ಈ ಕ್ಷಣದ ಸುದ್ದಿ

ಸ್ಯಾಂಡಲ್‍ವುಡ್ ನಟ ಚಿರಂಜೀವಿ ಸರ್ಜಾ ಇನ್ನಿಲ್ಲ :‌ ಸಿನಿರಂಗಕ್ಕೆ ಶಾಕ್

ಬೆಂಗಳೂರು: ಸ್ಯಾಂಡಲ್‍ವುಡ್ ನಟ ಚಿರಂಜೀವಿ ಸರ್ಜಾ(39) ಅವರು ಇಂದು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಚಿರಂಜೀವಿ ಸರ್ಜಾ ಅವರಿಗೆ ನಿನ್ನೆ ರಾತ್ರಿಯಿಂದ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಹಿನ್ನೆಲೆ ಇಂದು ಮಧ್ಯಾಹ್ನ 3:30ರ ಸುಮಾರಿಗೆ ಅಶೋಕಾ ಪಿಲ್ಲರ್ ಬಳಿ ಇರುವ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. […]

ಈ ಕ್ಷಣದ ಸುದ್ದಿ

ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಅರಣ್ಯ ಭೂಮಿಯನ್ನು ಉಪಯೋಗಿಸಲು ಅನುಮತಿ ನೀಡುವಂತೆ ದೇಶಪಾಂಡೆ ಮನವಿ

ಹಳಿಯಾಳ: ಹುಬ್ಬಳ್ಳಿ-ಅಂಕೋಲಾ ಹೊಸ ಬ್ರಾಡ್ ಗೇಜ್ ರೈಲ್ವೆ ಮಾರ್ಗದ ನಿರ್ಮಾಣಕ್ಕೆ ಅರಣ್ಯ ಭೂಮಿಯನ್ನು ಉಪಯೋಗಿಸಲು ಅನುಮತಿ ನೀಡುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಪರಿಸರ ಸಚಿವರಾದ ಪ್ರಕಾಶ ಜಾವಡೇಕರ ಇವರಿಗೆ ಪತ್ರ ಬರೆದು ಆಗ್ರಹಿಸಿದ್ದೇನೆ ಎಂದು ಮಾಜಿ ಸಚಿವ, ಶಾಸಕ ಆರ್.ವಿ. ದೇಶಪಾಂಡೆ ತಿಳಿಸಿದ್ದಾರೆ. ಹುಬ್ಬಳ್ಳಿ-ಅಂಕೋಲಾ ರೈಲ್ವೆ […]

ರಾಜ್ಯ

LKG / UKG ಆನ್‌ ಲೈನ್‌ ಪಾಠವಿಲ್ಲ -ಶಿಕ್ಷಣ ಸಚಿವ ಸುರೇಶಕುಮಾರ

ಬೆಂಗಳೂರು: ಆನ್‍ಲೈನ್  ಶಿಕ್ಷಣ ನೀಡುವ ಕುರಿತು ಹಲವು ದಿನಗಳಿಂದ ಚರ್ಚೆ ನಡೆಯುತ್ತಿದೆ. ಆನ್ ಶಿಕ್ಷಣದ ದುಷ್ಪರಿಣಾಮ ಮತ್ತು ಒಳಿತಿನ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಾಗುತ್ತಿದ್ದು, ಮುಂಬರುವ ಜೂ.8 ರಂದು ಈ ಬಗ್ಗೆ ಸುದೀರ್ಘ ಚರ್ಚೆ ನಡೆಸಿ, ಯಾವ ತರಗತಿಗಳಿಗೆ ಆನ್‌ ಲೈನ್‌ ಶಿಕ್ಷಣ ನೀಡಬೇಕು ಎಂಬ ಬಗ್ಗೆ ಸರ್ಕಾರ ಆದೇಶ […]

ಈ ಕ್ಷಣದ ಸುದ್ದಿ

ದಾಂಡೇಲಿಯ ಕಾಳಿ ನದಿಯಲ್ಲಿ ಮರಿಯಿಟ್ಟ ಮೊಸಳೆ

ದಾಂಡೇಲಿಯ ಹಾಲಮಡ್ಡಿ ಬಳಿಯ ಕಾಳಿ ನದಿಯ ದಂಡೆಯ ಮೇಲೆ ಹತ್ತಾರು ಮೊಸಳೆಗಳು ಮೊಟ್ಟೆಯಿಟ್ಟು, ಮರಿಯೊಡೆದು, ಚಿಕ್ಕ ಮರಿಗಳನ್ನು ತಮ್ಮ ಹತ್ತಿರವೇ ಇಟ್ಟುಕೊಂಡು ಸಾಕುತ್ತಿರುವ ದೃಷ್ಯವಿದೆ. ಇಲ್ಲಿ ನೂರಾರು ಮಾನವ ಸ್ನೇಹಿ ಮೊಸಳೆಗಳಿದ್ದು, ಮರಿಗಳನ್ನು ಸಲಹುತ್ತಿರುವ ಮೊಸಳೆಯ ಮತೃ ಪ್ರೇಮವನ್ನು ಇಲ್ಲಿ ಕಾಣ ಬಹುದಾಗಿದೆ.

ಈ ಕ್ಷಣದ ಸುದ್ದಿ

ಗುಣಮುಕ್ತರಾಗಿ ಬಂದ ಸೋಂಕಿತರು: ಸದ್ಯಕ್ಕೆ ಕೊರೊನಾದಿಂದ ಮುಕ್ತವಾದ ದಾಂಡೇಲಿ

ದಾಂಡೇಲಿ:  ನಗರದಲ್ಲಿ ಕೊರೊನಾ ಸೋಂಕಿಗೊಳಪಟ್ಟು ಆಸ್ಪತ್ರೆಗೆ ದಾಖಲಾಗಿದ್ದ ಈರ್ವರೂ ಸಹ ಗುಣ ಮುಖರಾಗಿ ಮನೆ ಸೇರಿದ್ದು, ಸದ್ಯಕ್ಕೆ ದಾಂಡೇಲಿ ಕೊರೊನಾದಿಂದ ಮುಕ್ತವಾಗಿದೆ ಎಂದು ಹೇಳಬಹುದಾಗಿದೆ.     ಹೊರ ರಾಜ್ಯಗಳಿಗೆ ಹೋಗಿ ಬಂದ ಹಳೆದಾಂಡೇಲಿಯ 24 ವರ್ಷದ ಲಾರಿ ಚಾಲಕ ನೋರ್ವನಿಗೆ ಕೊರೊನಾ ಪಾಸಿಟಿವ್  ಧೃಡವಾಗಿ ಆತನನ್ನು ಮೇ 20 […]

No Picture
ಕಲೆ

ಕೊರೊನಾ ಜಾಗೃತಿ ಗೀತೆ ಮಾನಸಾ ಮತ್ತು ಮಾನ್ಯತಾ ವಾಸರೆಯವರಿಂದ

ಇದು ಕೋವಿಡ್‌ 19 ಕೋರೋನಾ ಸೋಂಕಿನ ಸಂಕಷ್ಠದ ಕಾಲ. ಇಡೀ ವಿಶ್ವ ಈ ವೈರಾಣುವಿನಿಂತ ತತ್ತರಿಸಿದೆ. ಶಾಲಾ ಮಕ್ಕಳು ಮನೆಯಲ್ಲೇ ಇದ್ದಾರೆ. ಇಂತಹ ಸಂದಭದಲ್ಲಿ ದಾಂಡೇಲಿಯ ಸೆಂಟ್‌ ಮೇಕಲ್‌ ಶಾಲೆಯ ಮಾನಸಾ ವಾಸರೆ ಹಾಗೂ ಮಾನ್ಯತಾ ವಾಸರೆ ಸಹೋದರಿಯರು ಹಾಡಿರುವ ಕೊರೊನಾ ಜಾಗೃತಿ ಗೀತೆ ಇಲ್ಕಿದೆ.

ಒಡನಾಡಿ ವಿಶೇಷ

ಗಾಯಗೊಂಡು ಆಸ್ಪತ್ರೆಗೆ ಬಂದ ಮಂಗ : ಮುಲಾಮು ಹಚ್ಚಿದ ನಂತರವೇ ವಾಪಸ್… ಅಚ್ಚರಿಯೆನಿಸಿದರೂ ನೈಜ ಘಟನೆ

ದಾಂಡೇಲಿ: ಅದೆಲ್ಲಿಯೋ ಹೇಗೋ ಗಾಯಮಾಡಿಕೊಂಡಿದ್ದ ಮಂಗವೊಂದು ನಗರದ ಖಾಸಗಿ ಆಸ್ಪತ್ರೆಗೆ ಬಂದು ಬಾಗಿಲಲ್ಲಿ ಬಹು ಸಮಯದವರೆಗೂ ನಿಂತು, ನಂತರ ಮುಲಾಮು ಹಚ್ಚಿದ ಬಳಿಕವೇ ವಾಪಸ್ಸಾದಂತಹ ಅಪರೂಪದ ಘಟನೆ ದಾಂಡೇಲಿಯಲ್ಲಿ ನಡೆದಿದೆ.     ಇದು ನಡೆದಿದ್ದು ನಗರದ ಹೃದಯ ಭಾಗದಲ್ಲಿರುವ ನರ್ಸಿಂಗ್ ಹೋಮ್‍ನಲ್ಲಿ. ಅಲ್ಲಿ ಎಂದಿನಂತೆ ಚಿಕಿತ್ಸೆ ಪಡೆಯಲು ಬಹಳ […]

ಈ ಕ್ಷಣದ ಸುದ್ದಿ

ಜೂನ್ 8 ರಿಂದ ಜಂಗಲ್ ಲಾಡ್ಜ್ ಎಂಡ್ ರೆಸಾರ್ಟಗಳು ಆರಂಭ

ಬೆಂಗಳೂರು: ಸರಕಾರ ಲಾಕ್‍ಡೌನ್ ಆದೇಶದಲ್ಲಿ ಒಂದೊಂದೇ ಹಂತದಲ್ಲಿ ಸಡಿಲಿಕೆ ಮಾಡುತ್ತಿದ್ದು ಇದೀಗ ಜೂನ 8 ರಿಂದ ಜಂಗಲ್ ಲಾಡ್ಜ್ ಎಂಡ್ ರೆಸಾರ್ಟ ಹಾಗೂ ಇದೇ ರೀತಿಯ ಆತಿಥ್ಯಗಳನ್ನು ಒದಗಿಸುವ ಖಾಸಗಿ ಸಂಸ್ಥೆಗಳನ್ನು ಸೇವೆಗಳನ್ನು ಹಾಗೂ ಚಾರಣ ಮತ್ತು ಇತರೆ ಚಟುವಟಿಕೆಗಳನ್ನೂ  ಆರಂಭಿಸುವಂತೆ  ರಾಜ್ಯ ಸರಕಾರ ತಿಳಿಸಿದೆ.   ಈ […]

ಈ ಕ್ಷಣದ ಸುದ್ದಿ

ಆಮೆಗತಿಯಲ್ಲಿ ಸಾಗುತ್ತಿರುವ ಬೈಲಪಾರ ಕೊಳಗೇರಿ ಗೃಹ ನಿರ್ಮಾಣ ಕಾರ್ಯ: ಹೇಳೋರಿಲ್ಲ ಕೇಳೋರಿಲ್ಲ…

ದಾಂಡೇಲಿ: ಕೊಳಗೇರಿ ನಿರ್ಮೂಲನಾ ಮಂಡಳಿಯವರಿಂದ ದಾಂಡೇಲಿ ನಗರಸಭೆ ವ್ಯಾಪ್ತಿಯ ಬೈಲಪಾರದಲ್ಲಿ  ನಡೆಯುತ್ತಿರುವ ಗೃಹ ನಿರ್ಮಾಣ ಕಾರ್ಯ ಕಳೆದೆರಡು ವರ್ಷಗಳಿಂದ ಬಹಳ ನಿಧಾನಗತಿಯಲ್ಲಿ ಸಾಗುತ್ತಿದ್ದು, ಅರ್ಧಮರ್ಧ ನಿರ್ಮಾರ್ಮಾಣಗೊಂಡಿರುವ ಮನೆಗಳೊಳಗೇ ಫಲಾನುಭವಿಗಳು ಅರೆಬರೆಯಾಗಿ ವಾಸಿಸುತ್ತಿರುವ ಸ್ಥಿತಿ ಇಲಾಖೆಯ ನಿರ್ಲಕ್ಷದಿಂದ  ನಿರ್ಮಾಣವಾಗಿದೆ.     ಅಂದು ಸಚಿವರಾಗಿದ್ದ ಆರ್.ವಿ. ದೇಶಪಾಂಡೆಯವರ ಪ್ರಯತ್ನದಿಂದ ದಾಂಡೇಲಿಯ ಬೈಲಪಾರದಲ್ಲಿ […]

ಈ ಕ್ಷಣದ ಸುದ್ದಿ

ದಾಂಡೇಲಿ ಸರಕಾರಿ ಪದವಿ ಕಾಲೇಜಿನಲ್ಲಿ ಪರಿಸರ ದಿನಾಚರಣೆ

ದಾಂಡೇಲಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜಿನ ಎನ್.ಸಿ.ಸಿ. ಎನ್.ಎಸ್.ಎಸ್, ಸ್ಕೌಟ್ ಮತ್ತು ಗೈಡ್ಸ, ಇಕೋ ಕ್ಲಬ್‍ಗಳ ಆಶ್ರಯದಲ್ಲಿ ದಾಂಡೇಲಿ ವಲಯ ಅರಣ್ಯ ಇಲಾಖೆಗಳ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ನಡೆಯಿತು.     ಗಿಡ ನರೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ವಲಯ ಅರಣ್ಯಾಧಿಕಾರಿ ವಿನಯ ಭಟ್ಟರವರು  […]