರದಂತೆ ಕಂಡರೂ ಮರಕ್ಷಣವೇ ಶಾಪದಂತೆಯೇ ತೋರುತ್ತಿವೆ. ಪಾಣಿನಿಯ ಲಾಕ್ಷಣಿಕ ನಿಯಮದ ಆಧಾರದಲ್ಲಿ ರೂಪಿತಗೊಂಡು ಮಾರ್ಪಾಟು ಹೊಂದಿದ ಭಾರತೀಯ ಭಾಷೆಗಳ ಪೈಕಿ ಕನ್ನಡವೂ ಅದರಿಂದ ಹೊರತಾಗಲಿಲ್ಲ. ಈಗ ಈ ಪ್ರಶ್ನೆಯನ್ನು ಕೇಳಿಕೊಳ್ಳುವ ಮನಸ್ಸು , ಈ ಲಿಂಗಸಂಬಂಧಿ […]