ಒಡನಾಡಿ ವಿಶೇಷ

ಮರಳಿ ಬಂದ ಲಕೋಟೆ…

ಆ ಕ್ಷಣ ನನಗಾದ ಆನಂದ ಅಷ್ಟಿಷ್ಟಲ್ಲ. ಆ ಘಳಿಗೆ ನನ್ನನು ನಾನೆ ನಂಬದಾದೆ. ಅದು ನನ್ನ ಕಥೆಯೇ..?ನಾ ಬರೆದು ಕಳಿಸಿದ ಕಥೆಯೇ… ? ಕಣ್ಣರಳಿಸಿ ನೋಡಿದೆ. ನಿಸ್ಸಂದೇಹ, ನನ್ನ ಕಥೆಯೇ ವಾರಪತ್ರಿಕೆ ಯೊಂದರಲ್ಲಿ ಪ್ರಕಟಗೊಂಡಿತ್ತು. ಮತ್ತೆ ಮತ್ತೆ ನೋಡಿದೆ. ಅನುಮಾನವೆ ಇರಲಿಲ್ಲಾ. ಸುತ್ತಲೂ ದೃಷ್ಟಿ ಹಾಯಿಸಿದೆ, ಎಲ್ಲರೂ ಓದುವುದರಲ್ಲಿ […]

ಒಡನಾಡಿ ವಿಶೇಷ

ಕೊರೊನಾ ಸೋಂಕಿಗೊಳಗಾಗಿ ಗುಣಮುಖರಾದ ನ್ಯಾಯವಾದಿ ಎಚ್.ಎಸ್.‌ ಕುಲಕರ್ಣಿಯವರು ಏನಂತಾರೆ…!!

“ಕೊರೊನಾ ಸೋಂಕು, ಪಾಸಿಟಿವ್ ಪ್ರಕರಣ, ಪಿಪಿಟಿ ಕಿಟ್ ಎನ್ನುತ್ತ ಜನರನ್ನು ಇದ್ದಕ್ಕಿಂತ ಹೆಚ್ಚಾಗಿ ಭಯಭೀತಗೊಳಿಸಲಾಗುತ್ತಿದೆ. ಒಬ್ಬರಿಂದ ಒಬ್ಬರಿಗೆ ಹರಡುವ ಅಪಾಯವೊಂದನ್ನು ಬಿಟ್ಟರೆ ಕೊರೊನಾ ಅಷ್ಟೊಂದು ಭೀಕರವಾಗಿಲ್ಲ. ಕೊರೊನಾ ಪಾಸಿಟಿವ್ ಬಂದಿದೆ ಎಂದು ಯಾರೂ ಕೂಡಾ ದೃತಿಗೆಡಬೇಕಾಗಿಲ್ಲ. ಇದೊಂದು ವಾಸಿಯಾಗಬಲ್ಲಂತಹ ಕಾಯಿಲೆಯಾಗಿದೆ…”ಹೀಗೆಂದವರು ಯಾರೋ ವೈದ್ಯರೋ, ಅಥವಾ ತಜ್ಞರೋ ಅಲ್ಲ. ಇದು […]

ಒಡನಾಡಿ ವಿಶೇಷ

ಪೇಪರ್ ಹುಡುಗನ ಸೈಕಲ್ ಮೇಲಿನ ಸ್ಪೀಕರ್ ಮೋಹ

ಒಬೊಬ್ಬರಲ್ಲಿ ಒಂದೊಂದು ರೀತಿಯ ಹವ್ಯಾಸ. ಬಗೆ ಬಗೆಯ ಆಸಕ್ತಿ. ಅದರಲ್ಲಿಯೇ ಅವರು ಸುಖ ಕಾಣುತ್ತಾರೆ. ಈತನನ್ನು ನೋಡಿ. ಈತ ನಿತ್ಯ ಮನೆ ಮನೆಗೆ ಪೇಪರ್ ಹಾಕುವ ಹುಡುಗ. ಹೆಸರು ಆಶಿಶ್ ಅಜಿತ್ ಬಸಲಿಂಗೋಳ. ದಾಂಡೇಲಿಯ ಗಾಂಧೀನಗರದ ನಿವಾಸಿ. ಓದಿನಲ್ಲೇನೂ ಹಿಂದೆ ಇಲ್ಲ. ಸದ್ಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ. […]

ಒಡನಾಡಿ ವಿಶೇಷ

ಬಳಪದಲ್ಲಿ ಹೊಳಪು ಮೂಡಿಸುವ ಕಲಾವಿದ ಸಂತೋಷ ರಾಣೆ

ಭಾವನೆ ಅಥವಾ ಅರಿವಿನ ಮೇಲೆ ಪರಿಣಾಮವಾಗುವ ಹಾಗೆ ಬಣ್ಣ ಅಥವಾ ರೇಖೆಗಳಿಂದ ಜೋಡಿಸಲಾದ ಅಂಶಗಳ ರೂಪವೇ ಕಲೆ ಎನ್ನುತ್ತಾರೆ. ಇದು ಸಂಗೀತ, ಸಾಹಿತ್ಯ, ಸಿನಿಮಾ, ಪೋಟೋಗ್ರಾಫಿ, ಶಿಲ್ಪಕಲೆ ಅಷ್ಟೇ ಅಲ್ಲ ವರ್ಣಚಿತ್ರಕಲೆ (ಪೇಂಟಿಂಗ್) ಗಳ ಮೂಲಕ ಅಭಿವೈಕ್ತಿಸಬಹುದಾಗಿದೆ. ಕಲೆಯಲ್ಲಿ ಕಲಾವಿದ ತನ್ನ ಉದ್ದೇಶಗಳನ್ನು ಸ್ಪಷ್ಟವಾಗಿ ಚಿತ್ರಿಸಿರುತ್ತಾನೆ. ಕಲೆಗಳಲ್ಲಿ ಸೂಕ್ಷ್ಮವಾದ […]

ಒಡನಾಡಿ ವಿಶೇಷ

ರಾಜಧಾನ್ಯಾಗ ಏನ ಉಳದದೋ… ತಮ್ಮಾ…!!!

ರಾಜಧಾನ್ಯಾಗ ಏನ ಉಳದದೋ ತಮ್ಮಾರಾಜಧಾನ್ಯಾಗ ಉಳಿಯೋ ಅಂತಾದ್ದು ಏನಿದೆಯೊ ತಮ್ಮಾ, ಒಳಗಿನ ಹೊಗಿ ಕೆರೀsತದಹೊರಗಿನ ಉಗಿ ಉರೀsತದಹೋದವ್ರನ್ನಂತೂ ಮರೀsತದಬಂದವ್ರನ್ನೆಲ್ಲಾ ಕರೀsತದಅಪ್ಪು ಹಾಕ್ಕೊಂಡು ಮುರೀsತದಅವುಚಿ ಅವುಚಿ ಮೆರೀsತದ ಬೆಂದ ಕಾಳಾಗಿದ್ರೂsಪ್ಲಾಸ್ಟಿಕ್ದದ ಮೊಳಕಿ ಸಿಗ್ಸಿssಮ್ಯಾಲೊಂದಿಷ್ಟು ಬ್ಯಾಗಡಿ ಸುತ್ತಿಮೇಕಪ್ ಮಾಡಿ ನಿಲ್ಲಿಸಿ ಬಿಟ್ರsಡಿಸ್ಕೌಂಟ್ ಚೀಟೀಗ ಸೇಂಟ್ ಹೊಡದೂsಮಾಲ್ ಮಾಡೀ ಮಾಲ್ ನ್ಯಾಗ ಇಟ್ರss […]

ಒಡನಾಡಿ ವಿಶೇಷ

ಓ ಮನುಜಾ, ಸುಮ್ಮನೆ ಅಲೆಯುವೆ ಏಕೆ

ಓ ಮನುಜಾ…, ಸುಮ್ಮನೆ ಅಲೆಯುವೆ ಏಕೆ  ಮನೆಯಲ್ಲೇ ಇದ್ದು  ನಿನ್ನ ದೇಶಭಕ್ತಿ ತೋರಿಸಬಾರದ್ಯಾಕೆ!! ಈಗಿಲ್ಲ ಮೊದಲಿನಂತೆ ಧಾವಂತದ ಓಟ,ಪ್ರತಿ ಗಳಿಗೆಯೂ ನಮ್ಮವರ ಒಡನಾಟ,ಕಾಣ ಸಿಗುತಿಹುದು ಎಂದೋ ಸೂರ್ಯಾಸ್ತ ,  ಉದಯದ ನೋಟ,ಕಲಿಸ ಹೊರಟಿರಬಹುದೆ ಪ್ರಕೃತಿ ನಾವು ಮರೆತಿಹ ಪರಿಪಾಠ…..!!!! ಬಂದಿರಬಹುದೆ ಕೊರೊನ ಹೆಸರಲಿ ಮಹಾ ಮಾರಿ,ತಿದ್ದಿ ತಿಳಿಸಲು ನಾವು ಮರೆತಿಹ […]

ಒಡನಾಡಿ ವಿಶೇಷ

ಶಿವಲೀಲಾ ಹುಣಸಗಿಯವರ ʼಟಂಕಾʼಗಳು…

ಕಳೆದು ಹೋದೆಗೊತ್ತುಗುರಿಯಿಲ್ಲದ..ಸಮಾಧಿಯಂತೆನಿಟ್ಟುಸಿರುಗಳಲಿಬಿಕ್ಕಳಿಕೆಗಳಲ್ಲಿ. ನಿನ್ನ ಪ್ರೀತಿಸಿಮುದ್ದುಮಾಡಿದ್ದೆ ಬಂತುಮತ್ತಿನಲಂದುಹೊತ್ತಿಲ್ಲದ ಹೊತ್ನಲ್ಲಿಬಿಟ್ಟಕೊಂಡಾತು ಮುತ್ನ ಕರುಳ ಹಿಂಡಿರಕ್ತ ಹರಿಸಿದರುಬಿಡದಾ ನಂಟುಕತ್ತ ನಿವಾಳಿಸಿದೆಗೋರಿಯ ಸುತ್ತಮುತ್ತ. ನನ್ನದೇನಿದೆನಿನ್ನದೆ ಅಂದವನುಜಿಪುಣನಾದಮೊಬೈಲ್ ಕೊಡಿಸಿಲ್ಲಕರೆನ್ಸಿ ಹಾಕಿಸಿಲ್ಲ.. ಮಾತು ಮಾತಿಗೆಬಿಸಿಯುಸಿರು ಮಾಗಿಮೋಡ ಕವಿದುಇರುಳು ಹೊದ್ದಂಗಾತುಮಿಂಚಿನ ದೀಪದಾಂಗ

ಒಡನಾಡಿ ವಿಶೇಷ

ಸಿದ್ದರಾಮೇಶ್ವರ ವಚನಗಳಲ್ಲಿ ‘ವಿಭೂತಿ’ ತತ್ವ…

ಅಷ್ಟಾವರಣದ ಶರಣತತ್ವಗಳಾದ; ಗುರು ಲಿಂಗ ಜಂಗಮ ವಿಭೂತಿ ರುದ್ರಾಕ್ಷಿ ಮಂತ್ರ ಪ್ರಸಾದ ಪಾದೋದಕ ಇವುಗಳ ತಾತ್ವಿಕ ಗುಣಸ್ವರೂಪ ಮತ್ತು ಸೈದ್ಧಾಂತಿಕ ಮಹತ್ವದ ಬಗ್ಗೆ ಬಹುತೇಕ ಶರಣರು ತಮ್ಮ ವಚನಗಳಲ್ಲಿ ಚಿಂತನೆಯನ್ನು ಮಾಡಿದ್ದಾರೆ. ಅವರುಗಳ ಅನುಭಾವಿಕ ನೆಲೆಯ ತಾತ್ವಿಕ ವಿವೇಚನೆಯ ಒಳನೋಟಗಳು ಹೆಚ್ಚಿನ ಆಯಾಮದ ವಿನ್ಯಾಸಗಳಲ್ಲಿ ಚರ್ಚಿಸಲ್ಪಟ್ಟಿದೆ. ತನ್ಮೂಲಕ ಉಪಲಬ್ಧವಾದ […]

ಒಡನಾಡಿ ವಿಶೇಷ

ಗುರುವಿನ ಮಹಿಮೆಯ ಬಗ್ಗೆ ಪಿ.ಆರ್.‌ ನಾಯ್ಕರು ಏನಂತಾರೆ…!!

ಆಷಾಢ ಮಾಸದ ಹುಣ್ಣಿಮೆಯ ದಿನ ನಾವು ಆಚರಿಸುವ, ಶ್ರೇಷ್ಠವಾದ ಹಬ್ಬವೆಂದರೆ “ಗುರು ಪೂರ್ಣಿಮೆ”. ಈ ದಿನ ನಾವು ನಮ್ಮ ಗುರುಗಳಿಗೆ ವಂದನೆ ಸಲ್ಲಿಸುವ ದಿನ.ಗುರುವಿನ ಮಹತ್ವವನ್ನು ಸಾರುವ ದಿನ. ಗುರು ನಮಗೆ ಜೀವನದಲ್ಲಿ ಸರಿಯಾದ ದಿಕ್ಕು ಸೂಚಿಸುವ, ನಮ್ಮ ಕೈ ಹಿಡಿದು ನಡೆಸುವ, ಪರಮಾತ್ಮನ ಅರಿವನ್ನು ತಿಳಿಯಲು ನಮ್ಮೊಳಗಿರುವ […]

ಒಡನಾಡಿ ವಿಶೇಷ

ಕಾವ್ಯ ಎಲ್ಲಿದೆ ಇಲ್ಲಿ…?

ವಿಮರ್ಶಾ ಲೇಖನ “ಕಾವ್ಯ ಎಲ್ಲಿದೆ ಇಲ್ಲಿ?” ವಿಮರ್ಶೆ ಕುಟಿಲ ನೋಟದಿಂದ ಪ್ರಶ್ನಿಸಿತು. ಅದರ ನೀಲಿ ಕಣ್ಣಿನಲ್ಲಿ ಅಡಗಿದ್ದ ಛಾಯೆಯಿಂದಾಗಿ ಜೊತೆಗೆ ಅಲ್ಲಲ್ಲಿ ಹೇರಡೈ ಮೀರಿಯೂ ಹಣಿಕಿಕ್ಕುತ್ತಿದ್ದ ಬಿಳಿಯ ಕೂದಲಿನಿಂದಾಗಿ ಅದರ ಕುಟಿಲತೆ ಮತ್ತೂ ಗಾಢವಾಗಿಯೇ ತೋರುತ್ತಿತ್ತು. ಇಲ್ಲಿ ಬಾ, ಈ ತೋಟ, ಈ ಗದ್ದೆ, ಇದೀಗ ತಾನೆ ಅರಳಲು […]