ಒಡನಾಡಿ ವಿಶೇಷ

ನಮ್ಮ ಯೋಧರಿಗೊಂದು ಸಲಾಂ

ಕಲಿಗಳು ಹುಲಿಗಳು ವೀರರು ಧೀರರುನಮ್ಮನು ಕಾಯುವ ಯೋಧರುದೇಶವ ಕಾಯುತ ತಮ್ಮನು ಮರೆವರುನಾಡಿನ ಹೆಮ್ಮೆಯ ರಕ್ಷಕರು ಸನಿಹವಿಲ್ಲ ಬಂಧು ಬಳಗದೇಶವೆ ಅವರಿಗೆ ಸರ್ವ ಬಳಗದೇಶ ಸೇವೆಯ ತ್ಯಾಗದಲ್ಲಿತಮ್ಮ ಹಿತವ ಮರೆವರು ಸಹಿಸುತ್ತಾರೆ ಕೊರೆವ ಚಳಿಯಒಡ್ಡುತ್ತಾರೆ ಮಳೆಗೆ ಎದೆಯಪೊರೆಯುತ್ತಾರೆ ನಾಡ ಗಡಿಯಮೆಟ್ಟುತ್ತಾರೆ ವೈರಿ ಪಡೆಯ ನಾಡಿಗಾಗಿ ದುಡಿವರುರಾಷ್ಟ್ರಕ್ಕಾಗಿ ಮಡಿವರುಶತಶತಾದಿ ಯೋಧರುಹರಿಸಿದರು ನೆತ್ತರು […]

ಒಡನಾಡಿ ವಿಶೇಷ

ಬಲ್ಲವನೇ….ಬಲ್ಲ..!

ಅರಿವಿನ ಬೆನ್ನ ಹತ್ತದವಗೆ ಅರಗೋಲುಮುತ್ತಾಗದೇ ವ್ಯರ್ಥ ಸುರಿದ ಇಳೆಗೆ ಹನಿಮರೆವಿನ ಹೊದಿಕೆಯ ಚಿಪ್ಪಿನೋಳುನಭದ ಸುಖಗಳೆಲ್ಲ ರೆಕ್ಕೆ ಮುರಿದುನೆಲಕೆ ಉದುರಿದ ನಕ್ಷತ್ರಗಳಂತೆಮೋಡಗಳ ಹೆರಳಲ್ಲಿ ನರಳುತ್ತಗುರಿ ಕಾಣದಾ ಪಂಜರದ ಕಂಬಿಯೋಳುಮಡುಗಟ್ಟಿ ನಿಂತಿವೆ ಸುಂದರ ಕನಸುಗಳುಭವದೆಲ್ಲೆಡೆ ಆವರಿಸಿದ ಅಜ್ಞಾನದಲಿದಿವ್ಯಾನುಭವ ಗೋಚರಿಸದ ಕ್ಷಣಗಳುಅಂಧಕಾರ ಕರಗದ ಲಕ್ಷಣಗಳುಅದು ಹೇಗೆ ಒಲಿಯುವುದೆಂಬ ಚಿಂತೆಬುದ್ದನ ಮಾರ್ಗ ಬಲ್ಲವನೇ ಬಲ್ಲಬಸವನ […]

ಒಡನಾಡಿ ವಿಶೇಷ

ಪತ್ರಿಕೆಗಳು; ರೂಪಾಂತರಗಳು ಮತ್ತು ಆವಾಂತರಗಳು

ಇಂದು ವಿಶ್ವವೆಲ್ಲ ‘ಪತ್ರಿಕೆ’ಗಳ ಕುರಿತೇ ‘ದಿನಾಚರಣೆ’ ಆಚರಿಸುತ್ತಿದೆ. ಇಂದು ಕೇವಲ ‘ಪತ್ರಿಕೆ’ ಮಾತ್ರವಲ್ಲದೇ, ಇಂದೇ “ವಿಶ್ವ ವೈದ್ಯ ದಿನಾಚರಣೆ”, ವಿಶ್ವ ಸನದು ಲೆಕ್ಕಿಗರ (ಚಾರ್ಟರ್ಡ ಅಕೌಂಟಟ್ಸ) ದಿನಾಚರಣೆ’ ಹಾಗೂ ‘ಅಂಚೆ ಕಾರ್ಮಿಕರ ದಿನಾಚರಣೆಯೂ ಇದೆ. ಇವೆಲ್ಲವುಗಳಿಗಿಂತ ಮೋಜಿನ ವಿಷಯವೆಂದರೆ ಇಂದು ‘ವಿಶ್ವ ನಗೆಯ ದಿನವೂ ಹೌದು!! ಈ ಎಲ್ಲ […]

ಒಡನಾಡಿ ವಿಶೇಷ

ಜತನದೋತ್ಸವ…

ಪಕ್ಷಿಯಂತೆನೀ ಸುರಿಸುವ ಪ್ರೇಮಾಮೃತವ ಸವಿಯಲು ನಿನ್ನದೇ ಜಪಮಾಲೆನಿನ್ನನುರಾಗದ ಪ್ರೇಮ ಪಲ್ಲವಿಗೆ ಕಂಗಳು ಸುರಿಸಿವೆ ಮುತ್ತಿನ ಹನಿಗಳಕವಿಗಿಂಪು ಮೆಲ್ಲುಸಿರ ಗಾನಗಳು. ಎದೆಯಲಿ ಬಚ್ಚಿಟ್ಟ ಕ್ಷೀರಸಾಗರವಹೀರಲನುವಾದ ಮಾದಕತೆಗಳು ಹೃದಯ ಬಂಧನದ ಕಂಪನವುನಿನ್ನ ಆಗಮನವ ಬಯಸುತಿದೆ ಮಲ್ಲಿಗೆಯ ಸುಗಂಧದ ತಂಗಾಳಿಮೆಲ್ಲಗೆ ತನುವ ತೀಡುತಿಲಿ ಮನದಿಂಗಿತವ ಅರುಹುತಿದೆಮತ್ತೆ ಬಿಸಿಗಾಳಿಯ ಬೆಸುಗೆಯಲಿ ಕನಸೆಲ್ಲ ನನಸಾಗೋ ಹುರುಪುಕಾಮನಬಿಲ್ಲಲಿ ಅವಿತ […]

ಒಡನಾಡಿ ವಿಶೇಷ

ನನ್ನ ಟೈಮ್

ಇವತ್ತೇನಾಯಿತು ನನಗೆನೀನು ದೂರವಾಗಿರುವೆನೀ ಕೊಟ್ಟ ಗಡಿಯಾರ ಕೈ ತಪ್ಪಿದೆಗಡಿಯಾರ ನೆಲಕ್ಕೆ ಬಿದ್ದಾಗ…… ನೀ ಕೈ ತಪ್ಪಿದೆ ಎಂದುಕೊಂಡ ಮನ!‌ ದುಖಿ:ದುಖಿ ಕೇಳುತ್ತಿದೆನನ್ನ ಟೈಮ ಸರಿಯಿಲ್ಲ ಎಂದ ಮನಗಡಿಯಾರ ಚೆಕ್‌ ಎಂದಾಗ ಮನಗಲ್ಲ ಎಂದಿತ್ತು. ಅದರ ನಗು ಮರೆಯಾದಾಗನಿನ್ನ ನೆನಪಾಯಿತು !ಗಡಿಯಾರದ ಬಿರುಕುಗಳುಮನದ ಬಿರುಕುಗಳಾಗಿವೆ. ಪ್ರತಿ ಮುಳ್ಳು ಮನ ಚುಚ್ಚಿದೆ […]

ಒಡನಾಡಿ ವಿಶೇಷ

ಮದಿರಾಲಯದಲ್ಲಿ…

ಎ೦ದೋ ಮಾತು ಬಿಟ್ಟವನು ಅ೦ದುಆಕಸ್ಮಿಕವಾಗಿ ಸಿಕ್ಕ ಮದಿರಾಲಯದಲ್ಲಿ,ಡಿಮ್ ಲೈಟಿನ ಕೆಳಗೆ ಕುಡಿದ ಅಮಲಿನಲಿದ್ವೇಷವೆಲ್ಲಾ ಮರೆತುಹೋಯಿತು ಅ೦ದುಮದಿರಾಲಯದಲ್ಲಿ ಬದುಕಿನ ದಾರಿಯಲ್ಲಿ ಮುಳ್ಳು ಬೇಲಿಗಳೇನೆಟ್ಟಿದರು ನನ್ನವರು,ನಿನಗೆ ನಾವು ನಮಗೆ ನೀನು ಹೇಳುಯಾರು ಅವರು ಎ೦ದರು ಕುಡುಕರುಬಿಯರಿನ ಬಾಟಲಿ ಒಡೆದುಕೆ೦ಡಕಾರಿದರು ಮದಿರಾಲಯದಲ್ಲಿ ಮಾತು ಮಾತಿಗೂ ಸಿಡಿಯಬೇಡಿಅವನೆ೦ದೂ ಸತ್ಯ ಹೇಳಲಿಲ್ಲವೆ೦ದು,ಸುಳ್ಳಿನ ಸಾಮ್ರಾಜ್ಯದಲ್ಲಿಬದುಕಿಕೊ೦ಡವನಿಗೆ ಸತ್ಯವನ್ನು ಬಿಟ್ಟುಬೇರೇನೂ […]

ಒಡನಾಡಿ ವಿಶೇಷ

ಮಹಾಕಾಳಿಯ ಪದದ ಅಬ್ಬರಗಳು- ವಿಕಾಸದ ಮುನ್ನುಡಿ…

ಮಹಾಕಾಳಿಯ ಪದದ ಅಬ್ಬರಗಳು ಪರಾಕಾಷ್ಠೆಯನ್ನು ತಳೆದಿರುವ ದಾರುಣದ ಘಟನೆಗೆ ಈ ಅವಧಿ ತಲ್ಲಣಗೊಳ್ಳುತ್ತಿದೆ. ಇಡೀ ಜಗತ್ತಿನ ಮಾನವ ಕುಲದ ಜೀವನವೇ ಅಲ್ಲೋಲ-ಕಲ್ಲೋಲಗೊಂಡಿದೆ. ಭರವಸೆಯ ಕಿರಣ ಯಾವ ಬದಿಯಿಂದ ಬರುವದು ಎನ್ನುವದರ ಬಗೆಗೂ ಸಂಕೇತಗಳು ಕಾಣದಂತಹ ಹತಾಶ ಸ್ಥಿತಿ ತುಂಬಿಕೊಂಡಿದೆ. ಕಂಕಾಳಿಯ ಈ ಪದದ ಅಪ್ಪಳಿಸುವಿಕೆಗಳಿಂದಾಗಿ ಪ್ರಳಯವೇ ಸಂಭವಿಸುತ್ತಿದೆಯೇನೋ ಎನ್ನುವ […]

ಒಡನಾಡಿ ವಿಶೇಷ

ಅಪ್ಪ…

ಅಪ್ಪಸದಾ ಸಲಿಕೆ ಗುದ್ದಲಿಗಳನ್ನುಹೆಗಲಿಗೇರಿಸಿಕೊಂಡು ಯುದ್ಧಕ್ಕೆಹೊರಟಂಥ ಯೋಧಬಾವಿ ಕಡಿಯುತ್ತಿದ್ದ ನಟ್ಟು ಕಡಿಯುತ್ತಿದ್ದ ಒಡ್ಡು ಹಾಕುತ್ತಿದ್ದಪಟ್ಟಣದ ಜನರಿಗೆ ಕುಡಿಯಲಿಕ್ಕೆತೊಳೆದುಕೊಳ್ಳಲಿಕ್ಕೆ ಹಿರೇ ಹೊಳಿಗೆಕಾಲುವೆಯ ತೋಡುತ್ತಿದ್ದಒಟ್ಟಾರೆ ನೆಲವ ಬಗೆಯುತ್ತಿದ್ದಭೂಮಿಯ ಹೊರಮೈಯ ಮಣ್ಣೆಲ್ಲಅವನ ಬೆವರಿಂದ ತೊಯ್ದು ಹೋಗಿದೆಗರ್ಭದೊಳಗಿನ ರತ್ನವನ್ನು ಮಾತ್ರ ಮುಟ್ಟಲಿಲ್ಲ ಸೇಂಡಿಲ್ಲದ ಲಾಠೀಣಿಗೆ ಕಡತಂದ ಚಿಮಣಿ ಎಣ್ಣಿ ಸುರಿದುಎಣ್ಣೆ ತೀರುವರೆಗೆ ಬತ್ತಿ ಆರುವವರೆಗೆಹತ್ತಿರವೇ ಕುಳಿತು […]

ಒಡನಾಡಿ ವಿಶೇಷ

ಅಪ್ಪನೆಂಬ ಆತ್ಮೀಯ ಭಾವ..

ಅಪ್ಪನೆಂಬ ಹೆಗ್ಗಳಿಕೆಅವ್ವನಿಗೆ ನಾಯಕನಾಗಿ ಕುಟುಂಬಕ್ಕೆ ಕಾವಲು ಬದುಕು ಬಾಳಿಗೆ ಹೆಸರಾಗಿನಾ ಕಂಡ ಮೊದಲ ವ್ಯಕ್ತಿ, ವ್ಯಕ್ತಿತ್ವ … ಅಮ್ಮ ಹೊತ್ತಿದ್ದು ಒಂಭತ್ತು ತಿಂಗಳುಅಪ್ಪ ಹೊತ್ತಿದ್ದು ಅವನು ಇಲ್ಲವಾಗುವರೆಗೊ‌ನನ್ನ ಆಟಕ್ಕ ಕೀಲು ಕುದುರೆಯಾಗಿಊರು ಸುತ್ತಲು ಹೆಗಲ ಗಾಡಿಯಾಗಿಜಾತ್ರೆ ತೇರಿನ ಹೂ ಹಣ್ಣುಗಳಿಗಾಗಿ ಏಣಿಯಾಗಿದ್ದುಆಡಿಸಿ ನಲಿಸಿ ನಕ್ಕು ನಕ್ಕಿದ್ದು….! ನಾ ಹಠಮಾಡಿ […]

ಒಡನಾಡಿ ವಿಶೇಷ

ಅಪ್ಪಾ, ಎಲ್ಲದಕ್ಕಿಂತ ನೀನೇ ಮೇಲು…

ತಂದೆ ಏಕೇ ನೀನು ದೂರನೀನು ಎಂದರೆ ಏನೋ ಕಾತುರನೀನು ನನಗೆ ಹೊಳೆವ ಅಂಬರ ನಾನು ನಿಂತ ನೆಲೆಯ ಸೂರ:ನಿನ್ನ ಕಣ್ಣು ನೋಡುವಾಶೆನನ್ನ ಬಿಂಬ ತೊಟ್ಟ ಶೀಶೆನೋವು ಮೆಟ್ಟಿ ಕನಸು ಕುಟ್ಟಿ ರೂಪ ಕೊಟ್ಟ ಮುದ್ದು ಮೂಸೆ!…..ಭವದ ಭಾರ ಎತ್ತಿಕೊಂಡುಹಗಲು ರಾತ್ರಿ ದುಡಿದು ಮಿಡಿದುಎಣಿಕೆ ಇಲ್ಲದ ಬದುಕು ನಡೆದು ದೂರ […]