ರಾಜಧಾನ್ಯಾಗ ಏನ ಉಳದದೋ… ತಮ್ಮಾ…!!!
ರಾಜಧಾನ್ಯಾಗ ಏನ ಉಳದದೋ ತಮ್ಮಾರಾಜಧಾನ್ಯಾಗ ಉಳಿಯೋ ಅಂತಾದ್ದು ಏನಿದೆಯೊ ತಮ್ಮಾ, ಒಳಗಿನ ಹೊಗಿ ಕೆರೀsತದಹೊರಗಿನ ಉಗಿ ಉರೀsತದಹೋದವ್ರನ್ನಂತೂ ಮರೀsತದಬಂದವ್ರನ್ನೆಲ್ಲಾ ಕರೀsತದಅಪ್ಪು ಹಾಕ್ಕೊಂಡು ಮುರೀsತದಅವುಚಿ ಅವುಚಿ ಮೆರೀsತದ ಬೆಂದ ಕಾಳಾಗಿದ್ರೂsಪ್ಲಾಸ್ಟಿಕ್ದದ ಮೊಳಕಿ ಸಿಗ್ಸಿssಮ್ಯಾಲೊಂದಿಷ್ಟು ಬ್ಯಾಗಡಿ ಸುತ್ತಿಮೇಕಪ್ ಮಾಡಿ ನಿಲ್ಲಿಸಿ ಬಿಟ್ರsಡಿಸ್ಕೌಂಟ್ ಚೀಟೀಗ ಸೇಂಟ್ ಹೊಡದೂsಮಾಲ್ ಮಾಡೀ ಮಾಲ್ ನ್ಯಾಗ ಇಟ್ರss […]