ದಾಂಡೇಲಿ ನವರಾತ್ರಿ ಉತ್ಸವಕ್ಕೆ ಚಾಲನೆ : ದುರ್ಗಾದೇವಿ ಮೂರ್ತಿ ಪ್ರತಿಷ್ಠಾಪನೆ
ದಾಂಡೇಲಿ : ಮೂರನೇ ವರ್ಷದ ದಾಂಡೇಲಿ ನವರಾತ್ರಿ ಉತ್ಸವಕ್ಕೆ ಹಳೆ ನಗರಸಭೆಯ ಮೈದಾನದಲ್ಲಿ ಗುರುವಾರ ಅದ್ದೂರಿ ಚಾಲನೆ ದೊರೆತಿದ್ದು, ಮುಂಜಾನೆ ದುರ್ಗಾದೇವಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ದಾಂಡೇಲಿಯ ಹಳೆ ನಗರ ಸಭೆಯ ಮೈದಾನ ಇದೀಗ ಹಲವು ಆಕರ್ಷಣೆಗಳೊಂದಿಗೆ ಶೃಂಗಾರಗೊಂಡಿದೆ. ಹೊನ್ನಾವರದ ಕಲಾವಿದ ದಾಮೋದರ ನಾಯ್ಕ ಅವರಿಂದ ರೂಪಗೊಂಡ ಭವ್ಯವಾದ ಮಂಟಪ, […]