ನಾನಾ ಔಷಧಿ ನೀಡುವ ನಾಟಿ ವೈದ್ಯಇಸ್ಮಾಯಿಲ್ ಶೇಖ್ ಅಲಿಯಾಸ್ ಬಾಬಾ…
ವಿಜ್ಞಾನ, ತಂತ್ರಜ್ಞಾನ ಎಷ್ಟೇ ಮುಂದುವರದರೂ ಸಹ ಕೆಲ ಪಾರಂಪರಿಕ ಸಂಗತಿಗಳು ಈಗಲೂ ಜೀವಂತಿಕೆಯನ್ನಿಟ್ಟುಕೊಂಡಿವೆ ಅವುಗಳಲ್ಲಿ ನಾಟಿ ವೈದ್ಯ ಕ್ಷೇತ್ರವೂ ಒಂದು. ಇಂದು ಬಹಳಷ್ಟು ಜನ ಈ ನಾಟಿ ವೈದ್ಯರ ಔಷಧಿಯನ್ನೆ ನೆಚ್ಚಿಕೊಂಡವರಿದ್ದಾರೆ, ಬಳಸಿ ಗುಣಮುಖರಾದವರೂ ಇದ್ದಾರೆ. ಹೀಗೆ ನಾಟಿ ಔಷಧಿ ನೀಡುವವರಲ್ಲಿ ಬಹಳಷ್ಟು ಹೆಸರು ಪಡೆದವರುಲ್ಲೊಬ್ಬರೆಂದರೆ ದಾಂಡೇಲಿಯ ವನಶ್ರೀ […]