ಪತಂಜಲಿಗೆ ಬಂದಿದೆ ಕೊರೊನಾ ‘ಯೋಗ’
ಹಿಂದೆಲ್ಲಾ ಪತಂಜಲಿ ಔಷಧಿಗಳೆಂದರೆ ಅಷ್ಟಕಷ್ಟೇ ಆಗಿತ್ತು. ಅದನ್ನು ಬಳಸುವವರು ಸೀಮಿತವಾಗಿದ್ದರು. ಕೆಲವರು ಪತಂಜಲಿ ಎಂದರೆ ಮೂಗು ಮುರಿಯುತ್ತಿದ್ದರು. ಒಂದು ನಗರದಲ್ಲಿ ಒಂದೋ ಎರಡೋ ಪತಂಜಲಿ ಮಳಿಗೆಗಳಿದ್ದರೂ ವ್ಯಾಪಾರ ಅಷ್ಟಕಷ್ಟೆ ಆಗಿತ್ತು. ಆದರೆ ಈಗ ಹಾಗಿಲ್ಲ. ಕೊರೊನಾ ಕಾರಣಕ್ಕೆ ಜನ ಅದ್ಯಾಕೋ ಪತಂಜಲಿ ಹಾಗೂ ಮನೆ ಔಷಧಿಯತ್ತ ಹೆಚ್ಚಿನ ಆಸಕ್ತಿ […]