
ಆಕೆ ಮಗಳಾಗಿ ಏಕೆ ಬೇಡ ?
ಅವಳು ಮೌನವಾಗಿದ್ದಾಳೆಏಕೆ ಎಂದು ಕೇಳಿದರೆ ಮಾತನಾಡುವುದಿಲ್ಲನವಮಾಸದ ನೆಮ್ಮದಿ ತಣ್ಣಗೆಸರಿಯುತಿದೆ ಹಗಲಿರುಳ ಬೇನೆಯಲಿ ಮನಸ ಸುತ್ತಲೂ ಮನೆಮಾಡಿದಸಾವಿನ ದುಗುಡ ಅವಳ ಬೆನ್ನು ಬಿಟ್ಟಿಲ್ಲಬೆತ್ತಲೆಯ ಕರಾಳ ಛಾಯೆಪೇಲವ ನಗುವಿನ ಹಿಂದೆ ನೋವಿನಾನೆರಳು ಆ ಪರದೆಯಲಿ ಪತ್ತೆಯಾದ ಹೆಣ್ಣು ಭ್ರೂಣಕೆಸಿಡಿಲು ಬಡಿದು ಬೇಯುತ್ತಿದೆ ಬಸಿರ ಒಡಲುಮಾಂಗಲ್ಯದೆಳೆಯು ಬಿಗಿಯುತ್ತಿದೆ ಕತ್ತಿನ ನರಗಳನುಮಾತುಗಳು ವಿಷ ಚೆಲ್ಲುತ್ತಿವೆ […]