ಒಡನಾಡಿ ವಿಶೇಷ

ಅಂದು ಪ್ರೌಢಶಾಲಾ ಶಿಕ್ಷಕ: ಇಂದು ಡಯಟ್‌ನ ಹಿರಿಯ ಉಪನ್ಯಾಸಕ…

ನನ್ನ ಅನಿಸಿಕೆಗಳು ಕಲ್ಪನೆಯ ಕೂಸಲ್ಲಮೊಗೆದಷ್ಟು ಉಕ್ಕಿ ಬರುವ ನೆನಪುಗಳೆಲ್ಲನೆಪಮಾತ್ರಕ್ಕೆ ಬರುವ ಗೋಪಾಲ ಇವನಲ್ಲನೋವು-ನಲಿವಿನ ಒಡನಾಟ ಎದೆಯಲ್ಲಿದೆಯಲ್ಲ! ಶಿಕ್ಷಣ ಇಲಾಖೆಯಲ್ಲಿ ಸುದೀರ್ಘ 26 ವರ್ಷಗಳ ಕಾಲ ಅತ್ಯಂತ ಜಾಗರೂಕರಾಗಿ ಇಲಾಖೆಯ ಕಾರ್ಯವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತ ದಣಿವರಿಯದೆ ದುಡಿದ ಅಪರೂಪದ ವ್ಯಕ್ತಿ ಜಲವಳಕರ್ಕಿಯ ಗೋಪಾಲಕೃಷ್ಣ ನಾಯ್ಕರು. ” ಗಗನಂ ಗಗನಾಕಾರಂ ಸಾಗರಾ […]

ಒಡನಾಡಿ ವಿಶೇಷ

ಹೆಣ್ಣು ಜಗದ ಕಣ್ಣು ದಿಟವೇ..!

ನೀನೆ ಜಗತ್ತೆಂದಿರಲ್ಲನೀನೆ ಸಂಪತ್ತೆಂದಿರಲ್ಲಅವೆಲ್ಲವೂಬಿರುಗಾಳಿಯ ಅಬ್ಬರಕೆಮಾನ‌, ಪ್ರಾಣಗುಂಟಹಾರಿಹೋದವಲ್ಲನಾಲಿಗೆ ಸೀಳಿ ನರವ ಕಿತ್ತುಬೆನ್ನ ತಿರುಚಿ ಸುಟ್ಟಿರಲ್ಲಹಾಡುಹಗಲೇ ಅಟ್ಟಹಾಸದ ಕುತ್ತುಭಾರತಾಂಬೆ ಬಂಜೆಯಾದ ಹೊತ್ತುಅಬಲೆ ಎನ್ನಲೇ, ಸಬಲೆ ಎನ್ನಲೇಹೆಣ್ಣಾದ ತಪ್ಪಿಗೆ ನೇಣಿಗೇರಲೇಜಗದ ಸರ್ವಸ್ವವೆಂಬ ಭ್ರಮೆಯಲ್ಲಿ ಬಾಳಲೇ….ಎಂಬ ಯಕ್ಷ ಪ್ರಶ್ನೆ..! ಆತ್ಮ ಸ್ಥೈರ್ಯ ಜಾಗೃತವಾಗಲು ಕಾಲ ಚಕ್ರದ ಚಲನೆ ತೀವ್ರಗೊಳ್ಳಬೇಕಿದೆ. ಮನದ ಸುಳಿಗಾಳಿಯು ಸೂಚಿಸುವ ಹಾಗೆ […]

ಒಡನಾಡಿ ವಿಶೇಷ

ಸರ್ಕಲ್ ಗಾಂಧೀ…

ಟ್ರಾಫಿಕ್ ಗೌಜು ಗದ್ದಲದ ನಡುವೆಕಾಗೆ ಪಕ್ಷಿಯ ಪಿಚಕಾರಿಯ ಸಿಂಪಡನೆಯ ಜಾಗದಲ್ಲಿಮಳೆ ಬಿಸಿಲು ಚಳಿ ಗಾಳಿಯ ನಡುವೆಮಳೆಯ ಮಿಂಚಿಗೆ ಕನ್ನಡಕ ಸರಿಮಾಡಿಕೊಂಡು ಕೋಲನ್ನು ಆಣಿಸಿಕೊಂಡು ನಿಂತಿದ್ದಾನೆ ನಮ್ಮ ಸರ್ಕಲ್ ಗಾಂಧೀ…! ಇಲ್ಲಿ ನಾಲ್ಕು ಬೀದಿ ಕೂಡಿದ್ದು ನಿಜನಾಲ್ಕು ಮತ ಕೊಡುವುದು ಕಷ್ಟ… ಹಲವು ನಮೂನೆಯ ಹಾರ್ನ್ ಸದ್ದಿಗೂಬಂದ್ ಪ್ರತಿಭಟನೆ ಸದ್ದಿಗೂಜಗಳ […]

ಒಡನಾಡಿ ವಿಶೇಷ

ಅಸಾಮಾನ್ಯನಾಗುವುದು ಸುಲಭವೇ…?

“ರಘುಪತಿ ರಾಘವ ರಾಜಾರಾಮ್ ಪತಿತಪಾವನ ಸೀತಾರಾಮ್” ………ಎಂಬ ಆಧ್ಯಾತ್ಮಿಕ ಮನಸೂರೆಗೊಳ್ಳುವ ಪ್ರಾರ್ಥನೆಯು ದುರ್ಬಲ ಮನಸ್ಸುಗಳನ್ನು ಸಬಲಗೊಳಿ ಸುವ ಆತ್ಮಶಕ್ತಿಯ ಉತ್ಪಾದನಾ ಕೇಂದ್ರಗಳು.‌ ಸಾಬರಮತಿ ಆಶ್ರಮ ಗಾಂಧೀಜಿಯವರಿಗೆ ಆತ್ಮ ಸ್ಥೈರ್ಯ ಬೆಳಗುವ ಸ್ವರ್ಗದಂತೆ. ನೈತಿಕ ಸದೃಢತೆಯನ್ನು ನೀಡಿದ ತಾಣವದು. ಜಗತ್ತಿಗೆ ಮೂಲ ಶಿಕ್ಷಣ ನೀಡಲು ಮುನ್ನುಡಿ ಬರೆದುದು. ಅಂತಹ ಸೂಕ್ಷ್ಮ […]

ಒಡನಾಡಿ ವಿಶೇಷ

ಪ್ರಯೋಗಶೀಲ, ಪ್ರತಿಭಾವಂತ ಶಿಕ್ಷಕ ಪಿ.ಆರ್.‌ ನಾಯ್ಕ

ಈ ಮತ್ಸರ ಎನ್ನುವುದು ಪ್ರತಿಯೊಬ್ಬನಿಗೂ ಅಂಟಿದ ಮಹಾಶಾಪ. ತನಗಿಲ್ಲ ತನಗಿಲ್ಲ ಎಂದು ಬಾಯಲ್ಲಿ ಹೇಳಿದರೂ ಅಲ್ಲೆಲ್ಲೋ ನಮ್ಮೊಳಗೆ ಅದು ಅಡಗೇ ಇದೆ. ಎಂತೆಂತಹ ಮೇಧಾವಿಗಳನ್ನೂ, ಖ್ಯಾತ ವ್ಯಕ್ತಿಗಳ ಜೀವನವನ್ನೂ ಹತ್ತಿರದಿಂದ ನೋಡಿದಾಗಲೂ ನನಗೆ ಇದರ ಎಳೆಯೊಂದು ಗೋಚರಿಸದೇ ಇರುವುದಿಲ್ಲ. ಅಧ್ಯಯನ ಮತ್ತು ಅನುಭವ ಇದನ್ನು ಕಡಿಮೆಗೊಳಿಸಬಹುದಾದರೂ ಬುಡಸಮೇತ ಕಿತ್ತೆಸೆಯಲಾರದು. […]

ಈ ಕ್ಷಣದ ಸುದ್ದಿ

ಬೆಟ್ಕುಳಿ ರಾಜು ನಾಯ್ಕರಿಗೆ ಒಲಿದು ಬಂದ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ…

ʼಶಕ್ತಿಶಾಲಿಗಳಿಗಾಗಿ, ಶ್ರದ್ಧಾವಂತರಾಗಿ ಆಗ ಎಲ್ಲವು ನಿಶ್ಚಿತವಾಗಿ ಸಾಧಿಸಲ್ಪಡುತ್ತದೆ…ʼ ಎಂಬ ಸ್ವಾಮಿ ವಿವೇಕಾನಂದರ ಮಾತನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ವಿದ್ಯಾರ್ಥಿಗಳಿಗೆ ಮಾದರಿಯಾಗಿ ಈ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದವರು ಕುಮಟಾ ತಾಲೂಕಿನ ಮಿರ್ಜಾನ ಪ್ರೌಢಶಾಲೆಯ ಶಿಕ್ಷಕ ರಾಜು ರಾಮನಾಯ್ಕರು. ಮೂಲತ: ಬೆಟ್ಕುಳಿಯವರಾದ ಇವರ ತಂದೆ […]

ಈ ಕ್ಷಣದ ಸುದ್ದಿ

ಭಾಸ್ಕರ ನಾಯ್ಕರ ಮುಡಿಗೆ ರಾಜ್ಯ ಉತ್ತಮ ಶಿಕ್ಷಕ ಪುರಸ್ಕಾರದ ಗರಿ

ವಿದ್ಯೆಯೊಂದಿಗೆ, ವಿನಯ ಸಂಪತ್ತಿನೊಂದಿಗೆ, ಸಜ್ಜನರ ಸಹವಾಸ ದೊಂದಿಗೆ, ಸದಾ ಕ್ರಿಯಾಶೀಲತೆಯೊಂದಿಗೆ ವೃತ್ತಿಯ ಘನತೆ, ಗೌರವ ಹೆಚ್ಚಿಸಿದವರು ಯಲ್ಲಾಪುರದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಭಾಸ್ಕರ ನಾಯ್ಕರು. ಈ ಸಾಲಿನ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು. ಮೂಲತಃ ಕುಮಟಾ ತಾಲೂಕಿನ ಅಘನಾಶಿನಿ ಕೋಟಿಮನೆ ಕುಟುಂಬದಲ್ಲಿ ತಂದೆ ಗಣಪತಿ ನಾಯ್ಕ, ತಾಯಿ […]

ಒಡನಾಡಿ ವಿಶೇಷ

ಅಕ್ಷರ ಬೀಜ ಬಿತ್ತುವ ಕ್ರಿಯಾಶೀಲ ಶಿಕ್ಷಕ ರವೀಂದ್ರ ಭಟ್ ಸೂರಿ

ಶಾಲೆ ಪಾಂಡಿತ್ಯ ಸಂಪಾದನೆಯ ಸ್ಥಳವಷ್ಟೇ ಅಲ್ಲ. ವಿಶಾಲ ವಿಶ್ವಕ್ಕೆ ಅವಶ್ಯಕವಾದ ಶಾಶ್ವತ ಪ್ರಭಾವವುಳ್ಳ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಶಿಸ್ತಿನ ಶಿಕ್ಷಣ ನೀಡುವ ಸ್ಥಳ. ಶಿಕ್ಷಣ ತಜ್ಞರ ಈ ಮಾತು ವಿದ್ಯಾಮಂದಿರಕ್ಕೆ ಓರ್ವ ಶಿಸ್ತಿನ ಶಿಕ್ಷಕ ಅಗತ್ಯ ಎನ್ನುವುದನ್ನು ಸಾರಿ ಹೇಳುತ್ತದೆ. ಮಾನವತೆಯ ವಿಕಾಸದೆಡೆಗೆ ತುಡಿವ ಶಿಕ್ಷಕನೇ ಮಕ್ಕಳ ಮನಸ್ಸನ್ನು ಗೆಲ್ಲಬಲ್ಲ […]

ಒಡನಾಡಿ ವಿಶೇಷ

ಅರಿವೇ ಗುರು….

‌‌ ‌‌‌‌‌‌‌ ಗುರುವೆಂಬ ದೀಕ್ಷೆಯ ಪಡೆದು, ಅರಿವಿನ ಹರಿವಾಣದಲಿ ಆಗ ತಾನೆ ಕಣ್ಣ ಪಿಳುಕಿಸುವ ಮುದ್ದು ಕಂದನ ಜಗತ್ತಿಗೆ ಪರಿಚಯಿಸುವ ಅಮ್ಮ ಮೊದಲ ಗುರು. ತೊದಲು ನುಡಿಯಲಿ ಬಳಪದೋರಣವು ಗೋಡೆ, ಕಟ್ಟೆ, ಕಂಬ, ಹಲಗೆ, ಅಂಗಳ, ಮೈಲೆಲ್ಲ,ಗೀಜಿ ಅಳಿದುಳಿದ ಭಾಗ ಅಮ್ಮನ ಕಣ್ಣ ತಪ್ಪಿಸಿ ಬಾಯಲಿ ಮೆಲ್ಲಗೆ ಅಗಿದು, […]

ಒಡನಾಡಿ ವಿಶೇಷ

ನಿಮ್ಮ ಮನೆಗೂ ಬಂದಿರುವನೇ….? ಶಿವಲೀಲಾ ಹುಣಸಗಿಯವರ ಲಹರಿ…

ಅಮ್ಮಾ…ಅಮ್ಮಾ..ಎಂದು ಹಸುಗೂಸೊಂದು ನನ್ನ ಸೀರೆ ಎಳೆಯುತ್ತಿರುವಾಗ ಕರುಳು ಚುರ್ ಆಗಿ ಅಯ್ಯೋ ಪುಟ್ಟಾ ನೋಡಲಿಲ್ಲ ಕಣೋ..ಎಂದು ಕಣ್ಣರಳಿಸಿ ನೋಡಿದರೆ ನನಗೆ ನಂಬಲು‌ ಆಗದಂತ ಅನುಭವ. ಆ ಮುದ್ದು ಬಾಲಕ ಸಾಕ್ಷಾತ್ ಬಾಲ ಗಣೇಶ… ಬಾರೋ ಕಂದಾ ನಿನ್ನ ಆಗಮನವನ್ನು ನಿರೀಕ್ಷಿಸಿದ್ದೆ. ತುಂಬಾ ಬಳಲಿರುವೆ. ಬಾ… ಎಂದು ಎತ್ತುಕೊಂಡು ಅಡಿಗೆ […]