
ನೋಡ ಬನ್ನಿ ಭಟ್ಕಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಅಂದ… ಚಂದವಾ…
ಸೃಜನಶೀಲ ಮನಸ್ಥಿತಿ, ಕ್ರಿಯಾಶೀಲ ಪ್ರವೃತ್ತಿ ,ಕರ್ತವ್ಯ ಬದ್ಧತೆಯಿರುವ ಶಿಕ್ಷಕರಿಂದ ಚೈತನ್ಯ, ನಲಿ-ಕಲಿ ಮಾದರಿ ಕೋಣೆಗಳು ಅತ್ಯಾಕರ್ಷಕವಾಗಿ ನಿರ್ಮಾಣಗೊಂಡು ಮಕ್ಕಳ, ಪಾಲಕರ ಮನಸ್ಸನ್ನು ಗೆದ್ದ ಅದೆಷ್ಟೋ ಶಿಕ್ಷಕರ ಬಗ್ಗೆ ನಾವು ಕೇಳಿದ್ದೇವೆ. ಅವರ ಕೆಲಸಗಳನ್ನು ಮೆಚ್ಚಿ ,ಹಾರೈಸಿ ಹುರಿದುಂಬಿಸಿದ್ದೇವೆ. ಆದರೆ ಸರಕಾರಿ ಕಚೇರಿಯನ್ನು ತನ್ನ ಕರ್ತವ್ಯ ನಿರ್ವಹಿಸುವ ದೇವಸ್ಥಾನವೆಂದೇ ಪರಿಭಾವಿಸಿ […]