ನಮ್ ಕಥೆ…. ನಮ್ ವ್ಯಥೆ… ಹೊಳೆಗದ್ದೆ ಪಿ.ಆರ್. ನಾಯ್ಕರ ಲೇಖನ ಮಾಲೆ – ೧೧
ಮಾರ್ನೆ ದಿನ ಬೆಳಿಗ್ಗೆಯೇ ಭಾರತಿ, ಮಂಜುನಾಥನ ಮನೆಗೆ ಪಾಠ ಕೇಳಲು ಹೋದಳು. ಮಂಜುನಾಥ ಹಾಸಿಗೆಯನ್ನು ಹಾಸಿ ಕುಳಿತುಕೊಳ್ಳಲು ಹೇಳಿ ಮೊಬೈಲ್ ತರಲು ಒಳಗೆ ಹೋದ. ಮಂಜುನಾಥನ ಆಬ್ಬೆ, ಅಪ್ಪ ಭಾರತಿಯನ್ನು ಮಾತನಾಡಿಸಿ, ‘ಎಲ್ಲೂ ಹೊರ್ಗೆ ಹೊಗ್ ಬ್ಯಾಡಿ, ಮಾನಿಲೆ ಓದ್ಕಂತಿ ಇರಿ’, ಎಂದೇಳಿ ಅವರು ತಮ್ಮ ತಮ್ಮ ಕೂಲಿ […]